ಬೆಂಗಳೂರು:ರಾಜ್ಯದಲ್ಲಿ ಕರೊನಾ ವೈರಸ್​ ನಾಗಾಲೋಟ ಮಿತಿಮಿರಿದೆ. ಕಳೆದ 24ಗಂಟೆಯಲ್ಲಿ 1502 ಹೊಸ ಸೋಂಕಿತರು ಪತ್ತೆಯಾಗಿದ್ದು, ಬೆಂಗಳೂರು ನಗರದಲ್ಲಿ ಇಂದು ಒಂದೇ ದಿನ 883 ಮಂದಿಯಲ್ಲಿ ಕೊವಿಡ್​-19 ದೃಢಪಟ್ಟಿದೆ.
ಕಳೆದ 24ಗಂಟೆಯಲ್ಲಿ ಕರೊನಾ ಸೋಂಕಿನಿಂದ 19 ಮಂದಿ ಸಾವನ್ನಪ್ಪಿದ್ದು, 271 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆಗಿದ್ದಾರೆ.
ರಾಜ್ಯದಲ್ಲಿ ಒಟ್ಟು ಕರೊನಾ ಸೋಂಕಿತರ ಸಂಖ್ಯೆ 18,016ಕ್ಕೆ ಏರಿದ್ದು, ಡಿಸ್​ಚಾರ್ಜ್​ ಆದವರು ಒಟ್ಟು 8383 ಜನರು. ಮೃತಪಟ್ಟವರು 272 ಜನರು ಹಾಗೂ ಒಟ್ಟು ಸಕ್ರಿಯ ಪ್ರಕರಣಗಳು 9406 ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇಂದು ಯಾವ್ಯಾವ ಜಿಲ್ಲೆಗಳಲ್ಲಿ ಎಷ್ಟು ಸೋಂಕಿತರು ಪತ್ತೆಯಾಗಿದ್ದಾರೆ ಎಂಬ ಪಟ್ಟಿ ಇಲ್ಲಿದೆ:
ಬೆಂಗಳೂರು ನಗರ-889ದಕ್ಷಿಣ ಕನ್ನಡ-90ಮೈಸೂರು-68ಬಳ್ಳಾರಿ-65ಧಾರವಾಡ-47ವಿಜಯಪುರ-39ರಾಮನಗರ-39ಕಲಬುರಗಿ-38ಬೀದರ್​-32ತುಮಕೂರು-26ಶಿವಮೊಗ್ಗ-23ಮಂಡ್ಯ-19ಉತ್ತರ ಕನ್ನಡ-17ಹಾಸನ-15ಉಡುಪಿ-24ಕೋಲಾರ-12ರಾಯಚೂರು-11ಬಾಗಲಕೋಟೆ-10ದಾವಣಗೆರೆ-8ಯಾದಗಿರಿ=7ಬೆಳಗಾವಿ-7ಕೊಡಗು-6ಬೆಂಗಳೂರು ಗ್ರಾಮಾಂತರ-5ಹಾವೇರಿ-4ಕೊಪ್ಪಳ-4ಚಿತ್ರದುರ್ಗ-3ಗದಗ-2ಚಿಕ್ಕಬಳ್ಳಾಪುರ-1ಚಿಕ್ಕಮಗಳೂರು-1
ಸದಾ ಕುಡಿದು ಬಂದು ಹಿಂಸಿಸುತ್ತಿದ್ದ ಪತಿಗೆ ಲಟ್ಟಣಿಗೆಯಲ್ಲೇ ಹೊಡೆದು ಕೊಂದ ಪತ್ನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + five =
Remember me
