ಬೆಂಗಳೂರು:ಕನ್ನಡ ಚಿತ್ರರಂಗದ ಹೆಸರಾಂತ ನಟ ವಿಜಯ್​ ರಾಘವೇಂದ್ರ ಅವರ ಪತ್ನಿ ಸ್ಪಂದನಾ(44) ಸಾವಿಗೆ ನಟಿ, ಮಾಜಿ ಸಚಿವೆ ಜಯಮಾಲಾ ಸಂತಾಪ ಸೂಚಿಸಿದ್ದಾರೆ.
ಸ್ಪಂದನಾ ಮತ್ತು ವಿಜಯ್​ನನ್ನೂ ನೋಡಿದಾಗಲೆಲ್ಲಾ ಆದರ್ಶ ದಂಪತಿ ಎನ್ನಿಸುತ್ತಿದ್ದರೂ. ಇವರ ಅನ್ಯೋನ್ಯತೆ ನೋಡಿ ತುಂಬಾ ಖುಷಿಯಾಗುತ್ತಿತ್ತು. ಅವರ ಕುಟುಂಬದವರೂ ಯಾರಿಗೂ ಕೇಡು ಬಗೆದವರಲ್ಲ. ದೇವರು ಈ ರೀತಿ ಮಾಡಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಏಕದಿನ ವಿಶ್ವಕಪ್​ 2023; ಭಾರತಕ್ಕೆ ತೆರಳಲು ಪಾಕ್​ ತಂಡಕ್ಕೆ ಅನುಮತಿ ನೀಡಿದ ಸರ್ಕಾರ
ನಾನು ಸ್ಪಂದನಾ ಅವರ ತಾಯಿ ಬಳಿ ಮಾತನಾಡುವಾಗ ವಿಜಯ್ ಇನ್ನು ಮುಂದೆ ಬದುಕುತ್ತಾನೋ ಇಲ್ಲವೋ ಗೊತ್ತಿಲ್ಲ ಎಂದು ಹೇಳಿದ್ದು ಕರಳು ಹಿಂಡುವಂತೆ ಆಗಿದೆ. ದೇವರಿಗೆ ಒಳ್ಳೆಯವರನ್ನೂ ತುಂಬಾ ಇಷ್ಟಪಡುತ್ತಾನೆ ಅಂತರವನ್ನು ಬೇಗ ಕರೆದುಕೊಳ್ಳುತ್ತಾನೆ ಎಂದು ಭಾವುಕರಾಗಿದ್ದಾರೆ.
ಸ್ಪಂದನಾ ಸಾವಿನ ನೋವನ್ನೂ ಭರಿಸುವ ಶಕ್ತಿ ಆ ಪರಮಾತ್ಮ ಅವರ ಕುಟುಂಬಸ್ಥರಿಗೆ ನೀಡಲಿ. ನಮ್ಮ ಮಗು ಅದು ದೇವರನ್ನೂ ಶಪಿಸುವುದೋ ಅಥವಾ ನಾವೂ ಪಡೆದುಕೊಂಡೂ ಬಂದಿರುವ ಆಯಸ್ಸು ಇಷ್ಟೇನಾ ಎಂದು ಸ್ಪಂದನಾ ನಿಧನದ ಕುರಿತು ನಟಿ, ಮಾಜಿ ಸಚಿವೆ ಜಯಮಾಲಾ ಸಂತಾಪ ಸೂಚಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
