ಚಿತ್ರದುರ್ಗ: ‘ಮಗಳು ಜಾನಕಿ’ ಧಾರಾವಾಹಿಯ ಸಂಜನಾ ಪಾತ್ರ ಖ್ಯಾತಿಯ ಕಿರುತೆರೆ ನಟಿ ಸುಪ್ರಿಯಾ ಅವರ ವಿವಾಹವು ಸಾಫ್ಟ್‌ವೇರ್ ಇಂಜಿನಿಯರ್ ವಿಜಯ್ ಅವರೊಂದಿಗೆ ನಡೆಯಿತು.
ತಾಲೂಕಿನ ಜಾನುಕೊಂಡ ಗ್ರಾಮ ಸಮೀಪದ ಶ್ರೀ ಲಕ್ಷ್ಮೀರಂಗನಾಥ ಸ್ವಾಮಿ ದೇವಾಲಯದಲ್ಲಿ ಮೊನ್ನೆ ಈ ಮದುವೆಯು ಸರಳವಾಗಿ ನಡೆಯಿತು.
ಇದನ್ನೂ ಓದಿವೈರಲ್ ಆಯ್ತು ಮಗಳು ಜಾನಕಿ ಗೀತೆ
ಕರೊನಾ ಲಾಕ್‌ಡೌನ್ ಕಾರಣಕ್ಕೆ ವಧು, ವರ ಹಾಗೂ ಅವರ ಕುಟುಂಬದವರು ಸೇರಿದಂತೆ 20 ಮಂದಿ ಮಾತ್ರ ಈ ಶುಭ ಸಂದರ್ಭದಲ್ಲಿ ಹಾಜರಿದ್ದರು.
ದೇವಾಲಯದ ಪುರೋಹಿತರ ಸಾನ್ನಿಧ್ಯದಲ್ಲಿ ಅರ್ಧ ತಾಸಿನೊಳಗೆ ವಿವಾಹಕ್ಕೆ ಸಂಬಂಧಿಸಿದ ಶಾಸ್ತ್ರ, ಸಂಪ್ರದಾಯಗಳು ನೆರವೇರಿದವು. ಲಕ್ಷಾಂತರ ರೂ. ವೆಚ್ಚದಲ್ಲಿ ಅದ್ಧೂರಿಯಿಂದ ಜರುಗಬೇಕಿದ್ದ ಮದುವೆ, ಹತ್ತಾರು ಸಾವಿರ ರೂ. ಖರ್ಚಿಗೆ ಮಾತ್ರ ಸೀಮಿತಗೊಂಡಿತ್ತು.
ಇದನ್ನೂ ಓದಿಅಪಘಾತದಲ್ಲಿ ಮೃತಪಟ್ಟ ಮಂಗಳಕ್ಕ
ಫೋನ್​​ನಲ್ಲಿ ಕೇಳಿಬರುವ ಕರೊನಾ ಕಾಲರ್​ ಟ್ಯೂನ್​ಗೆ ಕನ್ನಡದಲ್ಲಿ ಧ್ವನಿ ಕೊಟ್ಟವರು ಇವರೇ ನೋಡಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two + thirteen =
Remember me
