ದಾವಣಗೆರೆ:ತಾಲೂಕಿನಾದ್ಯಂತ ಶನಿವಾರ ರಾತ್ರಿ‌ಯಿಡೀ ವರ್ಷ‌ಧಾರೆಯಾಗಿದ್ದು, ಮಾಳಗೊಂಡನಹಳ್ಳಿ ಕೆರೆ ಕೋಡಿಯಾಗಿ ಅಕ್ಕಪಕ್ಕದ ಹೊಲಗದ್ದೆಗಳು ಜಲಾವೃತಗೊಂಡಿದೆ.
ಕೆರೆ ಕೋಡಿ ಬಿದ್ದಿದ್ದನ್ನು ನೋಡಲು ಭಾನುವಾರ ಬೆಳ್ಳಂಬೆಳಗ್ಗೆ ಹರಿದು ಬಂದ ಜನಸಾಗರ, ಕೋಡಿ ನೀರಲ್ಲಿ ಮೀನು‌ ಹಿಡಿಯಲು‌ ಮುಗಿಬಿದ್ದಿದ್ದರು. ಗ್ರಾಮಸ್ಥರಲ್ಲಿ ಕೆರೆ ಕೋಡಿ ಬಿದ್ದ ಸಂಭ್ರಮ ಒಂದೆಡೆಯಾದರೆ, ಕೃಷಿ ಭೂಮಿ ತುಂಬೆಲ್ಲ ಮಿನಿಕೆರೆಯಂತಾಗಿರುವುದು ಮತ್ತೊಂದೆಡೆ ಆತಂಕ ತಂದೊಡ್ಡಿದೆ.
ಆ ಪ್ರಾಪರ್ಟಿ ದೊಡ್ಡಮನೆಯವರದ್ದು, ಹಾಗಾಗಿ ದರ್ಶನ್​ಗೆ ಆಸ್ತಿ ಕೊಡಲ್ಲ ಅಂದೆ…

ನಿರ್ದೇಶಕರು ಪುಡಂಗಿ ಅಲ್ಲ, ಅವ್ರಿಗೆ ಕೊಂಬೂ ಇರಲ್ಲ.. ದಯವಿಟ್ಟು ಯೋಚಿಸಿ ಮಾತಾಡಿ: ದರ್ಶನ್​ಗೆ ಪ್ರೇಮ್​ ಎಚ್ಚರಿಕೆ

ಅರುಣಾಕುಮಾರಿಯ ಪ್ರೇಮ್​ಕಹಾನಿ ಬಿಚ್ಚಿಟ್ಟ ನಟ ದರ್ಶನ್​! 9 ವರ್ಷ ಚಿಕ್ಕವನೊಂದಿಗೆ ಲವ್ವಿಡವ್ವಿ ಶುರು ಮಾಡಿದ್ದಳಂತೆ…

Sign in to your account
Please enter an answer in digits:three × 5 =
Remember me
