ಬೆಂಗಳೂರು:ಆಧಾರ್​ ಕಾರ್ಡ್​ ಇದು ಶ್ರೀಸಾಮಾನ್ಯನ ಅಧಿಕಾರ! ಭಾರತದಲ್ಲಿನ ಪ್ರತಿಯೊಬ್ಬ ವ್ಯಕ್ತಿಗು ಈ ವಿಶೇಷವಾದ 12 ಯುಐಡಿಎಐ ಸಂಖ್ಯೆಯನ್ನು ನೀಡಲಾಗಿರುತ್ತದೆ. ಆಧಾರ್​ ನಮ್ಮ ದೈನಂದಿನ ಕೆಲಸ ಸೇರಿದಂತೆ ಹಲವಾರು ಬಹುಮುಖ್ಯ ದಾಖಲಾತಿಗಳಿಗೆ ಅಗತ್ಯ ಡಾಕ್ಯುಮೆಂಟ್​ ಆಗಿದೆ. ಇದರಿಂದ ಸರ್ಕಾರಿ ಅರ್ಜಿಗಳು, ಪೋರ್ಟಲ್​​ ಸೇವೆಗಳು, ವಾಹನ ಪರವಾನಗಿಯನ್ನು ಸುಲಭವಾಗಿ ಪಡೆಯಬಹುದಾಗಿದೆ.
ಇದನ್ನೂ ಓದಿ:BBKS10: ಪ್ರತಾಪ್ ಮಾಡಿದ ಮುದ್ದೆ ತಿಂದ ಮನೆಮಂದಿ; ಮುಂದೆ ಆಗಿದ್ದು ಎಡವಟ್ಟು!
ಅತೀ ಮುಖ್ಯವಾಗಿ ಆಧಾರ್​ ಕಾರ್ಡ್​ನ ಸೇವೆಗಳು ಗ್ರಾಮೀಣ ಭಾಗದಲ್ಲಿನ ಜನಸಾಮಾನ್ಯರಿಗೆ ಹೆಚ್ಚು ಉಪಯೋಗವಾಗುತ್ತಿದೆ. ರೇಷನ್​ ತೆಗೆದುಕೊಳ್ಳಲು, ಬ್ಯಾಂಕ್​ನಿಂದ ಸಾಲ ಪಡೆಯಲು, ಸರ್ಕಾರದ ಹಲವು ಯೋಜನೆಗಳ ಸೌಲಭ್ಯ ಗಳಿಸಲು ಪಟ್ಟಣ ಪ್ರದೇಶಗಳಲ್ಲಿ ಬದುಕುತ್ತಿರುವ ಪ್ರತಿಯೊಬ್ಬರು ಈ ಆಧಾರ್​ ಕಾರ್ಡ್​ನ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.
ಇದನ್ನೂ ಓದಿ:ಕಬ್ಬಿನ ರಸದಿಂದ ಎಥೆನಾಲ್ ಉತ್ಪಾದನೆಗೆ ಕೇಂದ್ರ ಸರ್ಕಾರ ಬ್ರೇಕ್; ಬೆಳಗಾರರಿಗೆ ಆತಂಕ
ಈ ಮಧ್ಯೆ ಇದೀಗ ಕೇಂದ್ರ ಸರ್ಕಾರ ದೇಶದ ಜನತೆಗೆ ಬಹುಮುಖ್ಯ ಮಾಹಿತಿಯೊಂದನ್ನು ನೀಡಿದ್ದು, ಪ್ರತಿಯೊಬ್ಬರು ತಮ್ಮ ಆಧಾರ್​ ಕಾರ್ಡ್​ ಅನ್ನು ನವೀಕರಿಸಿಕೊಳ್ಳಲು ಹೊಸ ಗಡುವನ್ನು ಕೊಟ್ಟಿದೆ. ಇದನ್ನು ಹೇಗೆ ಮಾಡೋದು? ಮಾಹಿತಿಯನ್ನು ಸುಲಭವಾಗಿ ತಿಳಿಸಿಕೊಡುವ ಯಾವುದಾದರೂ ವಿಡಿಯೋ ಇದೆಯಾ? ಎಂಬ ಪ್ರಶ್ನೆಗೆ ವಿಜಯವಾಣಿ ತಂಡ ಸರಳವಾಗಿ ವಿವರಿಸಿರುವ ಉಪಯುಕ್ತ ಮಾಹಿತಿಯ ವಿಡಿಯೋ ಲಿಂಕ್ ಕೆಳಗಿದೆ, ಕ್ಲಿಕ್ ಮಾಡಿ ವೀಕ್ಷಿಸಿ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − seven =
Remember me
