ಉಡುಪಿ:ಆಕಾಶದಲ್ಲಿ ಚಲಿಸುವ ನಕ್ಷತ್ರಗಳನ್ನು ಕಂಡು, ಜನರೆಲ್ಲಾ ಕುತೂಹಲದಿಂದ ನೋಡಿದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ನಿನ್ನೆ ರಾತ್ರಿ (ಅ.28) ಆಕಾಶದಲ್ಲಿ ಒಂದೇ ಸಾಲಿನಲ್ಲಿ ನಕ್ಷತ್ರಗಳನ್ನು ಕಂಡು ಬೆಚ್ಚಿ ಬಿದ್ದ ಜನರು, ಏಲಿಯನ್​ಗಳು ಭೂಮಿಗೆ ಬಂದಿವೆ ಎಂದು ಮಾತಾಡಿಕೊಂಡಿದ್ದಾರೆ.
ವಾಸ್ತವದಲ್ಲಿ ಇದು ಆಕಾಶಕ್ಕೆ ಹರಿಬಿಟ್ಟ ಸ್ಯಾಟ್​ಲೈಟ್​ಗಳು. ಹೆಚ್ಚಿನ ಇಂಟರ್ನೆಂಟ್ ವ್ಯವಸ್ಥೆಗಾಗಿ ಆಕಾಶಕ್ಕೆ ಅಮೇರಿಕಾದಿಂದ ಕೃತಕ ಉಪಗ್ರಹಗಳನ್ನು ಬಿಡಲಾಗಿದೆ. ಇವು ಒಂದೇ ಸಾಲಿನಲ್ಲಿ ಸಂಚರಿಸಿವೆ. ಇದು ಜನರ ಕುತೂಹಲಕ್ಕೆ ಕಾರಣವಾಗಿದೆ.
ಕಳೆದ ವರ್ಷವೂ ಉಡುಪಿ ಸೇರಿದಂತೆ ವಿವಿಧ ಭಾಗಗಳಲ್ಲಿ ಇದೇ ಮಾದರಿಯಲ್ಲಿ ಸ್ಯಾಟ್​​ಲೈಟ್​ಗಳು ಗೋಚರಿಸಿತ್ತು. ಆಕಾಶ ಸ್ವಚ್ಛವಾಗಿದ್ದರೆ ಇನ್ನಷ್ಟು ಸ್ಯಾಟ್​​ಲೈಟ್​​ಗಳು ಕಾಣಿಸುವ ಸಾಧ್ಯತೆ ಇದೆ ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
