ಕನಕಗಿರಿ (ಕೊಪ್ಪಳ):ಟೊಮ್ಯಾಟೊ ಬೆಲೆ ಗಗನಕ್ಕೇರಿದ್ದು, ಗ್ರಾಹಕರಿಗೆ ಬಿಸಿ ತಟ್ಟಿದೆ. ಕನಕಗಿರಿ ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ಸೋಮವಾರ ಬೆಳಗ್ಗೆ ನಡೆದ ಹರಾಜಿನಲ್ಲಿ 20 ಕೆಜಿ ಬಾಕ್ಸ್​ಗೆ 2,350 ರೂ. ಮಾರಾಟವಾಗಿ ದಾಖಲೆ ನಿರ್ಮಿಸಿದೆ. ವಾರದ ಸಂತೆಯಲ್ಲಿ ಪ್ರತಿ ಕೆಜಿಗೆ 150-160 ರೂ.ವರೆಗೆ ಮಾರಾಟವಾಗಿದೆ.
ತರಕಾರಿ ಖರೀದಿಗೆ ಬರುವ ಗ್ರಾಹಕರು ಉಳಿದೆಲ್ಲ ತರಕಾರಿ ಖರೀದಿಗೆ ವ್ಯಯಿಸಿದಷ್ಟೇ ಹಣವನ್ನು ಟೊಮ್ಯಾಟೊ ಒಂದಕ್ಕೇ ನೀಡಬೇಕಿದೆ. ಮಳೆಯಿಂದಾಗಿ ಬೆಳೆ ಹಾಳಾಗಿದೆ. ಇದರಿಂದ ಟೊಮ್ಯಾಟೊ ಆವಕ ಕಡಿಮೆ ಆಗಿರುವುದೇ ದರ ಏರಿಕೆಗೆ ಕಾರಣ ಎನ್ನುತ್ತಾರೆ ವ್ಯಾಪಾರಿಗಳು. ಟೊಮ್ಯಾಟೊಗೆ ಬೆಲೆ ಇದ್ದರೂ ರೈತರ ಬಳಿ ಹೆಚ್ಚು ಫಸಲಿಲ್ಲ. ಇರುವ ಬೆಳೆಯಲ್ಲೇ ಲಾಭದ ನಿರೀಕ್ಷೆಯಲ್ಲಿದ್ದಾರೆ. ಅತ್ತ ಬೆಲೆ ಏರಿಕೆಯಿಂದ ಗ್ರಾಹಕರು ಕಂಗೆಟ್ಟಿದ್ದಾರೆ.
ಈಕೆಗೆ ಲವರ್​ ಬೇಕು-ಮಗು ಬೇಡ, ವಿವಾಹಿತೆ ಜತೆಗಿನ ಲವ್ವಿಡವ್ವಿಗಾಗಿ ಯುವಕ ಹೀಗಾ ಮಾಡೋದು? ಇವರ ಕೃತ್ಯ ಕೇಳಿದ್ರೆ ಹಿಡಿಶಾಪ ಹಾಕ್ತೀರಿ

https://www.vijayavani.net/a-lover-life-is-tragic-end-in-car-udupi/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − four =
Remember me
