ವಿಜಯಪುರ:ಜೈಲಿನಲ್ಲಿರುವ ಕೈದಿಗಳಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ರೀತಿಯೇ ವಿಭಿನ್ನ! ದರ್ಗಾ ಜೈಲ್ ಖ್ಯಾತಿಯ ವಿಜಯಪುರ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ಗಾಂಜಾ ಸಾಗಿಸುತ್ತಿದ್ದ ಬಗೆ ಎಂಥವರನ್ನೂ ನಿಬ್ಬೆರಗಾಗಿಸುತ್ತದೆ.
ಚಿಕನ್ ಪೀಸ್​ನಲ್ಲಿ ಗಾಂಜಾ ಇರಿಸಿ ಅದಕ್ಕೆ ಹೊಲಿಗೆ ಹಾಕಿ ಕೈದಿಗೆ ಸರಬರಾಜು ಮಾಡುತ್ತಿದ್ದ ಚಾಲಾಕಿ ಖದೀಮರನ್ನು ಜೈಲು ಸಿಬ್ಬಂದಿ ಬಂಧಿಸುವ ಮೂಲಕ ಚಾಣಾಕ್ಷತೆ ಮೆರೆದಿದ್ದಾರೆ.
ಪ್ರಜ್ವಲ್ ಲಕ್ಷ್ಮಣ ಮಾಬರುಖಾನೆ ಎಂಬಾತ ಜೈಲಿನಲ್ಲಿರುವ ಕೈದಿಗಳಿಗೆ ಗಾಂಜಾ ಸಾಗಿಸುತ್ತಿದ್ದನು. ಅದಕ್ಕಾಗಿ ಆತ ಚಿಕನ್ ಪೀಸ್ ನಲ್ಲಿ ಗಾಂಜಾ ತುಂಬಿದ ಪ್ಲಾಸ್ಟಿಕ್ ಚೀಟಿ ಇರಿಸಿ ಅಚ್ಚುಕಟ್ಟಾಗಿ ಹೊಲಿಗೆ ಹಾಕಿ ಸರಬರಾಜು ಮಾಡುತ್ತಿದ್ದನು.
ಮಾಬರುಖಾನೆಯನ್ನು ಬಂಧಿಸಿರುವ ಜೈಲು ಸಿಬ್ಬಂದಿ ದೊಡ್ಡ ದೊಡ್ಡ ಚಿಕನ್ ಪೀಸ್‌ನಲ್ಲಿದ್ದ 2 ಗ್ರಾಂನಷ್ಟು ಗಾಂಜಾ ತುಂಬಿದ ಒಟ್ಟು 18 ಗಾಂಜಾ ಚೀಟಿ ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಆದರ್ಶನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ಳಂಬೆಳಗ್ಗೆ ಕರ್ತವ್ಯಕ್ಕೆ ಹಾಜರಾದ PSI​ ದುರಂತ ಸಾವು: ಠಾಣೆ ಒಳಗೆ ಕಾಲಿಡುತ್ತಿದ್ದಂತೆ ನಡೆಯಿತು ದುರಂತ

ಕ್ಯಾಮೆರಾ ಬಳಿ ಬಂದು ಕಣ್ಣೀರಿಟ್ಟ ಖಲಿ! ಕಾರಣ ಗೊತ್ತಾಗದೇ ಪಾಪರಾಜಿಗಳು ಗಲಿಬಿಲಿ, ಫ್ಯಾನ್ಸ್​ಗೆ ಶಾಕ್​

ಬಾಲಿವುಡ್​ಗೆ ತಟ್ಟಿದ ಬಾಯ್ಕಾಟ್​ ಬಿಸಿ: ಲಾಲ್​ಸಿಂಗ್​, ರಕ್ಷಾ ಬಂಧನ್​ಗೆ ಪ್ರೇಕ್ಷಕರ ಪೆಟ್ಟು…

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:eleven + seven =
Remember me
