ಬೆಂಗಳೂರು:ಕಾಂಗ್ರೆಸ್​, 5 ಗ್ಯಾರಂಟಿ ಯೋಜನೆಗಳ ಆಶ್ವಾಸನೆ ನೀಡಿದ್ದರ ಬಗ್ಗೆ ಪರ-ವಿರೋಧ ಚರ್ಚೆಗಳು ಹುಟ್ಟಿಕೊಂಡಿದ್ದವು. ಈ ನಡುವೆ ಕಾಂಗ್ರೆಸ್​ನ ಗ್ಯಾರಂಟಿಗಳ ಬಗ್ಗೆ ನಟ ವಿನೋದ್ ರಾಜ್ ಪ್ರತಿಕ್ರಿಯೆ ನೀಡಿದ್ದಾರೆ.
ಜನರು ಕಾಂಗ್ರೆಸ್​ ಪರ ತೀರ್ಪಿತ್ತು ಅಧಿಕಾರಕ್ಕೇರಿಸಿ ಗ್ಯಾರಂಟಿಗಳನ್ನು ಜಾರಿ ಮಾಡುವಂತೆ ನಾನಾ ರೀತಿಗಳಲ್ಲಿ ಒತ್ತಡ ಹೇರಲು ಪ್ರಾರಂಭಿಸಿದ್ದರು. ಇಂದು ಸಂಪುಟ ಸಭೆ ನಡೆಯಲಿದ್ದು ಗ್ಯಾರಂಟಿ ಯೋಜನೆಗಳ ಬಗ್ಗೆ ಅಧಿಕೃತ ಘೋಷಣೆ ಇನ್ನೂ ಆಗಬೇಕಿದೆ.
ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿರುವ ನಟ ವಿನೋದ್ ರಾಜ್, “ಕರೊನಾ ಟೈಮ್​ನಲ್ಲಿ ಅನುಭವಿಸಿದ ಕಷ್ಟ ನಂಗೆ ಗೊತ್ತು. ಕರೊನಾ ಸಮಯದಲ್ಲಿ ರೇಟು ಸಿಗ್ತಾ ಇರಲಿಲ್ಲ. ನನಗೆ ಅಷ್ಟು ಕಷ್ಟ ಆಗಿದೆ. ದಿನಗೂಲಿ‌ ಮಾಡೋರಿಗೆ ಎಷ್ಟು‌ ಕಷ್ಟ ಆಗಿರಬಹುದು?
ಸಣ್ಣ ಸಣ್ಣ ಹೋಟೆಲ್​ನವರಿಗೆ ತುಂಬಾ ಕಷ್ಟ ಆಗಿದ್ದು ಸಿದ್ದರಾಮಯ್ಯನವರಿಗೆ ಇದನ್ನು ಸರಿ‌ ಮಾಡ್ಬೇಕು ಅನ್ನಿಸಿರಬೇಕು. ಅದಕ್ಕೇ ಈ ನಿರ್ಧಾರಕ್ಕೆ ಮುಂದಾಗಿರಬಹುದು” ಎಂದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 2 =
Remember me
