ಬೆಂಗಳೂರು:ಇನ್ನೆರಡು ದಿನದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಂಪುಟ ರಚನೆ ಆಗಲಿದ್ದು, ಯಾರು ಇನ್​, ಯಾರು ಔಟ್​ ಆಗಲಿದ್ದಾರೆ ಎಂದು ಈಗಾಗಲೇ ಲಿಸ್ಟ್​ ರೆಡಿ ಆಗಿದೆ. ಬಹುತೇಕ ಈ ಪಟ್ಟಯೇ ಅಂತಿಮ ಆಗಲಿದ್ದು, ಇಂದು ಸಂಜೆಯೊಳಗೆ ಹೈಕಮಾಂಡ್​ ಗ್ರೀನ್​ ಸಿಗ್ನಲ್​ ಕೊಡುವ ಸಾಧ್ಯತೆ ಇದೆ. ಹೊಸ ಮುಖಗಳಿಗೆ ಮಣೆ ಹಾಕುವ ಹಿನ್ನೆಲೆ ವಲಸಿಗ ಮಾಜಿ ಸಚಿವರಿಗೆ ಟೆನ್ಷನ್ ಶುರುವಾಗಿದೆ. ಒಂದು ವಾರದಿಂದ ಹಲವರು ಶಾಸಕರು ಮಾಜಿ ಸಿಎಂ ಬಿಎಸ್​ವೈ ಮತ್ತು ಹಾಲಿ ಸಿಎಂ ಬೊಮ್ಮಾಯಿ ಸುತ್ತಾ ಗಿರಿಕಿ ಹೊಡೆಯುತ್ತಲೇ ಇದ್ದಾರೆ.
ಬೊಮ್ಮಾಯಿ ಟೀಂನಲ್ಲಿ ಇರೋ ಯುವಪಡೆ ಲಿಸ್ಟ್ ದಿಗ್ವಿಜಯ ನ್ಯೂಸ್​ಗೆ ಲಭ್ಯವಾಗಿದೆ.ಯುವ ಪಡೆಪೂರ್ಣಿಮಾ ಶ್ರೀನಿವಾಸಪ್ರೀತಂಗೌಡಸುನಿಲ್ ಕುಮಾರ್ರಾಜೂಗೌಡ ನಾಯಕಅಂಗಾರಡಾ.ಕೆ.ಸುಧಕಾರ್ಅಶ್ವತ್ಥ ನಾರಾಯಣ್​ರೇಣುಕಾಚಾರ್ಯಪಿ. ರಾಜೀವ್ಮುನಿರತ್ನ
ಸಿನಿಯರ್ಸ್ ಲಿಸ್ಟ್ಆರ್​.ಅಶೋಕ್ಕೆ.ಈಶ್ವರಪ್ಪಉಮೇಶ್ ಕತ್ತಿಸುರೇಶ್ ಕುಮಾರ್ಬಾಲಚಂದ್ರ ಜಾರಕಿಹೊಳಿವಿ. ಸೋಮಣ್ಣಮುರುಗೇಶ್​ ನಿರಾಣಿಎಸ್​.ಟಿ. ಸೋಮಶೇಖರ್ಬೈರತಿ ಬಸವರಾಜ್ಎಂಟಿಬಿ ನಾಗರಾಜ್ಬಿ.ಸಿ. ಪಾಟೀಲ್ಶಿವರಾಂ ಹೆಬ್ಬಾರ್ಅರಗಜ್ಞಾನೇಂದ್ರ
ಹೊರ ಹೋಗುವವರ ಲಿಸ್ಟ್​ಪ್ರಭು ಚವ್ಹಾಣ್ಕೋಟಾ ಶ್ರೀನಿವಾಸ ಪೂಜಾರಿಶಶಿಕಲಾ ಜೊಲ್ಲೆಲಕ್ಷ್ಮಣ್​ ಸವದಿಶ್ರೀಮಂತ ಪಾಟೀಲ್ಗೋಪಾಲಯ್ಯ
VIDEO| ಸಿಎಂ ಬೊಮ್ಮಾಯಿ ನೇತೃತ್ವದ ಕ್ಯಾಬಿನೆಟ್ ಸೇರಲು ದಿಲ್ಲಿಯಲ್ಲಿ ಶಾಸಕರ ಪರೇಡ್!
ಅಯ್ಯೋ ಮಗಳೇ, ಹುಟ್ಟುಹಬ್ಬಕ್ಕೂ ಮುನ್ನಾ ದಿನವೇ ಇದೆಂಥಾ ನೋವು ಕೊಟ್ಟುಬಿಟ್ಟೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 15 =
Remember me
