ಬೆಂಗಳೂರು:ಮೊಟ್ಟ ಮೊದಲ ಬಾರಿಗೆ ರಾಜ್ಯದ ರಾಜಧಾನಿಯಲ್ಲಿ ಆಯೋಜಿಸಲಾಗಿರುವ ಬೆಂಗಳೂರು ಕಂಬಳಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಿದ್ದು, ಬರೋಬ್ಬರಿ 200ಕ್ಕೂ ಹೆಚ್ಚು ಕೋಣಗಳು ಈ ಉತ್ಸವದಲ್ಲಿ ಭಾಗಿಯಾಗಿದೆ. ಎರಡರಿಂದ ಮೂರು ಚಾಟಿ ಏಟಿನ ಮೂಲಕ ಕೋಣಗಳನ್ನು ಕಣಕ್ಕಿಳಿಸುವ ಮಾಲೀಕರು ಅದರ ಆರೈಕೆ ಹೇಗೆ ಮಾಡುತ್ತಾರೆ? ಎಂಬುದರ ಕುರಿತು ಇಲ್ಲೊಬ್ಬ ಮಾಲೀಕರು ಹೇಳಿರುವುದನ್ನು ನೀವು ಒಮ್ಮೆ ಆಲಿಸಿ….
ಇದನ್ನೂ ಓದಿ:ಸಂವಿಧಾನ ದಿನವೇ ಮಹತ್ವದ ನಿರ್ಧಾರ ಪ್ರಕಟಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ !
ಮಂಗಳೂರಿನ ಜಪ್ಪು ಕಂಬಳದಿಂದ ಬಂದ ಮಾಲೀಕರೊಬ್ಬರು ಮಾತನಾಡಿ, ಕೋಣವನ್ನು ಬಿಸಿ ನೀರಿನಿಂದ ಸ್ನಾನ ಮಾಡಿಸಬೇಕು, ಎಣ್ಣೆ ಹಚ್ಚಬೇಕು, ಓಡಾಡಿಸಬೇಕು. ಚಾಟಿ ಏಟು ಕೊಡ್ತೀವಿ ಅನ್ನುವುದಕ್ಕಿಂತ ಅದನ್ನು ನಾವು ಮಗುವಿನಂತೆ ನೋಡಿಕೊಳ್ತೇವೆ, ತಿನ್ನಲು ಉರುಳಿ ಇತರೆ ಆಹಾರ ಪದಾರ್ಥಗಳನ್ನು ಕೊಟ್ಟು ಚೆನ್ನಾಗಿ ಆರೈಕೆ ಮಾಡುತ್ತೇವೆ ಎಂದರು.
ಸ್ಥಳ ಮತ್ತು ಆಹಾರ ಬದಲಾವಣೆಯಾದರೆ ವ್ಯತ್ಯಾಸವಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಿಸಿ ನೀರಿನಿಂದ ಸ್ನಾನ ಮಾಡಿಸಿ, ಎಲ್ಲಾ ವ್ಯವಸ್ಥೆಯನ್ನು ಮಾಡಿರುತ್ತೇವೆ. ಹಾಗಾಗಿ ಆ ರೀತಿಯ ಸಮಸ್ಯೆ ಇರುವುದಿಲ್ಲ. ಕೋಣ ಓಟಕ್ಕೆ ಕೂಡ ಸಿದ್ಧವಾಗಿದೆ ಎಂದು ಹೇಳಿದರು. ಕೋಣದ ಆರೈಕೆ ಕುರಿತಂತೆ ಮತ್ತಷ್ಟು ಸಂಗತಿಗಳ ತಿಳಿಯಲು ಈ ಕೆಳಗಿನ ವಿಡಿಯೋ ಕ್ಲಿಕ್ ಮಾಡಿ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
