ಬೆಂಗಳೂರು:ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಕೇಸ್​ ಬೆನ್ನತ್ತಿದ್ದ ಪೊಲೀಸರಿಗೆ ‘ಸೀಕ್ರೆಟ್​ ಡೋರ್​’ ರಹಸ್ಯವನ್ನ ‘ಸಂತ್ರಸ್ತ’ ಯುವತಿಯೇ ತೋರಿಸಿದ್ದಾಳೆ!
ಮಲ್ಲೇಶ್ವರಂನ ಮಂತ್ರಿ ಗ್ರೀನ್ಸ್​ನಲ್ಲಿರುವ 1705 ನಂಬರಿನ ಅಪಾರ್ಟ್​ಮೆಂಟ್​ ರಮೇಶ್ ಜಾರಕಿಹೊಳಿಗೆ ಸೇರಿದ್ದು. ರಮೇಶ್ 2002ರಲ್ಲಿ ತನ್ನ ಪತ್ನಿ ಹೆಸರಿನಲ್ಲಿ ಇದನ್ನ ಖರೀದಿಸಿದ್ದರು. ಈ ಅಪಾರ್ಟ್​ಮೆಂಟ್​​ಗೆ ಸಿಡಿ ಲೇಡಿಯನ್ನ ಜಾರಕಿಹೊಳಿ 5 ಬಾರಿ ಕರೆಸಿಕೊಂಡಿದ್ದರಂತೆ. ತನ್ನ ಮೇಲೆ ಅತ್ಯಾಚಾರ ಆಗಿದ್ದು ಇದೇ ಅಪಾರ್ಟ್​ಮೆಂಟ್​ನಲ್ಲಿ ಎಂದು ‘ಸಂತ್ರಸ್ತ’ ಯುವತಿ ಹೇಳಿದ್ದಳು. ಪೊಲೀಸರು ಸ್ಥಳ ಮಹಜರು ಮಾಡಿದ್ದರು.ಇದನ್ನೂ ಓದಿರಿಗೃಹ ನಿರ್ಮಾಣ ಸಂಭ್ರಮಕ್ಕೆ ಕೊಳ್ಳಿ ಇಟ್ಟ ಜವರಾಯ, ಶಾಮಿಯಾನ ಅವಳಡಿಸುತ್ತಿದ್ದ ನಾಲ್ವರು ದುರ್ಮರಣ
ಮಂತ್ರಿ ಗ್ರೀನ್ಸ್​ನಲ್ಲಿರುವ 1705 ನಂಬರಿನ ಅಪಾರ್ಟ್​ಮೆಂಟ್​ನಲ್ಲಿ ಸಿಕ್ರೇಟ್ ಡೋರ್ ಇದೆ. ಮೇನ್ ಡೋರ್​ನಲ್ಲಿ ನನ್ನನ್ನು ಒಳ ಕರೆಸಿಕೊಂಡು ಸೀಕ್ರೆಟ್​ ಡೋರ್​ನಿಂದ ಹೊರಕ್ಕೆ ಕಳುಹಿಸುತ್ತಿದ್ದರು ಎಂದು ಯುವತಿ ಹೇಳಿದ್ದಳು. ಆದರೆ ಪೊಲೀಸರು ನೋಡಿದರೆ ಆ ಡೋರ್ ಪತ್ತೆಯಾಗಿರಲಿಲ್ಲ. ಮಹಜರು ವೇಳೆ ಸ್ವತಃ ಯುವತಿಯೇ ಆ ಡೋರ್ ಅನ್ನು ಎಸ್ಐಟಿಗೆ ತೋರಿಸಿದ್ದಾಳೆ!
ರಮೇಶ್​ರ ಅಪಾರ್ಟ್​ಮೆಂಟ್​ಗೆ 5 ಬಾರಿ ಬಂದಿದ್ದಾಗಿ ಎಸ್ಐಟಿ ವಿಚಾರಣೆ ವೇಳೆ ಯುವತಿ ಹೇಳಿದ್ದಳು. ಆದರೆ ಇದಕ್ಕೆ ಸಾಕ್ಷ್ಯ ರೆಕಾರ್ಡ್ ಆಗಿದ್ದು 3 ಬಾರಿ ಮಾತ್ರ. ಈ ಸಂಬಂಧ ಕೆಲವೊಂದು ವಿಡಿಯೋ ಮೊಬೈಲ್​ನಲ್ಲೂ ಪತ್ತೆಯಾಗಿದೆ. ಯುವತಿಯನ್ನ ಪ್ರತಿ ಬಾರಿಯೂ ಸೀಕ್ರೆಟ್​ ಡೋರ್ ಮೂಲಕವೇ ರಮೇಶ್​ ಹೊರ ಕಳುಹಿಸುತ್ತಿದ್ದರಂತೆ.(ದಿಗ್ವಿಜಯ ನ್ಯೂಸ್​)
ಪ್ರೇಮಿಗಳ ಮಧ್ಯೆ ಹುಳಿ ಹಿಂಡಿದ್ಲಾ ಆಕೆ? ಆತ್ಮಹತ್ಯೆ ಯತ್ನಕ್ಕೂ ಮುನ್ನ ಮನದ ನೋವನ್ನು ಅಕ್ಷರಕ್ಕಿಳಿಸಿದ ಚೈತ್ರಾ ಕೋಟೂರ್​

ಪಾರ್ಟಿಗೆ ಹೋಗ್ಬೇಕು ಚಪಾತಿ ಮಾಡಮ್ಮ ಎಂದ ಮಗ ಶವವಾಗಿ ಪತ್ತೆ!

ಪತ್ನಿ ಮಲಗಿದ್ದ ಮನೆಗೆ ಬೆಂಕಿ ಇಟ್ಟು 7 ಜನರನ್ನ ಕೊಂದ ಪತಿ! ಬಳಿಕ ಮಗಳಿಗೆ ಕರೆ ಮಾಡಿ ಮನದಾಳ ಬಿಚ್ಚಿಟ್ಟ ಕ್ರೂರಿ

ಗೃಹ ನಿರ್ಮಾಣ ಸಂಭ್ರಮಕ್ಕೆ ಕೊಳ್ಳಿ ಇಟ್ಟ ಜವರಾಯ, ಶಾಮಿಯಾನ ಅವಳಡಿಸುತ್ತಿದ್ದ ನಾಲ್ವರು ದುರ್ಮರಣ

ಡೆತ್​ನೋಟ್​ ಬರೆದಿಟ್ಟು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮನೆ ಮುಂದೆ ಮಹಿಳೆ ಆತ್ಮಹತ್ಯೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − seventeen =
Remember me
