ಬೆಂಗಳೂರು:ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಸಬ್​ಇನ್​ಸ್ಪೆಕ್ಟರ್ ಮತ್ತು ಪೇದೆಗಳ ನೇಮಕಾತಿಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ಇದರಿಂದಾಗಿ 2020-21ನೇ ಸಾಲಿನಲ್ಲಿ 592 ಪಿಎಸ್​ಐ/ಆರ್​ಎಸ್​ಐ ಮತ್ತು 4 ಸಾವಿರ ಸಿವಿಲ್/ಡಿಎಆರ್/ಕೆಎಸ್​ಆರ್​ಪಿ ಪೇದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ.
ಕಮಿಷನರೇಟ್​ಗಳಾದ ಬೆಂಗಳೂರು ನಗರಕ್ಕೆ 74 ಪಿಎಸ್​ಐ, 1 ಆರ್​ಎಸ್​ಐ, ಮೈಸೂರು ನಗರಕ್ಕೆ 3 ಆರ್​ಎಸ್​ಐ, ಹುಬ್ಬಳ್ಳಿ-ಧಾರವಾಡ ನಗರಕ್ಕೆ 2 ಆರ್​ಎಸ್​ಐ, ಬೆಳಗಾವಿ ನಗರಕ್ಕೆ 19 ಪಿಎಸ್​ಐ, 3 ಆರ್​ಎಸ್​ಐ, ಕೇಂದ್ರ ವಲಯ (ಬೆಂಗಳೂರು) 92 ಪಿಎಸ್​ಐ, 2 ಆರ್​ಎಸ್​ಐ, ಪೂರ್ವವಲಯ (ದಾವಣಗೆರೆ) 40 ಪಿಎಸ್​ಐ, 10 ಆರ್​ಎಸ್​ಐ, ಪಶ್ವಿಮ ವಲಯ 39 ಪಿಎಸ್​ಐ, 2 ಆರ್​ಎಸ್​ಐ, ಉತ್ತರ ವಲಯ 74 ಪಿಎಸ್​ಐ, 10 ಆರ್​ಎಸ್​ಐ, ದಕ್ಷಿಣ ವಲಯ 93 ಪಿಎಸ್​ಐ, 7 ಆರ್​ಎಸ್​ಐ, ಕೆಎಸ್​ಐಎಸ್​ಎಫ್ 51 ಪಿಎಸ್​ಐ, ಸಿಐಡಿಗೆ 4 ಡಿಎಸ್​ಐ, ನಿಸ್ತಂತು 26 ಪಿಎಸ್​ಐ, ಕೆಎಸ್​ಆರ್​ಪಿಗೆ 40 ಆರ್​ಎಸ್​ಐಗಳ ನೇಮಕಾತಿ ನಡೆಯಲಿದೆ. ಅದೇ ರೀತಿ 2 ಸಾವಿರ ಸಿವಿಲ್ ಪೇದೆಗಳು, 1 ಸಾವಿರ ಎಪಿಸಿ ಮತ್ತು ಕೆಎಸ್​ಆರ್​ಪಿಗೆ 1 ಸಾವಿರ ಆರ್​ಪಿಸಿ ಹುದ್ದೆಗಳಿಗೆ 2020-21ರಲ್ಲಿ ಹಂತ ಹಂತವಾಗಿ ನೇಮಕಾತಿ ನಡೆಯಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
