ಬೆಂಗಳೂರು:ಕನ್ನಡ ಸೇರಿ ದಕ್ಷಿಣ ಭಾರತ ಮತ್ತು ಬಾಲಿವುಡ್​ನಲ್ಲಿಯೂ ಕಮಾಲ್ ಮಾಡುತ್ತಿರುವ ನಟಿ ಪ್ರಣೀತಾ ಸುಭಾಷ್, ‘ವಿಜಯವಾಣಿ’ ಹೊರತಂದಿರುವ ಯುಗಾದಿ ವಿಶೇಷಾಂಕವನ್ನು ಶನಿವಾರ ಬಿಡುಗಡೆ ಮಾಡಿದರು.
ವಿಶೇಷಾಂಕ ಮೂಡಿಬಂದ ರೀತಿ ಮತ್ತು ಕಲರ್​ಫುಲ್ ವಿನ್ಯಾಸಕ್ಕೆ ಮಾರುಹೋದರು. ಅಷ್ಟೇ ಅಲ್ಲ, ಈ ಸಲದ ವಿಶೇಷಾಂಕದ ‘ಕನಸಿನ ಮನೆ ನನಸಾಗಿಸಿಕೊಳ್ಳುವುದು ಹೇಗೆ’ ಪರಿಕಲ್ಪನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಆ ಕಾನ್ಸೆಪ್ಟ್ ಬಗ್ಗೆ ಸಾಕಷ್ಟು ಓದುಗರು ಕಳುಹಿಸಿದ ಪತ್ರಗಳು, ಅವರು ಅಕ್ಷರಕ್ಕಿಳಿಸಿದ ಅನುಭವಗಳೂ ಅಷ್ಟೇ ರೋಚಕವಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಯುಗಾದಿ ಹಬ್ಬದ ಕುರಿತ ಲೇಖನಗಳು, ಹಬ್ಬದಾಚರಣೆ, ಸಂಪ್ರದಾಯದ ಬಗೆಗಿನ ವಿಶೇಷ ಬರಹಗಳು ಆಕರ್ಷಕವಾಗಿವೆ ಎಂದರು. ‘ಪ್ರತಿ ಪುಟಗಳ ಲ್ಲಿನ ಹನಿಗವನ, ಅಡುಗೆ, ಆರೋಗ್ಯ ಸಂಬಂಧಿ ಲೇಖನಗಳು … ಒಟ್ಟಾರೆ ಇಡೀ ವಿಶೇಷಾಂಕ ಸಂಗ್ರಹ ಯೋಗ್ಯವಾಗಿದೆ. ಪ್ರತಿ ಮನೆಯಲ್ಲಿಯೂ ‘ವಿಜಯವಾಣಿ’ ಯುಗಾದಿ ವಿಶೇಷಾಂಕ ಇರಬೇಕು’ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.
ನಾನು ಇಂದಿರಾ ನಗರದ ‘ಗೂಂಡಿ’ ಎಂದ ದೀಪಿಕಾ ಪಡುಕೋಣೆ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three − three =
Remember me
