ವಿಜಯನಗರ:ಕೂಡ್ಲಿಗಿ ತಾಲೂಕಿನ ಗೋವಿಂದಗಿರಿ ತಾಂಡದ ದೇವಸ್ಥಾನದಲ್ಲಿ ದೇವಿಯ ಪಾದುಕೆ ಮೇಲೆ ಸುಮಾರು 2 ತಾಸು ಕುಳಿತ ಕೌಜುಗ ಪಕ್ಷಿಯೊಂದು ಅಚ್ಚರಿ ಮೂಡಿಸಿದೆ.
ಶ್ರೀ ಮರಿಯಮ್ಮ ಸೇವಾಲಾಲ್ ದೇವಾಲಯದಲ್ಲಿ ದೇವಿಯ ಪಾದುಕೆ ಕೌಜುಗ ಪಕ್ಷಿ ಕುಳಿತಿತ್ತು. ಅದನ್ನು ಅಲ್ಲಿಂದ ಓಡಿಸಲು ಭಕ್ತರು ಪ್ರಯತ್ನಿಸದರೂ ಅದು ಸುಮಾರು 2 ತಾಸು ಆ ಜಾಗ ಬಿಟ್ಟು ಕದಲಿಲ್ಲ. ದೇವಿಗೆ ಖುದ್ದು ಪಕ್ಷಿಯೇ ಹರಕೆ ಹೊತ್ತು ಕೂತಿರುವಂತೆ ಭಾಸವಾಗಿತ್ತು.
ಸಹಜವಾಗಿ ಪಕ್ಷಿಗಳು ಶಬ್ದ ಮಾಡಿದ್ರೆ ಹೊರಟು ಹೋಗುತ್ತವೆ. ಆದರೆ ಎರಡು ತಾಸು ಅಲ್ಲೇ ಕುಳಿತದ್ದು ನೆರೆದಿದ್ದವರಲ್ಲಿ ಕುತೂಹಲ ಮೂಡಿಸಿದೆ.
ಅಮ್ಮನ ಮಾತು ಕೇಳಿದ್ದರೆ ವಿವೇಕ್​ ಸಾಯುತ್ತಲೇ ಇರಲಿಲ್ಲ..! ಮುಗಿಲುಮುಟ್ಟಿದೆ ಹೆತ್ತವ್ವನ ಆಕ್ರಂದನ

ನನ್ನ ತಾಯಾಣೆ.. ಅಷ್ಟೊಂದು ಹಣವನ್ನು ಜೀವನದಲ್ಲಿ ನೋಡಿಯೇ ಇರಲಿಲ್ಲ: ಮಂಜು ಪಾವಗಡ

ಒಟ್ಟಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಅಮ್ಮ-ಮಗ ಇಬ್ಬರೂ ಪಾಸ್​!

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:9 − two =
Remember me
