ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಖಾಲಿಯಿರುವ ವಿವಿಧ ಹುದ್ದೆಗನ್ನು ಭರ್ತಿ ಮಾಡಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.
ವಿವಿಧ ವಿಭಾಗಗಳಲ್ಲಿ ಪ್ರೊಫೆಸರ್​, ಅಸೋಸಿಯೇಟ್​ ಪ್ರೊಫೆಸರ್​, ಅಸಿಸ್ಟೆಂಟ್​ ಪ್ರೊಫೆಸರ್​, ಸ್ಪೀಚ್​ ಲಾಂಗ್ವೇಜ್​ ಪ್ಯಾಥಲಜಿಸ್ಟ್​, ಆಡಿಯೋಲಜಿಸ್ಟ್​, ಜೆಆರ್​ಎಫ್​​ (ಡಿಎಸ್​ಟಿ/ಬಿಡಿಟಿಡಿ ಪ್ರಾಜೆಕ್ಟ್​) ಹುದ್ದೆಗಳು ಖಾಲಿಯಿದ್ದು, ಹುಬ್ಬಳ್ಳಿ ವಿಭಾಗದ ಕಡೆ ಕೆಲಸ ಹುಡುಕುತ್ತಿರುವವರು ಈ ಅವಕಾಶ ಬಳಸಿಕೊಳ್ಳಬಹುದು. ನ್ಯಾಷನಲ್​ ಮೆಡಿಕಲ್​ ಕಮಿಷನ್​ ನಿಯಮಗಳ ಪ್ರಕಾರ ವಿದ್ಯಾರ್ಹತೆ ಹೊಂದಿರಬೇಕು. ಅರಿವಳಿಕೆ ವಿಭಾಗಕ್ಕೆ ಅನುಭವ ಹೊಂದಿದವರಿಗೆ ಆದ್ಯತೆ ನೀಡಲಾಗುವುದು.
ಹುದ್ದೆಗಳಿಗೆ ಅನುಗುಣವಾಗಿ ಪ್ರತಿ ಮಾಸಿಕ 1,00,000-30,000 ರೂ. ವೇತನ ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಡಿ.12ರಂದು 10:30ರೊಳಗೆ ಕಿಮ್ಸ್​ನ ಅಡ್ಮಿನಿಸಟ್ರೇಟಿವ್​ ಬ್ಲಾಕ್​ನ ನಿರ್ದೇಶಕರ ಕಚೇರಿ ಬಳಿ ಹಾಜರಾಗಬೇಕು. 12 ಗಂಟೆಯ ನಂತರ ಬಂದ ಅಭ್ಯರ್ಥಿಗಳನ್ನು ಅನುಮತಿಸಲಾಗುವುದಿಲ್ಲ. ಸಂದರ್ಶನದ ಸಮಯದಲ್ಲಿ ಮೂಲ ದಾಖಲೆ ಮತ್ತು ಜೆರಾಕ್ಸ್​ ಪ್ರತಿ ಹಾಗೂ 500 ರೂ. ಡಿಡಿಯೊಂದಿಗೆ ಹಾಜರಾಗತಕ್ಕದ್ದು. ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಸಂದರ್ಶನಕ್ಕೆ ಹಾಜರಾಗಬೇಕಾದ ದಿನ: 12.12.2022ಅಧಿಸೂಚನೆಗೆ:https://bit.ly/3UpzY8Kಮಾಹಿತಿಗೆ:hubballikims.karnataka.gov.in
ಕನ್ಸಲ್ಟೆಂಟ್ಸ್​ ಹುದ್ದೆಗಳಿಗೆ ಅರ್ಜಿ ಆಹ್ವಾನ: ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಅವಕಾಶ

ಗೆಸ್ಟ್​ ಹೌಸ್​ನ ಹಾಸಿಗೆ, ಮಂಚ, ಯೋಗ ಮ್ಯಾಟ್… ಡಿಸಿ ನಿವಾಸಕ್ಕೆ ಶಿಫ್ಟ್​: ಹಿಂತಿರುಗಿಸುವಂತೆ ಪತ್ರ ಬರೆದರೂ ರೋಹಿಣಿ ಸಿಂಧೂರಿ ಮೌನ!

ಮಗನ ಹತ್ಯೆಗೆ ತಂದೆಯಿಂದಲೇ ಸುಪಾರಿ! ಹುಬ್ಬಳ್ಳಿಯಲ್ಲಿ ಖ್ಯಾತ ಉದ್ಯಮಿ ಪುತ್ರನ ಬದುಕು ದುರಂತ ಅಂತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
