ಬೆಂಗಳೂರು:ಕಾಂಗ್ರೆಸ್​ಗೆ ರಾಜೀನಾಮೆ ಕೊಟ್ಟು ಜೆಡಿಎಸ್​ನತ್ತ ಕಾಲಿಟ್ಟ ಸಿ.ಎಂ.ಇಬ್ರಾಹಿಂ ಅವರನ್ನ ಸೋಮವಾರ ವಿಧಾನಸೌಧದ ಕ್ಯಾಂಟೀನ್​ ಬಳಿ ಮಾತನಾಡಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಏಯ್ 31ಕ್ಕೆ ಮನೆಗೆ ಬರ್ತೀನಿ ಎಂದು ಹೇಳಿಲ್ವಾ? ಸುಮ್ಮನಿರು ಆತುರ ಬಿದ್ದು ನಿರ್ಧಾರ ತಗೋಬೇಡ. ಬೇರೆ ಯೋಚನೆ ಮಾಡ್ಬೇಡ ಎಂದರು.
ಸಿದ್ದರಾಮಯ್ಯ:ಏಯ್​ 31ರಂದು ಮನೆಗೆ ಬರ್ತೀನಿ ಸುಮ್ಮನಿರುಇಬ್ರಾಹಿಂ:ಯಾವಾಗ ಹೇಳಿದ್ರಿ ನೀವು?ಸಿದ್ದರಾಮಯ್ಯ:ಬಾಷಾಗೆ ಹೇಳಿದ್ದೆ. ಮನೆಗೆ ಬರ್ತೀನಿ ಅಂತಾ ಹೇಳಿದ್ದೀನಿ ಇರೋಇಬ್ರಾಹಿಂ:ನೀವು ಎಲ್ಲಿ ಹೇಳಿದ್ರಿ?ಸಿದ್ದರಾಮಯ್ಯ:ಲೇ ಇರೋ.. ಆತುರ ಮಾಡ್ಬೇಡ, ಸುಮ್ಮನಿರು.. ಹೇಳ್ದಷ್ಟು ಕೇಳು.. ಎನ್ನುತ್ತಲೇ ಹೆಜ್ಜೆ ಹಾಕಿದರು.
ಕಾಲೇಜಿಗೆ ಹೋಗುವಾಗ ಬೈಕ್ ಮೇಲೆ ಹರಿದ ಕ್ಯಾಂಟರ್: ಅಪ್ಪನ ಕಣ್ಣೆದುರೇ ವಿಲವಿಲ ಒದ್ದಾಡಿ ಪ್ರಾಣಬಿಟ್ಟ ಮಗ

ನನ್ನದು ತೆರೆದ ಪುಸ್ತಕ, ಕದ್ದುಮುಚ್ಚಿ ಯಾವ್ದೂ ಇಲ್ಲ.. ಈಗಲೂ ಅಲ್ಲಿಗೆ ಹೋಗ್ತೀನಿ.. ಯೋಗೇಶ್ವರ್​ಗೆ ಎಚ್​ಡಿಕೆ ತಿರುಗೇಟು

ಆ ಹೋಟೆಲ್​ನಲ್ಲಿ ಎಚ್​ಡಿಕೆ ರಾಸಲೀಲೆ ಆಡಿಕೊಂಡಿದ್ರು… ವಿವಾದದ ಕಿಡಿ ಹೊತ್ತಿಸಿದ ಯೋಗೇಶ್ವರ್​

Sign in to your account
Please enter an answer in digits:one × 3 =
Remember me
