ಬೆಂಗಳೂರು:ಸ್ಯಾಂಡಲ್​​ವುಡ್​ ನಟ ವಿನೋದ್​ ರಾಜ್​​​ ಅವರು ಆನಾರೋಗ್ಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ನಟ ವಿನೋದ್ ರಾಜ್ ಆರೋಗ್ಯದಲ್ಲಿ ಏರುಪೇರಾಗಿದ್ದು, ನೆಲಮಂಗಲದ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿನೋದ್ ರಾಜ್​​ಗೆ ಹರ್ನಿಯಾ ಅಪರೇಷನ್ ನಡೆಸಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಹರ್ನಿಯಾ ಎಂದರೇನು?:ಪುರುಷರಲ್ಲಿ ಹರ್ನಿಯಾ ಉಂಟಾದಾಗ ಸಾಮಾನ್ಯವಾಗಿ ತೊಡೆ ಸಂದುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ ಹಾಗೂ ಮಹಿಳೆಯರಲ್ಲಿ ಹೊಕ್ಕಳಿನ ಜಾಗದಲ್ಲಿ ನೋವಾಗಬಹುದು. ಕೆಲವೊಂದು ಬಾರಿ ಅತಿಯಾದ ತೂಕ ಅಥವಾ ಹೆಚ್ಚಾದ ಕೆಮ್ಮು ಇದ್ದಾಗ ನಿಮ್ಮ ಹೊಟ್ಟೆಯ ಭಾಗಕ್ಕೆ ಬಹಳಷ್ಟು ಒತ್ತಡ ಬೀಳುತ್ತದೆ ಹಾಗೂ ಇದು ಹೊಕ್ಕಳು ಬಳ್ಳಿಯ ಹರ್ನಿಯಾವನ್ನು ಉಂಟುಮಾಡುತ್ತದೆ.
ಹರ್ನಿಯಾ ಕೂಡ ಒತ್ತಡ ಹಾಗೂ ಸ್ನಾಯುಗಳ ಸೆಳೆತದಿಂದ ಉಂಟಾಗಬಹುದು. ಯಾವುದೇ ಜಾಗದಲ್ಲಿ ಒತ್ತಡ ಬಿದ್ದಾಗ ಅದು ಅಂಗಗಳನ್ನು ಹಾಗೂ ಅಂಗಾಂಶಗಳನ್ನು ಬಹಳ ಮೃದುವಾಗಿರುವ ಅಥವಾ ದುರ್ಬಲವಾಗಿರುವ ಜಾಗಕ್ಕೆ ತಳ್ಳುತ್ತವೆ. ಕೆಲವೊಬ್ಬರಿಗೆ ಸ್ನಾಯುಗಳ ದುರ್ಬಲತೆ ಹುಟ್ಟಿದಾಗಿನಿಂದಲೂ ಇರುತ್ತದೆ, ಅಂತಹ ವ್ಯಕ್ತಿಗಳಿಗೆ ಮುಂದೆ ತಮ್ಮ ಜೀವನದಲ್ಲಿ ಹರ್ನಿಯಾ ಸಮಸ್ಯೆ ಉಂಟಾಗಬಹುದು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:fourteen − 13 =
Remember me
