ಸಾಗರ:ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ನಾಡಕಲಸಿ ಗ್ರಾಮದಲ್ಲಿ ದುರ್ಗಪ್ಪ ಎಂಬುವರಿಗೆ ಸೇರಿದ ಎಮ್ಮೆಯೊಂದು ಅವಳಿ ಕರುಗೆ ಜನ್ಮ ನೀಡಿದೆ. ಅದರಲ್ಲಿ ಒಂದು ಗಂಡು ಹಾಗೂ ಒಂದು ಹೆಣ್ಣು. ಆದರೆ, ಒಂದೇ ದಿನ ಇವೆರಡಕ್ಕೂ ಜನ್ಮ ನೀಡಿಲ್ಲ ಎಂಬುದೇ ವಿಶೇಷ. ಇವೆರಡೂ ಕರುಗಳು ಒಂದು ವಾರದ ಅಂತರದಲ್ಲಿ ಜನಿಸಿವೆ!

ಸೆ.13ರಂದು ಗಂಡು ಕರು ಹಾಕಿದ್ದ ಎಮ್ಮೆ, ಸೆ.19ರಂದು ಹೆಣ್ಣು ಕರು ಹಾಕಿದೆ. ಈ ಎಮ್ಮೆಗೆ ಗರ್ಭ ಕಟ್ಟಲು ಇಂಜೆಕ್ಷನ್​ ಮಾಡಿಸಿರಲಿಲ್ಲ. ಎಮ್ಮೆಯನ್ನು ನಿತ್ಯವೂ ಮೇಯಲು ಬಿಡುತ್ತಿದ್ದರಿಂದ ಸಹಜವಾಗಿ ಗರ್ಭ ಧರಿಸಿತ್ತು. ಪಶು ಪರೀಕ್ಷಕಿ ಲಕ್ಷ್ಮೀ ಭಾಗವತ್,​ ಎಮ್ಮೆ ಮತ್ತು ಕರುಗಳನ್ನು ಪರೀಕ್ಷಿಸಿದ್ದು ಆರೋಗ್ಯವಾಗಿವೆ. ವಾರದ ಬಳಿಕ ಮತ್ತೊಂದು ಕರು ಹಾಕುವುದು ಅಪರೂಪವಾದ್ದರಿಂದ ಸುತ್ತಮುತ್ತಲಿನವರು ವೀಕ್ಷಣೆಗೆ ಧಾವಿಸುತ್ತಿದ್ದಾರೆ.
ಗಣೇಶೋತ್ಸವ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸುತ್ತಲೇ ಪ್ರಾಣ ಬಿಟ್ಟ! ಡಿಜೆ ಸೌಂಡ್ಸ್​ ಎಫೆಕ್ಟ್​ಗೆ ಹೃದಯಾಘಾತ?

ಹುಳಿಯಾರು ಪೊಲೀಸ್​ ಠಾಣೆಯ ಸುಧಾ ಕೊಲೆ ಕೇಸ್​ಗೆ ಟ್ವಿಸ್ಟ್​: ಸುಪಾರಿ ಕೊಟ್ಟದ್ದು ಅದೇ ಠಾಣೆಯ ಮತ್ತೊಬ್ಬ ಮಹಿಳಾ ಪೇದೆ!

ದಾವಣಗೆರೆಯಲ್ಲಿ ಸಾಲುಮರದ ವೀರಾಚಾರಿ ಆತ್ಮಹತ್ಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + thirteen =
Remember me
