ಬೆಂಗಳೂರು:ನನ್ನ ಹತ್ಯೆಗೆ ಕೆಲವರು ಸಂಚು ರೂಪಿಸಿದ್ದಾರೆ ಎಂದು ನಟ ಪ್ರಕಾಶ್​ರಾಜ್​ ಟ್ವೀಟ್​ ಮಾಡಿದ್ದಾರೆ.
ಧರ್ಮ ದ್ರೋಹಿ ಹಾಗೂ ದೇಶ ದ್ರೋಹಿಗಳನ್ನು ಹತ್ಯೆ ಮಾಡೇ ಮಾಡುತ್ತೇವೆ ಎಂದು ಅನಾಮಧೇಯನೊಬ್ಬ ಪತ್ರ ಬರೆದಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.
ಅನಾಮಧೇಯ ಬರೆದಿರುವ ಪತ್ರದಲ್ಲಿ 15 ಮಂದಿ ಹೆಸರು ಇದೆ. ಅದರಲ್ಲಿ , ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ, ನಿಜಗುಣಾನಂದ ಸ್ವಾಮೀಜಿ, ನಟ ಪ್ರಕಾಶ್​ರಾಜ್​, ಭಜರಂಗದಳದ ಮಾಜಿ ಮುಖಂಡ ಮಹೇಂದ್ರ ಕುಮಾರ್​, ಹಿರಿಯ ಸಾಹಿತಿ ಚಂದ್ರಶೇಖರಪಾಟೀಲ್, ಅಗ್ನಿಶ್ರೀಧರ್​, ನಟ ಚೇತನ್​ ​ ಸೇರಿದಂತೆ 15 ಮಂದಿ ಹೆಸರು ಉಲ್ಲೇಖಿಸಲಾಗಿದೆ.
ಇವರನ್ನು ಧರ್ಮ ಹಾಗೂ ದೇಶ ದ್ರೋಹಿಗಳೆಂದು ಉಲ್ಲೇಖಿಸಿ ಹತ್ಯೆ ಮಾಡುವುದಾಗಿ ಪತ್ರದಲ್ಲಿ ಬರೆದಿದ್ದಾರೆ. (ದಿಗ್ವಿಜಯ ನ್ಯೂಸ್​)
To those who have threatened to kill me today “ಗಾಂಧಿಯನ್ನು ಕೊಂದವರೆ..ಗೌರಿಯನ್ನು ಕೊಂದವರೆ..ಕೊಲ್ಲಬಲ್ಲಿರಿ ನನ್ನನ್ನೂ.ಕೊಲ್ಲಬಲ್ಲಿರಿ ನನ್ನನ್ನೂ..ನನ್ನಂತ ಇನ್ನೂ ಹಲವರನ್ನೂಆದರೆ ಕೊಲ್ಲಲಾರಿರಿ.. ನಮ್ಮ ಮನಃಸಾಕ್ಷಿಯನ್ನು..ನಮ್ಮ ಸಂವಿಧಾನವನ್ನು..ಎಲ್ಲರನ್ನೊಳಗೊಂಡ ಭಾರತೀಯತೆಯನ್ನು..#ನೋಡೇಬಿಡೊಣ#IndiaAgainstCAA_NRCpic.twitter.com/6kzicD4K2m— Prakash Raj (@prakashraaj)January 29, 2020
To those who have threatened to kill me today “ಗಾಂಧಿಯನ್ನು ಕೊಂದವರೆ..ಗೌರಿಯನ್ನು ಕೊಂದವರೆ..ಕೊಲ್ಲಬಲ್ಲಿರಿ ನನ್ನನ್ನೂ.ಕೊಲ್ಲಬಲ್ಲಿರಿ ನನ್ನನ್ನೂ..ನನ್ನಂತ ಇನ್ನೂ ಹಲವರನ್ನೂಆದರೆ ಕೊಲ್ಲಲಾರಿರಿ.. ನಮ್ಮ ಮನಃಸಾಕ್ಷಿಯನ್ನು..ನಮ್ಮ ಸಂವಿಧಾನವನ್ನು..ಎಲ್ಲರನ್ನೊಳಗೊಂಡ ಭಾರತೀಯತೆಯನ್ನು..#ನೋಡೇಬಿಡೊಣ#IndiaAgainstCAA_NRCpic.twitter.com/6kzicD4K2m
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + four =
Remember me
