ಬೆಂಗಳೂರು: ಅಭಿವೃದ್ಧಿ ಕಾರ್ಯಗಳ ಪರಿಶೀಲನೆ, ಅಹವಾಲು ವಿಚಾರಣೆ, ಅನಿರೀಕ್ಷಿತ ತಪಾಸಣೆ, ಮತ್ತು ಯಾವುದೇ ಜಾರಿ ಕುರಿತು ಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ತುಷಾರ್ ಗಿರಿನಾಥ್ (ಬೆಂಗಳೂರು ನಗರ), ಪಿ. ಹೇಮಲತಾ (ಬೆಂಗಳೂರು ಗ್ರಾಮಾಂತರ), ಡಾ.ರಶ್ಮಿ ವಿ.ಮಹೇಶ್ (ರಾಮನಗರ), ಜಿ.ಸಿ.ಪ್ರಕಾಶ್ (ಚಿತ್ರದುರ್ಗ), ಉಮಾ ಮಹಾದೇವನ್ (ಕೋಲಾರ), ಎಲ್.ಕೆ.ಅತೀಕ್ (ಬೆಳಗಾವಿ), ಮನೋಜ್​ಕುಮಾರ್ ಮೀನಾ(ಚಿಕ್ಕಬಳ್ಳಾಪುರ),
ಪಿ. ಮಣಿವಣ್ಣನ್(ಶಿವಮೊಗ್ಗ), ಉಮಾಶಂಕರ್(ದಾವಣಗೆರೆ), ಎನ್.ಜಯರಾಮ್​ವೆುೖಸೂರು), ಡಾ.ಕೆ.ವಿ. ತ್ರಿಲೋಕ್ ಚಂದ್ರ(ಮಂಡ್ಯ), ಬಿ.ಬಿ.ಕಾವೇರಿ(ಚಾಮರಾಜನಗರ), ನವೀನ್ ರಾಜ್ ಸಿಂಗ್(ಹಾಸನ), ಅನ್ಬುಕುಮಾರ್(ಕೊಡಗು), ಡಾ.ಶಾಲಿನಿ ರಜನೀಶ್(ಚಿಕ್ಕಮಗಳೂರು), ಮಹೇಶ್ವರರಾವ್(ಉಡುಪಿ), ಪಿ.ಪೊನ್ನುರಾಜ್(ದಕ್ಷಿಣ ಕನ್ನಡ), ರಾಕೇಶ್ ಸಿಂಗ್(ತುಮಕೂರು),
ಗೌರವ ಗುಪ್ತ (ಧಾರವಾಡ), ಡಾ.ರಾಜ್​ಕುಮಾರ್ ಖತ್ರಿ(ಗದಗ), ಡಾ.ಜೆ.ರವಿಶಂಕರ್(ವಿಜಯಪುರ), ಉಜ್ವಲ್​ಕುಮಾರ್ ಘೋಷ್(ಉತ್ತರ ಕನ್ನಡ), ಶಿವಯೋಗಿ ಕಳಸದ್(ಬಾಗಲಕೋಟೆ), ಕಪಿಲ್ ಮೋಹನ್(ಕಲಬುರಗಿ), ಎ.ಬಿ.ಇಬ್ರಾಹಿಂ(ಯಾದಗಿರಿ), ಎನ್.ಎಸ್.ಪ್ರಸನ್ನಕುಮಾರ್(ರಾಯಚೂರು), ಮಂಜುನಾಥ್ ಪ್ರಸಾದ್(ಕೊಪ್ಪಳ), ಎಂ.ಎಸ್.ಶೀಕರ್(ಬಳ್ಳಾರಿ), ಡಾ.ಇ.ವಿ.ರಮಣರೆಡ್ಡಿ(ಬೀದರ್), ಮನೋಜ್ ಜೈನ್ (ಹಾವೇರಿ) ಅವರನ್ನು ಉಸ್ತುವಾರಿ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಲಾಗಿದೆ.
ಫ್ಯಾಕ್ಟರಿಯಲ್ಲಿ ಬಾಳೆಎಲೆ ಊಟ ಕಡ್ಡಾಯ; ಮಾಜಿ ಪತ್ರಕರ್ತೆಯೊಬ್ಬರ ಸಲಹೆ ಜಾರಿಗೊಳಿಸಿದ ದೇಶದ ಪ್ರಖ್ಯಾತ ವಾಹನ ತಯಾರಿಕಾ ಕಂಪನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + four =
Remember me
