ಬೆಂಗಳೂರು:ಹಸುವಿನ ಹಾಲು ಆರೋಗ್ಯಕ್ಕೆ ಒಳ್ಳೆಯದು ಎಂದು ನಾವು ಚಿಕ್ಕವರಿದ್ದಾಗ ಕೇಳಿದ್ದೇವು. ಲೀಟರ್ ಗಟ್ಟಲೇ ಹಸುವಿನ ಹಾಲು ಸೇವಿಸಲುವ ಬದಲು ಒಂದು ಚಮಚ ಕತ್ತೆ ಹಾಲು ಸೇವಿಸಿದರೆ ಅನಾರೋಗ್ಯ ಹತ್ತಿರ ಸುಳಿಯದು..! ಎನ್ನಲಾಗುತ್ತಿದೆ. ಈ ಕತ್ತೆ ಹಾಲು ಸೇವನೆಯಿಂದ ದೀರ್ಘಕಾಲದ ರೋಗಗಳು ಗುಣವಾಗುತ್ತವೆ ಎಂಬ ಪ್ರಚಾರದ ಹಿನ್ನೆಲೆಯಲ್ಲಿ ಜನರು ಹಾಲು ಖರೀದಿಸಲು ಮುಗಿಬಿದ್ದಿದ್ದಾರೆ.
ಇದನ್ನೂ ಓದಿ:ಮೇಕೆ ಹಾಲು ಕುಡಿದರೆ ರೋಗಗಳಿಂದ ದೂರವಿರಬಹುದು….
ಕತ್ತೆ ಹಾಲಿನಲ್ಲಿರುವ ಪೋಷಕಾಂಶ:ಕತ್ತೆ ಹಾಲಿನಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ಪ್ರೋಟೀನ್‌ಗಳನ್ನು ಒಳಗೊಂಡಂತೆ ಪ್ರಮುಖ ಪೋಷಕಾಂಶಗಳಿಂದ ತುಂಬಿರುತ್ತದೆ. ಈ ಪೋಷಕಾಂಶಗಳು ಅತ್ಯುತ್ತಮ ಆರೋಗ್ಯವನ್ನು ಉತ್ತೇಜಿಸಲು ಮತ್ತು ದೇಹಕ್ಕೆ ಚೈತನ್ಯವನ್ನು ತುಂಬಲು ಉತ್ತಮವಾಗಿದೆ.
ಇದನ್ನೂ ಓದಿ:ದ್ರಾಕ್ಷಿ ಹಣ್ಣು ಈ 5 ಕಾಯಿಲೆಗಳಿಂದ ನಿಮ್ಮನ್ನು ದೂರವಿಡುತ್ತದೆ…
ಸಾಮಾನ್ಯವಾಗಿ ಮಕ್ಕಳು ಹುಟ್ಟಿದ ನಂತರ ಕತ್ತೆ ಹಾಲು ಕೊಡುತ್ತಾರೆ. ಕತ್ತೆ ಹಾಲು ಕುಡಿದರೆ ಚುರುಕಾಗಿ ಮಾತನಾಡುತ್ತಾರೆ ಎಂಬ ನಂಬಿಕೆ ಇದೆ. ಆದರೆ ಕಾಲಾನಂತರದಲ್ಲಿ ಅದು ಕಣ್ಮರೆಯಾಯಿತು. ಆದರೆ ಈಗ ಕೆಲವರು ಈ ಹಳೆಯ ವಿಷಯವನ್ನು ಮತ್ತೆ ಮುನ್ನೆಲೆಗೆ ತಂದಿದ್ದಾರೆ.. ಕತ್ತೆ ಹಾಲಿಗೆ ಅಭೂತಪೂರ್ವ ಬೇಡಿಕೆಯನ್ನು ಹುಟ್ಟು ಹಾಕಿದ್ದಾರೆ.
ಕತ್ತೆ ಹಾಲಿಗಿರುವ ಬೇಡಿಕೆಯಿಂದಾಗಿ ಬೆಲೆ ಗಗನಕ್ಕೇರಿದೆ. 5 ಮಿಲಿ ಹಾಲಿನ ಬೆಲೆ 50 ರೂಪಾಯಿಯಾಗಿದ್ದು, ಲೀಟರ್‌ಗೆ 10 ಸಾವಿರ ರೂಪಾಯಿಯಾಗಿದೆ. ಆದರೂ ಜನರು ಖರೀದಿಸಲು ಮುಗಿಬೀಳುತ್ತಿದ್ದಾರೆ.
1) ವಯಸ್ಕರು ಸಹ ಈ ಹಾಲಿನ ಸೇವನೆಯಿಂದ ಗೊರಕೆ, ತಲೆನೋವು, ಎದೆಯುರಿ, ವಾಕರಿಕೆ , ಸ್ನಾಯು ಸೆಳೆತದಂತಹ ಸಮಸ್ಯೆಗಳು ಕಡಿಮೆಯಾಗಲಿವೆ.
ಇದನ್ನೂ ಓದಿ:ಕಾಫಿ ಪುಡಿಯಿಂದ ಫೇಶಿಯಲ್ ಮಾಡಿ..ನಿಮ್ಮ ಮುಖ ಸುಂದರವಾಗಿ ಹೊಳೆಯುತ್ತದೆ..2) ಕತ್ತೆಯ ಹಾಲು ಮಕ್ಕಳಲ್ಲಿ ಹಸಿವು ಹೆಚ್ಚಿಸುವ, ಆಸ್ತಮಾ, ಶೀತ, ಕೆಮ್ಮು ಮುಂತಾದ ಕಾಯಿಲೆಗಳಿಗೆ ರಾಮಬಾಣ.3) ಕತ್ತೆ ಹಾಲು ಸೋಂಕುಗಳು, ವೈರಸ್‌ಗಳು ಮತ್ತು ರೋಗಗಳ ವಿರುದ್ಧ ದೇಹವನ್ನು ಬಲಪಡಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ:ಕೂದಲ ಬಣ್ಣಕ್ಕೆ ದುಬಾರಿ ವಸ್ತುಗಳೇ ಬೇಕಿಲ್ಲ..ಹಿತ್ತಲಲ್ಲಿ ಬೆಳೆಯುವ ಈ ಎಲೆಗಳು ಸಾಕು..ಇಲ್ಲಿದೆ ಶಾಶ್ವತ ಪರಿಹಾರ..!
4) ಕತ್ತೆ ಹಾಲಿನಲ್ಲಿರುವ ಕ್ಯಾಲ್ಸಿಯಂ, ರಂಜಕದ ಅಂಶವು ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ.5) ಕತ್ತೆ ಹಾಲು ಕಡಿಮೆ ಮಟ್ಟದ ಕೊಲೆಸ್ಟ್ರಾಲ್ ಅನ್ನು ಹೊಂದಿದೆ ಮತ್ತು ಹೃದಯದ ಆರೋಗ್ಯಕರ ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿದೆ.
ನಯವಾದ ತ್ವಚೆ, ಹೊಳೆಯುವ ಚರ್ಮಕ್ಕೆ ಪಪ್ಪಾಯಿ ಉತ್ತಮ ಆಯ್ಕೆ….

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eighteen − two =
Remember me
