ಬೆಂಗಳೂರು:ಎಲ್ಲೆಡೆಯೂ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ವೇಳೆಯಲ್ಲಿ ಪಟಾಕಿ ಸದ್ದಿನಿಂದಾಗಿ ಅನೇಕರು ತಮ್ಮ ಸಾಕು ಪ್ರಾಣಿಗಳಿಗೆ ಸಮಾಧಾನ ಮಾಡಲು ಹರಸಾಹಸ ಪಡುತ್ತಿದ್ದಾರೆ.
ಅದೇ ಸಾಲಿಗೆ ಸೇರುವ ನಟಿ ಐಂದ್ರಿತಾ ರೇ ತಮ್ಮ ಪ್ರೀತಿಯ ಚಾರ್ಲಿಯನ್ನು ಸಮಾಧಾನಪಡಿಸುವ ವೀಡಿಯೊವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ ಚಾರ್ಲಿ ಸೋಫಾ ದಿಂಬಿನ ಹಿಂದೆ ಅಡಗಿ ಪಟಾಕಿ ಸದ್ದಿನಿಂದ ಬಚಾವಾಗಲು ಪ್ರಯತ್ನ ಪಡುತ್ತಿರುವುದು ಕಾಣಬಹುದು. ಆಗ ನಟಿ ಐಂದ್ರಿತಾ ತಮ್ಮ ನಾಯಿಯನ್ನು ಮುದ್ದು ಮಾಡುತ್ತಾ ‘ನೋ ಚಾರ್ಲಿ’ ಎಂದು ಸಮಾಧಾನ ಮಾಡಿದರು.
ಕಾಮೆಂಟ್ ಭಾಗದಲ್ಲಿ ಜನರು ‘ನಿಮ್ಮಲ್ಲಿ ಬೇಕಾದಷ್ಟು ಹಣವಿದೆ. ನಾಯಿಗೆ ಇಯರ್ ಪ್ಲಗ್ಸ್ ಹಾಕಬಹುದಿತ್ತು’ ಎಂದಿದ್ದಾರೆ. ಇನ್ನು ಕೆಲವರು ‘ನಿಮ್ಮ ಸಿನಿಮಾ ಬಿಡುಗೆಡೆಗೆ ಥಿಯೇಟರ್ ಎದುರು ಬೇಕಾದಷ್ಟು ಪಟಾಕಿ ಹೊಡೆಯುತ್ತೀರಾ. ನಾವು ದೀಪಾವಳಿ ಹಬ್ಬಕ್ಕೆ ಖಂಡಿತಾ ಪಟಾಕಿ ಹೊಡೆಯುತ್ತೇವೆ’ ಎಂದಿದ್ದಾರೆ.
My boy Charlie is old and he’s too scared of loud explosive firecrackers I hope he survives this Deepavali 😔🙏🏼pic.twitter.com/pAJPQKNoPe— Aindrita Ray (@AindritaR)October 23, 2022
My boy Charlie is old and he’s too scared of loud explosive firecrackers I hope he survives this Deepavali 😔🙏🏼pic.twitter.com/pAJPQKNoPe
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 10 =
Remember me
