ಹಾಸನ:ಪರೀಕ್ಷೆ ನಡೆಸುವಿಕೆಯನ್ನ ವಿರೋಧಿಸಿ ಕಾರೇಕೆರೆ ಕೃಷಿ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಧಾರಾಕಾರ ಮಳೆಯನ್ನೂ ಲೆಕ್ಕಿಸದೆ ಕಾಲೇಜು ಮುಂದೆ ಶನಿವಾರ ಪ್ರತಿಭಟನೆ ನಡೆಸಿದರು. ಕರೊನಾ ಹಿನ್ನೆಲೆ ಪಾಠ ಮಾಡಿಲ್ಲ. ಪಾಠವನ್ನೇ ಮಾಡದೆ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ ವಿದ್ಯಾರ್ಥಿಗಳು, ಪರೀಕ್ಷೆಯನ್ನು ರದ್ದು ಮಾಡಬೇಕು. ಎಲ್ಲರನ್ನೂ ಮುಂದಿನ ತರಗತಿಗೆ ಪಾಸ್​ ಮಾಡಬೇಕು ಎಂದು ಆಗ್ರಹಿಸಿದರು.
ಒಂದೇ ಮನೆಯಲ್ಲಿದ್ದರು ಪತ್ನಿ-ಪತಿ-ಸ್ನೇಹಿತ! ಪೊಲೀಸರ ಮುಂದೆ ಬಯಲಾಯ್ತು ಚೆಂದುಳ್ಳಿ ಚೆಲುವೆಯ ಅಸಲಿ ಮುಖ

ಮೈಸೂರು ವಿವಿ ಪ್ರಾಧ್ಯಾಪಕ ಕಾಮಪುರಾಣ ಕೇಸ್​ಗೆ ಸ್ಫೋಟಕ ತಿರುವು! ಮರುದಿನವೇ ಉಲ್ಟಾ ಹೊಡೆದ ಸಂತ್ರಸ್ತೆ

ಸಿಎಂ ವಿರುದ್ಧ ಅತ್ತ ಪ್ರೀತಂಗೌಡ, ಇತ್ತ ಆನಂದ್​ ಸಿಂಗ್​ ಆಕ್ರೋಶ! ಇಬ್ಬರಿಗೂ ಬೇಸರ ಆಗಿರೋದು ನಿಜ ಎಂದ ಬೊಮ್ಮಾಯಿ

Sign in to your account
Please enter an answer in digits:11 + 16 =
Remember me
