ಬೆಂಗಳೂರು:ಸ್ಯಾಂಡಲ್​ವುಡ್​​ ನಟ ಪುನೀತ್​ ರಾಜ್​ಕುಮಾರ್​ ನಟನೆಯ ” ವೀರ ಕನ್ನಡಿಗ ಸಿನಿಮಾ” ಮೂಲಕವಾಗಿ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟಿರುವ ನಟಿ ಅನಿತಾ ಹಸ್ಸಂದಾನಿ. ಪರಭಾಷೆಯಲ್ಲಿ ಮಿಂಚುತ್ತಿದ್ದ ಈಕೆ ಬೆರೆಳೆಣಿಕೆಯಷ್ಟು ಕನ್ನಡ ಸಿನಿಮಾಗಳನ್ನು ಮಾಡಿದ್ದಾರೆ. ಆದ್ರೆ ಇವರನ್ನು ಕನ್ನಡಿಗರು ಇನ್ನು ಮರೆತಿಲ್ಲ. ಇವರು ಕಾಣಿಸಿಕೊಂಡಿರುವ ಪಾತ್ರಗಳು ಫ್ಯಾನ್ಸ್​ಗೆ ಅಷ್ಟೆ ಹತ್ತಿರವಾಗಿದ್ದಾರೆ.  ಈ ನಟಿ ಈಗ ಹೇಗಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಈ ಸ್ಟೋರಿಯಲ್ಲಿದೆ…
ರೂಪದರ್ಶಿಯಾಗಿ ವೃತ್ತಿ ಬದುಕನ್ನು ಆರಂಭಿಸಿದ್ದ ಅನಿತಾ ಹಸ್ಸನಂದನಿ ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಕಾಟಲಿಟ್ಟು, ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.

ಬಾಲಿವುಡ್​ನಲ್ಲಿ ಮಿಂಚಿದ ನಟಿ ಅನಿತಾ ಹಸ್ಸಂದಾನಿ. ಕನ್ನಡದಲ್ಲೂ ಪುನೀತ್​ ರಾಜ್​ಕುಮಾರ್​ ಅವರ ಜೊತೆ ವೀರ ಕನ್ನಡಿಗ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಶಿವರಾಜ್​ ಕುಮಾರ್​ ಅವರ ಜತೆ ಗಂಡುಗಲಿ ಕುಮಾರರಾಮ ಸಿನಿಮಾ ಹಾಗೂ  ಧ್ಯಾನ್​ ಜೊತೆ ಸಹ ಇಂದ್ರಜಿತ್​ ಲಂಕೇಶ್​ ಅವರ ಹುಡುಗ ಹುಡುಗಿ ಚಿತ್ರದಲ್ಲಿ ಎರಡನೇ ನಾಯಕಿಯಾಗಿ ನಟಿಸಿದ್ದಾರೆ.
ತೆಲುಗಿನಲ್ಲಿ ನುವ್ವುವೇನು ಸಿನಿಮಾದ ಮೂಲಕ ದಕ್ಷಿಣ ಭಾರತದ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟವರು ಅನಿತಾ. ಹಿಂದಿಯಲ್ಲಿ ಕಿರುತೆರೆ ಮೂಲಕ ಅಭಿನಯ ಆರಂಭಿಸಿದ ಅನಿತಾ ಮೊದಲು ನುವ್ವುನೇನು ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದರು. ತೆಲುಗಿನ ನಂತರ ತಮಿಳಿ ಹಾಗೂ ಕನ್ನಡದಲ್ಲೂ ಅಭಿನಯಿಸಿದ್ದಾರೆ.

ಪ್ರಸ್ತುತ ಅನಿತಾ ಈಗ ಬಾಲಿವುಡ್ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡದ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿರುವ ಅನಿತಾ ಹಸ್ಸನಂದನಿ 2016ಕ್ಕೆ ಬೆಳ್ಳಿಪರದೆಯಿಂದ ದೂರ ಸರಿದ ಅನಿತಾ 2013ರಲ್ಲೇ ಉದ್ಯಮಿ ರೋಹಿತ್ ರೆಡ್ಡಿ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಸಿನಿಮಾ ಲೋಕದಿಂದ ದೂರವಾಗಿದ್ದರೂ ಅನಿತಾ ಹಿಂದಿಯ ‘ನಾಗಿನ್’ ಸರಣಿಯ ಧಾರಾವಾಹಿಯಲ್ಲಿ ಸಖತ್ ಮಿಂಚಿದ್ದರು. ನಂತ್ರ ಕೆಲವು ಟಿವಿ ಕಾರ್ಯಕ್ರಮ ಹಾಗೂ ಸಿನಿಮಾ ಮೂಲಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಅನಿತಾ ಹಸ್ಸನಂದನಿ ಅವರು ಸೋಶಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಈ ಫೋಟೋನೋಡಿ ಅನಿತಾ ಫ್ಯಾನ್ಸ್​​ ಈಗಲೂ ಈಕೆ ಇಷ್ಟೊಂದು ಫಿಟ್ ಆಗಿದ್ದಾರಾ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೆಂಪು ಬಣ್ಣದ ಬುಸ್​..ಬುಸ್ ನಾಗರಹಾವು; ಅಬ್ಬಬ್ಬಾ ನಾಗಪ್ಪ ಇದು ವಿಚಿತ್ರ ಎಂದ್ರು ನೆಟ್ಟಿಗರು

ಕಣ್ತುಂಬ ನಿದ್ದೆ ಮಾಡಿ ತುಂಬಾ ದಿನವಾಯ್ತು ಎಂದ್ರು ಸೀತಾಮಹಾಲಕ್ಷ್ಮೀ; ಈ ನಟಿಗೆ ಇರುವ ಸಮಸ್ಯೆ ಏನು ಗೊತ್ತಾ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × 5 =
Remember me
