ದಾವಣಗೆರೆ ಜಿಲ್ಲೆಯ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಏರಿಕೆಯಾಗತಿಯಲ್ಲಿ ಸಾಗುತ್ತಿದ್ದು, ಇದರಿಂದ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ. ಹಾಗಾದರೆ ಇದೀಗ ಇಂದು ಜೂನ್​(07)ರ ಟಾಲ್‌ ಅಡಿಕೆ ದರ ಎಷ್ಟಿದೆ ಎನ್ನುವ ಅಂಕಿಅಂಶಗಳ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಕಳೆದ ತಿಂಗಳು ಅಂದರೆ ಮೇ ಮಧ್ಯದಲ್ಲಿ ಗರಿಷ್ಠ 55,000 ರೂಪಾಯಿ ದಾಟಿ ಮತ್ತೆ ಇಳಿಕೆಯಾಗಿಯತ್ತು. ಇದೀಗ ಜೂನ್ ಮೊದಲ ವಾರದಲ್ಲೇ ಮತ್ತೆ ಏರಿಕೆಯತ್ತ ಸಾಗಿದೆ.ಸಾಗರ ಮಾರುಕಟ್ಟೆ :ಚಾಲಿ : 32501 – 35509ರಾಶಿ ಇಡಿ : 40009 – 53099
ಶಿವಮೊಗ್ಗ ಮಾರುಕಟ್ಟೆ :ಬೆಟ್ಟೆ : 38009 – 55399ಗೊರಬಲು : 18169 – 37969ರಾಶಿ : 26000 – 53699ಸರಕು : 44009 – 83986ಸಿಪ್ಪೆಗೋಟು : 16099 – 18299ಚಾಲಿ : 32501 – 35509ಕೋಕಾ : 29599ಕೆಂಪುಗೋಟು : 24009 – 33009ಬಿಳಿಗೋಟು : 20501 – 23001
ತರೀಕೆರೆ ಮಾರುಕಟ್ಟೆ :ಇಡಿ : 43599 – 53299ಹಂಡ ಇಡಿ : 34199 – 35199
ಚನ್ನಗಿರಿ ಮಾರುಕಟ್ಟೆ :ರಾಶಿ : 51899 – 54669
ಸಿದ್ದಾಪುರ ಮಾರುಕಟ್ಟೆ :ಕೆಂಪುಗೋಟು : 26619 – 30699ಬಿಳಿಗೋಟು : 26399 – 30689
ಶಿರಸಿ ಮಾರುಕಟ್ಟೆ :ಚಾಲಿ : 33139 – 37801ಬಿಳಿಗೋಟು : 21300 – 30889
ಯಲ್ಲಾಪುರ ಮಾರುಕಟ್ಟೆ :ಆಪಿ : 55499 – 62699ಚಾಲಿ : 32911 – 37160
ಕುಮಟಾ ಮಾರುಕಟ್ಟೆ :ಹಳೆ ಚಾಲಿ : 42000 – 43000
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:20 − nine =
Remember me
