ಬೆಂಗಳೂರು:ಸ್ಯಾಂಡಲ್‌ವುಡ್‌ ನಟ ದರ್ಶನ್ ಸಿನಿ ಜರ್ನಿಯಲ್ಲಿ 25 ವರ್ಷ ಪೂರೈಸಿದ್ದಾರೆ. ಕಾಟೇರ ಕೂಡ ಬಿಗ್ ಸಕ್ಸಸ್ ಆಗಿದೆ. ಈ ಎಲ್ಲಾ ಸಂತೋಷದಲ್ಲಿರುವ ದಾಸನ ಖುಷಿಗೆ ಈಗ ಮತ್ತೊಂದು ಖುಷಿ ಸಂಗತಿ ಸೇರ್ಪಡೆಯಾಗಿದೆ.
ಫೆಬ್ರವರಿ-21 ರಂದು ರಾತ್ರಿ ದರ್ಶನ್ ಆ್ಯಂಡ್ ಡೈರೆಕ್ಟರ್ ತರುಣ್ ಒಂದು ಇವೆಂಟ್‌ ಹೋಗಿದ್ದರು. ಈ ಇವೆಂಟ್‌ ರಾಮನಗರದಲ್ಲಿಯೇ ಇತ್ತು. ದರ್ಶನ್ ಆತ್ಮೀಯ ವಿನಯ್ ಇಲ್ಲಿ ಒಂದು ವಿಶೇಷ ಗಿಫ್ಟ್‌ ರೆಡಿ ಮಾಡಿದ್ದರು.
ಡಿ ಬಾಸ್​ಗೆ ಆಪ್ತರಾದ ವಿನಯ್​ ಅವರು ಚಾಕಲೇಟ್​ನಿಂದ ದರ್ಶನ್​ ಅವರ ಪ್ರತಿಮೆ ಮಾಡಿಸಿದ್ದಾರೆ. ಅದನ್ನು ನೋಡಿ ದರ್ಶನ್​ ಖುಷಿಪಟ್ಟಿದ್ದಾರೆ.
ದರ್ಶನ್‌ ಅವರ ಪ್ರತಿಮೆ ವಿಶೇಷತೆ:ಚಾಕಲೇಟ್‌ನಿಂದ ದರ್ಶನ್‌ ಅವರ ಪ್ರತಿಮೆ ಮಾಡಲಾಗಿದೆ. ಪ್ರತಿಮೆ 6.2 ಅಡಿ ಎತ್ತರ ಇದೆ. ಇದರ ತೂಕ ಬರೋಬ್ಬರಿ 250 ಕೆಜಿ. ರಾಮನಗರದಲ್ಲಿ ಈ ಪ್ರತಿಮೆಯನ್ನು ಅನಾವರಣ ಮಾಡಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
