ಬೆಂಗಳೂರು:ಕರ್ನಾಟಕ ಪೊಲೀಸ್​ ಇಲಾಖೆಗೆ ಸೇರಬೇಕು, ಖಾಕಿ ಡ್ರಸ್​ ಧರಿಸಬೇಕು ಎಂದು ಮಹತ್ತರವಾದ ಕನಸು ಕಂಡಿದ್ದ ಇಂಜಿನಿಯರಿಂಗ್​ ಪದವೀಧರನೊಬ್ಬ, ಕಳ್ಳನಾದ ಸ್ಟೋರಿ ಇದು. ಅಷ್ಟೇ ಅಲ್ಲ, ನಕಲಿ ಪೊಲೀಸ್​ ಆಗಿ ಹಣ ವಸೂಲಿ ಮಾಡುತ್ತಾ ಅಸಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಪಿಎಸ್​ಐ ಆಗಬೇಕು ಅಂದುಕೊಂಡಿದ್ದವ ದಾರಿ ತಪ್ಪಿದ ತಪ್ಪಿದ ಕಂಬಿ ಎಣಿಸುವಂತಾಗಿದೆ.
24 ವರ್ಷದ ವಿನಯ್ ಕುಮಾರ್ ಬಂಧಿತ ಆರೋಪಿ. ಮೂಡಲಪಾಳ್ಯ ನಿವಾಸಿಯಾದ ಈತ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಇಂಜಿನಿಯರ್ ಪದವೀಧರ. ಓದಿನಲ್ಲಿ ಮುಂದಿದ್ದ ಈತ, ಟಾಪರ್​ ಆಗಿದ್ದ. ಅಂದುಕೊಂಡಂತೆ ಪೊಲೀಸ್ ಇಲಾಖೆಗೆ ಸೇರಲು ಆಗಲಿಲ್ಲ ಕಳ್ಳತನಕ್ಕಿಳಿದ ಈತ, ಮೊದಲಿಗೆ ಚಂದ್ರಲೇಔಟ್​ನಲ್ಲಿ ಬೈಕ್ ಕಳವು ಮಾಡಿದ್ದ.
ನಂತರ ಆರ್​ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಹೆಲ್ಮೆಟ್ ಧರಿಸಿ ವಾಹನಗಳನ್ನು ನಿಲ್ಲಿಸಿ ಸುಲಿಗೆ ಮಾಡುತ್ತಿದ್ದ. ಆರ್​ಎಂಸಿ ಯಾರ್ಡ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಕೋಮುಗಲಭೆಯಲ್ಲ, ಜೂಜಿನ ವೇಳೆ ನಡೆದ ಗಲಾಟೆ: ವಿಡಿಯೋ ಸಹಿತ BJPಗೆ ಭದ್ರಾವತಿ ಶಾಸಕ ತಿರುಗೇಟು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − four =
Remember me
