ರಾಯಚೂರು:ದೇವದುರ್ಗ ತಾಲೂಕಿನ ಲಿಂಗದಳ್ಳಿಯಲ್ಲಿ ಧಾರಾಕಾರ ಮಳೆಯಾಗಿ ಊರು ತುಂಬೆಲ್ಲ ನೆರೆ ಆವರಿಸಿದ್ದರೂ ಇಲ್ಲಿನ ಜನರಿಗೆ ಕುಡಿವ ನೀರಿಗೂ ಹಾಹಾಕಾರ ಎದ್ದಿದೆ.
ನಾರಾಯಣಪುರ ಜಲಾಶಯದಿಂದ 3.5 ಲಕ್ಷ ಕ್ಯೂಸೆಕ್​ ನೀರನ್ನು ಹೊರ ಬಿಟ್ಟರೂ ಕುಡಿಯಲು ಒಂದು ಹನಿ ನೀರಿಲ್ಲ. ಕುಡಿವ ನೀರಿಗಾಗಿ ಮಕ್ಕಳು ಮತ್ತು ಮಹಿಳೆಯರು ಬಿಂದಿಗೆ ಹಿಡಿದು ನದಿಯತ್ತ ಹೊರಟ ದೃಶ್ಯ ಶನಿವಾರ ಕಂಡು ಬಂತು. ನಮಗೆ ಕುಡಿವ ನೀರಿನ ಸೌಲಭ್ಯ ಕಲ್ಪಿಸಿ ಕೊಡಿ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
‘ಅಮ್ಮ ಎದ್ದೇಳಮ್ಮ.. ಅಪ್ಪ ನೇಣು ಹಾಕಿಕೊಂಡಿದ್ದಾರೆ…’ ಮಗಳ ಚೀರಾಟ ಕೇಳಿ ನಿದ್ರೆಯಿಂದ ಎದ್ದವರಿಗೆ ಕಾದಿತ್ತು ಶಾಕ್​!

VIDEO| ಪ್ರಾಣವನ್ನೇ ಪಣಕ್ಕಿಟ್ಟು ಜಲಾವೃತಗೊಂಡ ಗ್ರಾಮಗಳಲ್ಲಿ ಬೆಳಕು ಹರಿಸಿದ ಪವರ್​ಮನ್​!

Sign in to your account
Please enter an answer in digits:20 − eighteen =
Remember me
