ಬೆಂಗಳೂರು:ಅಕ್ಷರಸ್ಥನಿಗೆ ಸಂಕುಚಿತ ಸ್ವಭಾವ ಇರುತ್ತದೆ, ಅನಕ್ಷರಸ್ಥನಿಗೆ ಸಂಕುಚಿತ ಸ್ವಭಾವ ಇರಲ್ಲ. ಬಡವ ನಾಚಿಕೆ, ಸ್ವಾಭಿಮಾನ ಜಾಸ್ತಿ. ಮೇಕೆ ಹುಲ್ಲು ಮೇಯುತ್ತೆ, ಹಂದಿ ಏನು ಮೇಯುತ್ತೆ? ಮೇಕೆ ಬಡವನಿದ್ದಂತೆ. ಹಂದಿ ಹೇಗಿರುತ್ತದೆ, ಸೈಜು ದೊಡ್ಡದು. ಶ್ರೀಮಂತರಿದ್ದಂತೆ ಎಂದು ಹಿರಿಯ ಶಾಸಕ ರಮೇಶ್​ ಕುಮಾರ್​ ಹೇಳಿದರು.
ವಿಧಾನಸೌಧದಲ್ಲಿ ಮಂಗಳವಾರ ಚುನಾವಣೆ ವ್ಯವಸ್ಥೆ ಕುರಿತು ಅನಕ್ಷರಸ್ಥರು ಮತ್ತು ಅನಕ್ಷಸ್ಥರ ನಡುವಿನ ವ್ಯತ್ಯಾಸದ ಬಗ್ಗೆ ಬಹಳ ಚರ್ಚೆಯಾಯಿತು. ಅನಕ್ಷರಸ್ಥರು- ಬಡವರು ಮತದಾನ ಮಾಡುತ್ತಾರೆ, ಅಕ್ಷರಸ್ಥರು ಮತದಾದನದಿಂದ ದೂರ ಉಳಿಯುತ್ತಾರೆ. ಕೆಲಸ ಮಾಡಿಸಿಕೊಳ್ಳಲು ಮಾತ್ರ ಬರುತ್ತಾರೆಂಬ ಬಗ್ಗೆ ಚರ್ಚೆ ನಡೆದಿತ್ತು. ಈ ವೇಳೆ ಮಾತನಾಡಿದ ರಮೇಶ್​ ಕುಮಾರ್​, ಅಕ್ಷರಸ್ಥನಿಗೆ ಸಂಕುಚಿತ ಸ್ವಭಾವ ಇರುತ್ತದೆ, ಅನಕ್ಷರಸ್ಥನಿಗೆ ಸಂಕುಚಿತ ಸ್ವಭಾವ ಇರಲ್ಲ. ಬಡವನಿಗೆ ನಾಚಿಕೆ, ಸ್ವಾಭಿಮಾನ ಜಾಸ್ತಿ. ಮೇಕೆ ಹುಲ್ಲು ಮೇಯುತ್ತೆ, ಹಂದಿ ಏನು ಮೇಯುತ್ತೆ? ಮೇಕೆ ಬಡವನಿದ್ದಂತೆ. ಹಂದಿ ಹೇಗಿರುತ್ತದೆ, ಸೈಜು ದೊಡ್ಡದು. ಶ್ರೀಮಂತರಿದ್ದಂತೆ ಎಂದರು.
ಹಾಗೆಯೇ ರಿಸರ್ವ್​ ಬ್ಯಾಂಕ್​ ಮಾಜಿ ಗೌರ್ನರ್​ ಬ್ಯಾಡ್​ ಲೋನ್​ ರೀಸ್ಟ್ರಕ್ಚರ್​ ಮಾಡುವ ಬಗ್ಗೆ ವ್ಯಾಖ್ಯಾನ ಮಾಡುತ್ತಾ, ಹಂದಿಗೆ ಲಿಫ್ಟಿಕ್​ ಬಳಿದರೆ ಅದು ಯುವ ರಾಣಿ ಆಗುತ್ತಾ? ಎಂದು ಹೇಳಿದ್ದರು. ಅದೇ ರೀತಿ ಇಲ್ಲಿ ವ್ಯತ್ಯಾಸ ಎಂದರು.
ಕೇಸರಿ ಶಾಲು ಹಾಕಲ್ಲ, ಹಾಕಲ್ಲ… ವಿಧಾನಸಭೆಯಲ್ಲಿ ಸ್ವಾರಸ್ಯಕರ ಘಟನೆ

ನಾನೀಗ ಗರ್ಭಿಣಿ, ನನ್ನನ್ನು ತಬ್ಬಲಿ ಮಾಡಿಬಿಟ್ರು… ಮನದ ನೋವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಮೇಘನಾ

ಶಂಕರಣ್ಣನ ಆತ್ಮಹತ್ಯೆಗೆ ಕಾರಣ ಬಯಲು! ಅಯ್ಯೋ, ಸ್ವಲ್ಪ ಅರ್ಡ್ಜೆಸ್ಟ್​ ಮಾಡ್ಕೊಂಡಿದ್ರೆ ಇಷ್ಟೆಲ್ಲಾ ಆಗ್ತಿರ್ಲಿಲ್ಲ ತಾಯಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × 1 =
Remember me
