ಬೆಂಗಳೂರು:ರಾಜ್ಯದ ಅಭಿವೃದ್ಧಿ ಯೋಜನೆ ಕಾರ್ಯಕ್ರಮಗಳ ಜಾರಿ, ಪರಿಶೀಲನೆ, ಅಹವಾಲು ವಿಚಾರಣೆ, ಅನಿರೀಕ್ಷಿತ ತಪಾಸಣೆ ಕುರಿತು ಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನೇಮಕ ಮಾಡಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಹಿಂದೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿತ್ತು. ಅದರಲ್ಲಿ ಕೆಲವು ಮಾರ್ಪಾಡು ಮಾಡಿ ಮತ್ತೆ ಆದೇಶ ಹೊರಡಿಸಲಾಗಿದೆ.
ಹರ್ಷ ಗುಪ್ತ (ಬೆಂಗಳೂರು ನಗರ), ಡಾ.ಪಿ.ಸಿ. ಜಾರ್ (ಬೆಂಗಳೂರು ಗ್ರಾಮಾಂತರ), ವಿ.ರಶ್ಮಿ ಮಹೇಶ್ (ರಾಮನಗರ), ಅಮ್ಲಾನ್ ಆದಿತ್ಯ ಬಿಸ್ವಾಸ್ (ಚಿತ್ರದುರ್ಗ), ಡಾ.ಏಕ್‌ರೂಪ್ ಕೌರ್ (ಕೋಲಾರ), ವಿಪುಲ್ ಬನ್ಸಾಲ್ (ಬೆಳಗಾವಿ), ಡಾ.ಎನ್. ಮಂಜುಳಾ (ಚಿಕ್ಕಬಳ್ಳಾಪುರ), ಬಿ.ಬಿ. ಕಾವೇರಿ (ಶಿವಮೊಗ್ಗ), ಡಾ.ಶಮ್ಲಾ ಇಕ್ಬಾಲ್ (ದಾವಣಗೆರೆ), ಡಾ.ಎಸ್. ಸೆಲ್ವಕುಮಾರ್ (ಮೈಸೂರು), ವಿ.ಅನ್ಬುಕುಮಾರ್ (ಮಂಡ್ಯ), ಪಿ. ಮಣಿವಣ್ಣನ್ (ಚಾಮರಾಜನಗರ), ಡಾ.ಎಂ.ಎನ್. ಅಜಯ್‌ನಾಗಭೂಷಣ್ (ಹಾಸನ), ಡಾ.ಎನ್.ವಿ. ಪ್ರಸಾದ್ (ಕೊಡಗು), ರಾಜೇಂದ್ರಕುಮಾರ್ ಕಠಾರಿಯಾ (ಚಿಕ್ಕಮಗಳೂರು), ಜಿ.ಸತ್ಯವತಿ (ಉಡುಪಿ), ಎಲ್.ಕೆ. ಅತೀಕ್ (ದಕ್ಷಿಣ ಕನ್ನಡ), ತುಲಸಿ ಮುದ್ದಿನೇನಿ (ತುಮಕೂರು), ಎಂ. ದೀಪ ಚೋಳನ್ (ಧಾರವಾಡ), ರಮಣದೀಪ್ ಚೌಧರಿ (ಗದಗ), ಉಜ್ವಲ್ ಕುಮಾರ್ ೋಷ್ (ವಿಜಯಪುರ), ರಿತೇಶ್ ಕುಮಾರ್ ಸಿಂಗ್ (ಉತ್ತರ ಕನ್ನಡ), ಮೊಹಮ್ಮದ್ ಮೊಹಸಿನ್ (ಬಾಗಲಕೋಟೆ), ಪಂಕಜ್‌ಕುಮಾರ್ ಪಾಂಡೆ (ಕಲಬುರಗಿ), ಮನೋಜ್ ಜೈನ್ (ಯಾದಗಿರಿ), ಡಾ.ಜೆ. ರವಿಶಂಕರ್ (ರಾಯಚೂರು), ಕೆ.ಪಿ. ಮೋಹನ್ ರಾಜ್ (ಕೊಪ್ಪಳ), ಡಾ.ಕೆ.ವಿ. ತ್ರಿಲೋಕ್ ಚಂದ್ರ (ಬಳ್ಳಾರಿ), ಡಿ. ರಂದೀಪ್ (ಬೀದರ್), ಡಾ.ಆರ್. ವಿಶಾಲ್ (ಹಾವೇರಿ), ನವೀನ್ ರಾಜ್ ಸಿಂಗ್ (ವಿಜಯನಗರ).
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + four =
Remember me
