ಬೆಂಗಳೂರು:ವೀಕೆಂಡ್​ ಶಾಪಿಂಗ್​ ಮಾಡಲೆಂದು ಬ್ರಿಗೇಡ್​ ರಸ್ತೆಗೆ ಬಂದಿದ್ದ ಯುವಕ-ಯುವತಿ ಇಬ್ಬರೂ ಶಾಂಪಿಂಗ್​ ಕಾಂಪ್ಲೆಕ್ಸ್​ನಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದು, ಯುವತಿ-ಯುವಕನ ಸ್ಥಿತಿ ಚಿಂತಾಜನಕವಾಗಿದ್ದು, ನಿಮ್ಹಾನ್ಸ್​ಗೆ ರವಾನಿಸಲಾಗಿದೆ.
ಇಂತಹ ದುರ್ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ. ಇವರನ್ನು ಕ್ರಿಸ್ ಮತ್ತು ಲಿಯಾ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಬ್ರಿಗೆಡ್ ರಸ್ತೆಯಲ್ಲಿರು ಫಿಪ್ತ್ ಅವೆನ್ಯೂ ಕಟ್ಟಡದಿಂದ ಸಾರ್ವಜನಿಕರ ಕಣ್ಣೆದುರೇ ಕೆಳಗೆ ಬಿದ್ದಿದ್ದಾರೆ. 60‌ ಅಡಿ‌ ಮೇಲಿಂದ ಬಿದ್ದ ಯುವಕ-ಯುವತಿ ಗಂಭೀರಗಾಯಗೊಂಡಿದ್ದರು. ತಕ್ಷಣ ನಿಮ್ಹಾನ್ಸ್ ಕರೆದೊಯ್ಯಲಾಗಿದೆ. ಕಬ್ಬನ್​ ಪಾರ್ಕ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಕುಣಿಗಲ್​ನಲ್ಲಿ 6 ತಿಂಗಳ ಹಿಂದೆ ಪತ್ತೆಯಾಗಿದ್ದ ಬೈಕ್​ನ ಹಿಂದಿದೆ ದುರಂತ ಪ್ರೇಮಕತೆ! ಯುವಕ-ಯುವತಿ-ತಾಯಿ… ಒಬ್ಬರ ಹಿಂದೆ ಒಬ್ಬರ ಸಾವು

ನನ್ನ ಬದಲು ರೇವಣ್ಣಗೆ ಟಿಕೆಟ್​ ನೀಡಿ… ಡಿಕೆಶಿಗೆ ಪತ್ರ ಬರೆದ ಬಾಲಕೃಷ್ಣ! ಕೈ ಹಿಡಿದರೂ ಅವರ ಸಂಬಂಧ ಗಟ್ಟಿ ಆಗಲೇ ಇಲ್ಲ

ಭಾರತ ಕಬಡ್ಡಿ ತಂಡದ ಮಾಜಿ ಆಟಗಾರ, ಏಕಲವ್ಯ ಪ್ರಶಸ್ತಿ ವಿಜೇತ ಉದಯ ಚೌಟ ಇನ್ನಿಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + three =
Remember me
