ಬೆಂಗಳೂರು:ನಾಡೊಜ ಚನ್ನವೀರ ಕಣವಿ ಮತ್ತು ಡಾ.ಎಚ್.ಎಸ್ .ವೆಂಕಟೇಶಮೂರ್ತಿ(ಎಚ್ಚೆಸ್ವಿ) ಅವರ ಕುರಿತು ವಿಶೇಷ ಗೀತ ಗೌರವ ಕಾರ್ಯಕ್ರಮವು ಭಾನುವಾರ ನಡೆಯಲಿದೆ.
ಕರ್ನಾಟಕ ಸುಗಮ ಸಂಗೀತ ಪರಿಷತ್ತು ಆಯೋಜಿಸಿರುವ ಕಾರ್ಯಕ್ರಮವು ಬಸವನಗುಡಿಯ ಬಿ.ಪಿ.ವಾಡಿಯಾ ರಸ್ತೆಯಲ್ಲಿರುವ ವಾಡಿಯಾ ಸಭಾಂಗಣದಲ್ಲಿ ಬೆಳಗ್ಗೆ 10ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ.
ಕಾರ್ಯಕ್ರಮದಲ್ಲಿ ಕಣವಿಯವರಿಗೆ ಪ್ರೊ.ಎಸ್.ಜಿ. ಸಿದ್ಧರಾಮಯ್ಯ ನುಡಿನಮನ ಸಲ್ಲಿಸಲಿದ್ದಾರೆ. ಎಚ್ಚೆಸ್ವಿ ಅವರ 80ನೇ ಹುಟ್ಟು ಹಬ್ಬದ ಅಂಗವಾಗಿ ನಾ.ದಾಮೋದರ ಶೆಟ್ಟಿ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ನಗರ ಶ್ರೀನಿವಾಸ ಉಡುಪ, ಡಾ.ಕಿಕ್ಕೇರಿ ಕೃಷ್ಣಮೂರ್ತಿ , ಡಾ.ಮುದ್ದುಮೋಹನ್,ಸೀಮಾ ರಾಯ್ಕರ್ ,ಶಶಿಕಲಾ ಸುನಿಲ್ ,ಪೂರ್ಣಿಮಾ ಮಂಜುನಾಥ್, ಶ್ರುತಿ ವಿ.ಎಸ್, ವೈ ಕೆ ಮುದ್ದುಕೃಷ್ಣ,ಎಂ ಡಿ ಪಲ್ಲವಿ ,ಸುನೀತಾ ಮುರಳಿ,ಪ್ರೇಮಲತಾ ದಿವಾಕರ್ ,ಪ್ರವೀಣ್ ಬಿ.ವಿ, ಮಹೇಶ್ ಪ್ರಿಯಾದರ್ಶನ್ ,ಮಧು ಮನೋಹರನ್, ಡೇವಿಡ್ ಪ್ರತಿಭಾಂಜಲಿ ಮತ್ತಿತರ ಕಲಾವಿದರು ಗಾಯನ ನಡೆಸಿಕೊಡಲಿದ್ದಾರೆ.
ಟಿ.ಎನ್.ಸೀತಾರಾಮ್, ಡಾ.ಟಿ.ಎಸ್.ನಾಗಾಭರಣ, ಬಿ.ಆರ್. ಲಕ್ಷ್ಮಣ ರಾವ್, ಡಾ.ಬಿ.ಕೆ.ಸುಮಿತ್ರ, ಶ್ರೀನಿವಾಸ್ ಜಿ ಕಪ್ಪಣ್ಣ, ಎಚ್ ಎಸ್ ನೀಲಕಂಠ, ರತ್ನಮಾಲಾ ಪ್ರಕಾಶ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − 3 =
Remember me
