ಬೆಂಗಳೂರು:ಭಾರತೀಯ ಪತ್ರಿಕಾ ಮಂಡಳಿ (ಪ್ರೆಸ್​​ ಕೌನ್ಸಿಲ್​​ ಆಫ್​ ಇಂಡಿಯಾ) ಮುದ್ರಣ ಪತ್ರಿಕೋದ್ಯಮದಲ್ಲಿ ವಿವಿಧ ವಿಭಾಗಗಳಲ್ಲಿ ಉತ್ತಮ ಸಾಧನೆ ಮಾಡಿದ ಪತ್ರಕರ್ತರನ್ನು ಗೌರವಿಸಲು ರಾಷ್ಟ್ರೀಯ ಪ್ರಶಸ್ತಿ ನೀಡುತ್ತಿದೆ.
ಪತ್ರಕರ್ತರು/ಫ್ರೀಲ್ಯಾನ್ಸರ್​/ಫೋಟೋ ಜರ್ನಲಿಸ್ಟ್‌ಗಳು ಭಾಗವಹಿಸಬಹುದಾಗಿದೆ. ಅರ್ಜಿ ಸಲ್ಲಿಸಲು 2023 ಆಗಸ್ಟ್​​ 18 ಕೊನೆ ದಿನವಾಗಿದೆ. ಸಾಧಕರಿಗೆ  ನಗದು ಬಹುಮಾನ  ನೀಡಲಾಗುತ್ತದೆ.
ಪ್ರಶಸ್ತಿಯ ವಿಭಾಗಗಳು:ರಾಮ್ ಮೋಹನ್ ರಾಯ್ ಅವಾರ್ಡ್​​​ 2,00000 ರೂ.ರೂರಲ್​​ ಜರ್ನಲಿಸಂ 1,00,000 ರೂ.ಅಭಿವೃದ್ಧಿ ಪತ್ರಿಕೋದ್ಯಮ 1,00,000 ರೂ.ಫೋಟೋ ಜರ್ನಲಿಸಂಸಿಂಗಲ್​ ನ್ಯೂಸ್​ ಫೀಚರ್​ 1,0000 ರೂ.ಫೋಟೋ ಫೀಚರ್​​​​ 1,00,000 ರೂ.ಬೆಸ್ಟ್​​​ ನ್ಯೂಸ್​​ ಪೇಪರ್​ ಆರ್ಟ್​​​ : ಕಾರ್ಟೂನ್​, ವ್ಯಂಗ್ಯಚಿತ್ರ 1,00,000 ರೂ.ಕ್ರೀಡಾ ವರದಿಗಾರ /ಸ್ಪೋರ್ಟ್ಸ್​​​​​ ಫೋಟೋ ಫೀಚರ್​​ 1,00,000 ರೂ.ಆರ್ಥಿಕ ಪತ್ರಿಕೋದ್ಯಮ 1,00,000 ರೂ.ಲಿಂಗ-ಸೂಕ್ಷ್ಮ ವರದಿಗಾರಿಕೆ 1,00,000 ರೂ.ಸಂಘರ್ಷ ಕುರಿತ ವರದಿಗಾರಿಕೆ 1,00,000 ರೂ.
ಈ ಪ್ರಶಸ್ತಿಗೆ ತೀರ್ಪುಗಾರರ ನಿರ್ಣಯವೇ ಅಂತಿಮವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ www.presscouncil.nic.in ವೀಕ್ಷಿಸಬಹುದಾಗಿದೆ.  2023 18 ಆಗಸ್ಟ್ 5 ಗಂಟೆಗೆ ಒಳಗೆ ಅರ್ಜಿ ಸಲ್ಲಿಕೆ ಮಾಡಬೇಕು. ಅಥವಾ ಅದಕ್ಕೂ ಮೊದಲು ಮುಂಗಡವಾಗಿ ಅರ್ಜಿ ಸಲ್ಲಿಕೆ ಮಾಡುವವರು[email protected]ನಲ್ಲಿ ಇಮೇಲ್ ಮಾಡಬಹುದು.
ಎಲ್ಲಾ ಅರ್ಜಿಗಳನ್ನು ಕಾರ್ಯದರ್ಶಿ, ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ, ಸೂಚನಾ ಭವನ, 8- ಸಿ.ಜಿ.ಓ. ಕಾಂಪ್ಲೆಕ್ಸ್, ಲೋಧಿ ರಸ್ತೆ, ನವದೆಹಲಿ-110003  ಇಲ್ಲಿಗೆ ಮುಚ್ಚಿದ ಲಕೋಟೆಯಲ್ಲಿ ಪ್ರಶಸ್ತಿ ನಾಮನಿರ್ದೇಶನವನ್ನು ಸಲ್ಲಿಸಬಹುದಾಗಿದೆ.
ಗಗನಕ್ಕೇರಿದ ಟೊಮ್ಯಾಟೋ ಬೆಲೆ; ನಟ ಸುನೀಲ್ ಶೆಟ್ಟಿಗೂ ತಟ್ಟಿದ ಬೆಲೆ ಏರಿಕೆ ಬಿಸಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
