ಕಲಬುರಗಿ:ಅಂಗವಿಕಲ ಸ್ವಾಮಿಯೋರ್ವರನ್ನು ಮೇಲೆ ಪೊಲೀಸ್ ಕಾನ್​​ಸ್ಟೆಬಲ್​ ಮನಬಂದಂತೆ ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ರೇವೂರು ಗಿರಿಮಲ್ಲಿಕಾರ್ಜುನ ಗುಡ್ಡ ಮಠದ ಶಿವಾನಂದ ಮೂರ್ತಿ ಸ್ವಾಮಿ ಅವರು ಭಕ್ತರಿಂದ ಧಾನ್ಯ ಸಂಗ್ರಹ ಮಾಡಲು ಹೋಗಿದ್ದಾಗ ಅಫಜಲಪುರ ತಾಲೂಕಿನ ಅರ್ಜುಣಗಿ ತಾಂಡಾ ಚೆಕ್​ಪೋಸ್ಟ್​ ಬಳಿ, ರೇವೂರು ಪೊಲೀಸ್​ ಠಾಣೆ ಪೇದೆ ಶರಣಗೌಡ ಪಾಟೀಲ್​ ಶಿವಾನಂದಮೂರ್ತಿ ಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಸ್ವಾಮೀಜಿಯೇ ತಿಳಿಸಿದ್ದಾರೆ.
ಇದನ್ನೂ ಓದಿ:ಸಂಕಷ್ಟಕ್ಕೀಡಾದ ಕುಟುಂಬ: ಹಾಲುಗಲ್ಲದ ಹಸುಳೆಗೆ ಹಾಲಿಲ್ಲದ ಸ್ಥಿತಿ!
ನಾವು ಧಾನ್ಯ ಸಂಗ್ರಹ ಮಾಡಲು ಹೋಗಿದ್ದೆವು. ನಮ್ಮನ್ನು ನೋಡುತ್ತಲೇ ಕೆಟ್ಟ ಶಬ್ದಗಳಿಂದ ನಿಂದಿಸಿದ ಪೇದೆ ಹಲ್ಲೆಯನ್ನೂ ಮಾಡಿದ್ದಾರೆ. ಕೈ ಮುಗಿದರೂ ಬಿಡಲಿಲ್ಲ. ಕೈ ಮೇಲೆಯೇ ಹೊಡೆದಿದ್ದಾರೆ ಎಂದು ಸ್ವಾಮೀಜಿ ಹೇಳಿದ್ದಾರೆ. ಸದ್ಯ ಅವರ ಅಫಜಲಪುರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ:ರೈತರ ಸಂಕಷ್ಟ ನಿವಾರಣೆಗೆ ಹೊಸ ಆಪ್ ಅನ್ನದಾತ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 2 =
Remember me
