ಬೆಂಗಳೂರು:ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ಎಎಪಿ ಸುದ್ದಿಗಷ್ಟಿ ನಡೆಸಿದ್ದು ಈ ಸಂದರ್ಭದಲ್ಲಿ ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿಕೆ ನೀಡಿದ್ದಾರೆ.
‘ಬೇರೆ‌ ಪಕ್ಷಗಳಿಗಿಂತಲೂ ಉತ್ತಮವಾಗಿ ಎಎಪಿ ಚುನಾವಣೆಗೆ ಸಿದ್ಧವಾಗಿದೆ. ಜನಸಾಮಾನ್ಯರಿಗೆ ಎಎಪಿ ಅವಕಾಶ ಕೊಟ್ಟಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಾಮಾಣಿಕ ಆಯ್ಕೆ ನಡೆಯಲಿದೆ. ಈಗಾಗಲೇ 80 ಅಭ್ಯರ್ಥಿಗಳ ಪಟ್ಟಿ‌ ಬಿಡುಗಡೆ ಮಾಡಿದೆ. ಇವತ್ತು 60 ಅಭ್ಯರ್ಥಿಗಳ ಪಟ್ಟಿ‌ಬಿಡುಗಡೆ ಮಾಡ್ತಿದ್ದೇವೆ. 11 ಮಹಿಳೆಯರಿಗೆ ಅವಕಾಶ ನೀಡಲಾಗಿದೆ. 14 ರೈತರಿಗೂ ಸ್ಪರ್ಧೆಗೆ ಅವಕಾಶ ಕಲ್ಪಿಸಲಾಗಿದೆ. ಓರ್ವ ಬಿಎಂಟಿಸಿ ಮಾಜಿ ಕಂಡಾಕ್ಟರ್ ಗೂ ಅವಕಾಶ ನೀಡಿದ್ದೇವೆ. 46% ಜನ ಈಗಾಗಲೇ ಸಮೀಕರಣ ಪ್ರಕಾರ‌ ಕಾಂಗ್ರೆಸ್ ಬೇಡ ಅಂದಿದ್ದಾರೆ. ಪಂಜಾಬ್​ನಲ್ಲಿ ಹಾಲಿ ಮುಖ್ಯಮಂತ್ರಿ ಸೋಲಿಸಿದ ವ್ಯಕ್ತಿ ಓರ್ವ ಮೊಬೈಲ್ ಅಂಗಡಿ ರಿಪೇರಿ ಮಾಡುವವನು’ ಎಂದಿದ್ದಾರೆ.
ನಂತರ ಬ್ರಿಜೇಶ್ ಕಾಳಪ್ಪ ಎಎಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು.
ಕಾಗವಾಡ – ಕುರಪ್ಪಜೇವರ್ಗಿ – ವಿಶ್ವನಾಥ ರೆಡ್ಡಿಚಿತ್ರಾಪುರ – ಜಗದೀಶ್ ಸಾಗರ್ಶಿರಾಹಟ್ಟಿ – ಮಲ್ಲಿಕಾರ್ಜುನ ದೊಡ್ಡಮನಿಹಾನಗಲ್ – ಸಾಯಿಕುಮಾರ್ಹಡಗಲಿ – ಶ್ರೀಧರ್‌ನಾಯ್ಕ್ಬಳ್ಳಾರಿ‌ನಗರ – ಯರಿಸ್ವಾಮಿಉಡುಪಿ – ಪ್ರಭಾಕರ್ ಪೂಜಾರಿಗೌರಿಬಿದನೂರು‌- ಸಯ್ಯದ್ ಖಾಸಿಂ‌ಅಲಿಮಹದೇವಪುರ – ನಟರಾಜ್ ಸಿ‌ಆರ್ಮದ್ದೂರು – ಆನಂದಮೇಲುಕೋಟೆ ‌- ಅಶೋಕ್ ಹೆಚ್ ಆರ್ಶ್ರವಣಬೆಳಗೊಳ‌- ಮಂಜೇಗೌಡಮಡಿಕೇರಿ – ಪಿಕೆ ಸಾಯಿಕುಮಾರ್ನಂಜನಗೂಡು & ಹನುಮಯ್ಯವರುಣ – ರಾಜೇಶ್ ಸಿಎಸ್ಚಾಮರಾಜನಗರ- ಡಾ.ಗುರುಪ್ರಸಾದ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 2 =
Remember me
