ಬೆಂಗಳೂರು:ವೈಫ್ ಸ್ವಾಪಿಂಗ್ ದಂಧೆ‌ ರಾಜ್ಯ ರಾಜಧಾನಿ ಬೆಂಗಳೂರಿಗೂ ಕಾಲಿಟ್ಟಿದ್ದು, ಈ ದಂಪತಿಯ ಲೈಪ್​ ಸ್ಟೈಲ್​ ಕೇಳಿದ್ರೆ ಅಹಸ್ಯ ಹುಟ್ಟುತ್ತೆ. ತನ್ನ ಪತ್ನಿಯನ್ನು ಪರಪುರುಷನ ಜತೆ ಸಮ್ಮಿಲನ ಮಾಡಿಸುತ್ತಿದ್ದ ಗಂಡ, ಲೈವ್ ವಿಡಿಯೋ ಮಾಡಿ ವಿಚಿತ್ರ ಖುಷಿ ಪಡುತ್ತಿದ್ದ. ಗಂಡನ ಆಸೆಯಂತೆ ಫ್ಯಾಂಟಸಿ ಸೆಕ್ಸ್​ಗೆ ಪತ್ನಿ ಗ್ರೀನ್ ಸಿಗ್ನಲ್​ ಕೊಡುತ್ತಿದ್ದಂತೆ ದಂಪತಿ ಇದನ್ನೇ ದಂಧೆ ಮಾಡಿಕೊಂಡಿದ್ದರು. ಫ್ಯಾಂಟಸಿ ಸೆಕ್ಸ್​ ಅನ್ನು ಲೈವ್​ ಆಗಿಯೇ ನೋಡಲು ಇಚ್ಚಿಸುತ್ತಿದ್ದ ಗಂಡ, ‘ಜಾಹ್ನವಿ’ ಹೆಸರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಹಾಕಿ ವೈಫ್ ಸ್ವಾಪಿಂಗ್​ಗೆ ದಂಧೆಗೆ ಆಹ್ವಾನಿಸುತ್ತಿದ್ದ. ಈ ವಿಲಕ್ಷಣ ದಂಪತಿ ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಇವರ ದಂಧೆ ಹೇಗಿತ್ತು ಎಂಬುದರ ಕಂಪ್ಲೀಟ್​ ಡೀಟೇಲ್ಸ್​ ಇಲ್ಲಿದೆ.
ಮಂಡ್ಯ ಮೂಲದ ವಿನಯ್, ರಾಮನಗರ ಜಿಲ್ಲೆ ಮಾಗಡಿ ಮೂಲದ ಯುವತಿ ಬಂಧಿತರು. ಈ ಹಿಂದೆ ಇವರಿಬ್ಬರೂ ಬೆಂಗಳೂರಿನ ಎಲೆಕ್ಟ್ರಾನಿಕ್ ಶಾಪ್​​ವೊಂದರಲ್ಲಿ ಸೇಲ್ಸ್ ಮ್ಯಾನ್​​ಗಳಾಗಿ ಕೆಲಸ ಮಾಡುತ್ತಿದ್ದರು. ಈ ವೇಳೆ ಇವರಿಬ್ಬರಿಗೂ ಪರಿಚಯವಾಗಿ, ಪ್ರೇಮಾಂಕುರವಾಗಿತ್ತು. ಮನೆಯವರ ವಿರೋಧದ ನಡುವೆಯೂ ಇವರಿಬ್ಬರೂ 2019ರಲ್ಲಿ ಮದುವೆಯಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಬಳಿಯ ಸಿಂಗಸಂದ್ರದಲ್ಲಿ ನೆಲೆಸಿದ್ದರು. ದಂಪತಿಗೆ ಒಂದು ಮಗು ಕೂಡ ಇದೆ. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಕೆಲ ದಿನಗಳ ಬಳಿಕ ವಿನಯ್, ಪೋರ್ನ್ ವಿಡಿಯೋ ನೋಡುವ ಚಟ ಬೆಳೆಸಿಕೊಂಡಿದ್ದ. ಫನ್ನಿ ಪೋರ್ನ್ ವಿಡಿಯೋ ನೋಡುತ್ತಾ, ಪತ್ನಿಗೊಪ್ಪಿಸಿ ಮುಖ ಚಹರೆ ಬಾರದ ತಮ್ಮ ಖಾಸಗಿ ಕ್ಷಣವನ್ನು ವಿಡಿಯೋ ಮಾಡಿಕೊಂಡು ನೋಡುತ್ತಿದ್ದ. ತದನಂತರ ಫ್ಯಾಂಟಸಿ ಸೆಕ್ಸ್​​ಗೆ ಸಹಕರಿಸುವಂತೆ ವಿನಯ್​ ಹೇಳುತ್ತಿದ್ದಂತೆ, ಪತ್ನಿಯೂ ಸೈ ಎಂದಿದ್ದಾಳೆ. ಹಣವೂ ಬರುತ್ತೆ, ನಿನ್ನ ಆಸೆಯೂ ಈಡೇರುತ್ತೆ. ಹೈಟೆಕ್ ಮಾದರಿಯಲ್ಲೇ ವೈಫ್ ಸ್ವಾಪಿಂಗ್​ ಮಾಡೋಣ ಎಂದು ಪತ್ನಿ ಕೂಡ ಸಲಹೆ ನೀಡಿದ್ದಳಂತೆ.
ಪರಪುರುಷರ ಜತೆ ಹಾಸಿಗೆ ಹಂಚಿಕೊಳ್ಳಲು ಪತ್ನಿಯಿಂದ ಗ್ರೀನ್​ ಸಿಗ್ನಲ್​ ಸಿಗುತ್ತಿದ್ದಂತೆ ಗಂಡ, ಟೆಲಿಗ್ರಾಂ ಮೂಲಕ ದಂಧೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದ್ದನಂತೆ. ಇತ್ತೀಚಿಗೆ ಸ್ನೇಹಿತನೊಬ್ಬನ ಸಲಹೆ ಮೇರೆಗೆ ಟ್ವಿಟರ್​​ನಲ್ಲಿ ಜಾಹ್ನವಿ ಹೆಸರಿನಲ್ಲಿ ವೈಫ್ ಸ್ವಾಪಿಂಗ್ ಬಗ್ಗೆ ಸಾರ್ವಜನಿಕರಿಗೆ ಮುಕ್ತ ಆಹ್ವಾನ ನೀಡಿದ್ದ. ಕರೆ ಮಾಡುವ ಗ್ರಾಹಕರನ್ನು ತನ್ನ ಮನೆಗೇ ಕರೆಸಿಕೊಳ್ಳುತ್ತಿದ್ದ. ತನ್ನ ಹೆಂಡತಿಯ ಜತೆ ಗ್ರಾಹಕರು ಲೈಂಗಿಕ ಸಂಪರ್ಕ ನಡೆಸುವಾಗ ಲೈವ್ ವಿಡಿಯೋ ಮಾಡುವುದಾಗಿ ಹೇಳುತ್ತಿದ್ದ. ಇದಕ್ಕೆ ಗ್ರಾಹಕರು ಒಪ್ಪಿಕೊಂಡರೆ ಅವರಿಬ್ಬರ ಮುಖ ಕಾಣದಂತೆ ಮೊಬೈಲ್​ನಲ್ಲಿ ವಿಡಿಯೋ ಮಾಡಿ ಬಳಿಕ ಅದನ್ನು ನೋಡುತ್ತಾ ವಿಕೃತ ಆಸೆ ಈಡೇರಿಸಿಕೊಳ್ಳುತ್ತಿದ್ದಂನಂತೆ. ವಿನಯ್​ಗೆ ಹಣ ಮುಖ್ಯವಾಗಿರಲಿಲ್ಲ. ಗ್ರಾಹಕರು ಕೊಟ್ಟಷ್ಟು ಹಣ ಪಡೆದು ಸುಮ್ಮನಾಗುತ್ತಿದ್ದನಂತೆ.
ಟ್ವಿಟರ್​​ ಮೂಲಕ ಹೈಟೆಕ್ ವೈಫ್ ಸ್ವಾಪಿಂಗ್​ಗೆ ಆಹ್ವಾನಿಸುತ್ತಿರುವ ಬಗ್ಗೆ ನೋಡಿದ ಸಾರ್ವಜನಿಕರೊಬ್ಬರು ಬೆಂಗಳೂರು ನಗರ ಪೊಲೀಸ್ ಇಲಾಖೆಗೆ ಟ್ಯಾಗ್ ಮಾಡಿದ್ದರು. ಕೂಡಲೇ ಎಚ್ಚೆತ್ತ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ವಿನಯ್​ ಎಂಬಾತನನ್ನು ಬಂಧಿಸಿದ್ದಾರೆ. ಫ್ಯಾಂಟಸಿಗಾಗಿ ಹಲವು ತಿಂಗಳಿಂದ ಈ ದಂಧೆ ನಡೆಸುತ್ತಿರುವುದಾಗಿ ವಿಚಾರಣೆಯಲ್ಲಿ ಆರೋಪಿ ಬಾಯ್ಬಿಟ್ಟಿದ್ದಾನೆ.
ಹಣ ಮತ್ತು ಸೆಕ್ಸ್​ಗಾಗಿ ತಮ್ಮ ಪತ್ನಿಯರನ್ನು ವಿನಿಮಯ ಮಾಡಿಕೊಳ್ಳಲು ಟೆಲಿಗ್ರಾಂ, ಮೆಸೆಂಜರ್​ನಲ್ಲಿ ಗ್ರೂಪ್​ ರಚಿಸಿಕೊಂಡು ‘ಪತ್ನಿಯರ ವಿನಿಮಯ’ ದಂಧೆ ನಡೆಸುತ್ತಿದ್ದ ಕಾಮುಕರನ್ನು ಇತ್ತೀಚಿಗೆ ಕೇರಳದ ಕೊಟ್ಟಾಯಂ ಜಿಲ್ಲೆಯ ಕರುಕಾಚಲ್​ನಲ್ಲಿ ಪೊಲೀಸರು ಬಂಧಿಸಿದ್ದರು. ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲೂ ಈ ದಂಧೆ ಬೆಳಕಿಗೆ ಬಂದಿದೆ.
4 ವರ್ಷದಿಂದ ಅಪ್ಪ ಲೈಂಗಿಕವಾಗಿ ಹಿಂಸಿಸ್ತಿದ್ದಾನೆ, ಈ ನರಕ ಸಹಿಸೋಕೆ ಆಗ್ತಿಲ್ಲಮ್ಮ… ಶಿವಮೊಗ್ಗದಲ್ಲಿ ತಾಯಿ-ಮಗಳ ನರಳಾಟ

ಪೂಜೆ ನೆಪದಲ್ಲಿ ಮಹಿಳೆಯ ಹಣೆಗೆ ಕಪ್ಪಿಟ್ಟು ಮಾಡಬಾರದ್ದು ಮಾಡಿ ಸಿಕ್ಕಿಬಿದ್ದ ಕೊಳ್ಳೇಗಾಲದ ಮಂತ್ರವಾದಿ!

ಲೈಂಗಿಕತೆಗಾಗಿ ಪತ್ನಿಯರ ವಿನಿಮಯ! ಟೆಲಿಗ್ರಾಂ, ಮೆಸೆಂಜರ್​ ಗ್ರೂಪ್​ನಲ್ಲೇ ವ್ಯವಹಾರ… ಅಸಹ್ಯ ಹುಟ್ಟಿಸುತ್ತೆ ಇವರ ಕೃತ್ಯ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:19 − sixteen =
Remember me
