ಬೆಂಗಳೂರು:ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಮನಃಪರಿವರ್ತನೆಗೆ ಮುಂದಾದ ಜೈಲಧಿಕಾರಿಗಳು ನಿತ್ಯ ಯೋಗ-ಧ್ಯಾನ ಮಾಡಿಸುತ್ತಿದ್ದಾರೆ.
ಪ್ರತಿನಿತ್ಯ ಬೆಳಗ್ಗೆ 6.15 ರಿಂದ 8.30ರ ವರೆಗೆ 60 ಕೈದಿಗಳಿಗೆ ಆರ್ಟ್ ಆಫ್ ಲಿವಿಂಗ್ ವತಿಯಿಂದ ಇಬ್ಬರು ತರಬೇತುದಾರರು ಯೋಗ ಮತ್ತು ಧ್ಯಾನ ಹೇಳಿಕೊಡುತ್ತಾರೆ. ಒಂದು ವಾರಕ್ಕೆ 60 ಮಂದಿಗೆ ತರಬೇತಿ ಕೊಡಲಾಗುತ್ತೆ. ಬಳಿಕ ಮತ್ತೊಂದು ಬ್ಯಾಚ್​ಗೆ ಯೋಗ-ಧ್ಯಾನ ಹೇಳಿಕೊಡಲಾಗುತ್ತೆ. ಈ ಶಿಬಿರವನ್ನು ವರ್ಷ ಪೂರ್ತಿ ನಡೆಸಲು ಜೈಲಿನ ಅಧಿಕಾರಿಗಳು ಯೋಜನೆ ಹಾಕಿಕೊಂಡಿದ್ದಾರೆ.
ಕ್ರಿಕೆಟ್ ತಂಡಕ್ಕೆ ಸೇರಬೇಕೆ? ಇಂದು ಸಂಜೆ 5ರೊಳಗೆ ಹೆಸರು ನೋಂದಾಯಿಸಿಕೊಳ್ಳಿ! ಇಲ್ಲಿದೆ ಕಂಪ್ಲೀಟ್​ ಮಾಹಿತಿ

ಅಮ್ಮನ ಮಾತು ಕೇಳಿದ್ದರೆ ವಿವೇಕ್​ ಸಾಯುತ್ತಲೇ ಇರಲಿಲ್ಲ..! ಮುಗಿಲುಮುಟ್ಟಿದೆ ಹೆತ್ತವ್ವನ ಆಕ್ರಂದನ

ಅಬ್ಬಬ್ಬಾ! ಈ ಗಜಗಾತ್ರದ ನಿಂಬೆಹಣ್ಣು ಕಂಡು ಹುಬ್ಬೇರಿಸಿದ ಮೈಸೂರು ಮಂದಿ, ಇದರ ತೂಕ ಕೇಳಿದ್ರೆ ಶಾಕ್​ ಆಗ್ತೀರಿ

Sign in to your account
Please enter an answer in digits:3 × 1 =
Remember me
