ಮೈಸೂರು:ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರೊಜೆಕ್ಟ್ ಫೆಲೋ ಐದು ಸ್ಥಾನಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲಿಚ್ಛಿಸುವ ಅಭ್ಯರ್ಥಿಗಳು ಎಂಎಸ್ಸಿ – ಕೆಮಿಸ್ಟ್ರಿ / ಬಯೋ ಕೆಮಿಸ್ಟ್ರಿ / ಬಯೋ ಟೆಕ್ನಾಲಜಿ/ ಫಿಸಿಕ್ಸ್/ ಮಟೀರಿಯಲ್ ಸೈನ್ಸ್ ಪೂರೈಸಿರಬೇಕು.
ಇದನ್ನೂ ಓದಿ:ಸೆಕ್ಸ್​​​ ದಾಹ ತೀರಿಸಿಕೊಳ್ಳಲು ಮುಗ್ಧ ಬಾಲೆಯರನ್ನು ಬಳಸಿಕೊಂಡು ಅನಾಥಾಶ್ರಮಕ್ಕೆ ಲಂಚ ನೀಡಿದ್ದ ಕಾಮುಕ
ಸಂಚಿತ ವೇತನ 15 ಸಾವಿರ ರೂ. ನೀಡಲಾಗುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಇತ್ತೀಚಿನ ಬಯೋ ಡೇಟಾ, ಪ್ರಮಾಣಪತ್ರಗಳು, ದಾಖಲಾತಿಗಳ ಹಾರ್ಡ್ ಕಾಪಿಯನ್ನು ಆಗಸ್ಟ್ 12 ರೊಳಗಾಗಿ ಕಳುಹಿಸಬೇಕು. ಅರ್ಜಿ ಸಲ್ಲಿಸಬೇಕಾದ ವಿಳಾಸ ಹಾಗೂ ಇನ್ನಿತರ ಅಗತ್ಯ ಮಾಹಿತಿಗೆ www.uni-mysore,ac.in ಸಂಪರ್ಕಿಸಬಹುದು.
‘ಹಿಂದಿ ಮಾತನಾಡಲು ಬರದಿದ್ದ ನೀವೊಬ್ಬರು ಭಾರತೀಯರಾ?’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + eighteen =
Remember me
