ಕೊಡಗು:ಮತದಾರರ ಮೇಲೆ ಯೋಧರು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದ್ದು, ಮತದಾನವೇ ಸ್ಥಗಿತಗೊಂಡ ಪ್ರಕರಣ ನಡೆದಿದೆ. ಸೇನೆಯವರನ್ನು ಹೊರಗೆ ಕಳುಹಿಸುವಂತೆ ಮತದಾರರು ಪಟ್ಟುಹಿಡಿದಿದ್ದಾರೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ಮಾದಾಪುರ ಶಾಲೆಯಲ್ಲಿನ 119ನೇ ಮತಗಟ್ಟೆಯಲ್ಲಿ ಈ ಪ್ರಕರಣ ನಡೆದಿದೆ. ಯೋಧರ ನಡೆ ವಿರುದ್ಧ 700ಕ್ಕೂ ಹೆಚ್ಚು ಮತದಾರರು ಪ್ರತಿಭಟನೆ ನಡೆಸುತ್ತಿದ್ದು, ಕಳೆದ ಒಂದು ಗಂಟೆಯಿಂದ ಮತದಾನ ಸ್ಥಗಿತಗೊಂಡಿದೆ.
ಇದನ್ನೂ ಓದಿ:ಗುರುತಿನ ಚೀಟಿ, ವೋಟರ್ ಸ್ಲಿಪ್​ ಅಸಲಿ ಮತದಾರನ ಕೈಯಲ್ಲಿದ್ದರೂ ಅದಾಗಲೇ ಆತನ ಮತ ಚಲಾವಣೆ ಆಗಿತ್ತು!
ಯೋಧರು ಏಕಾಏಕಿ ಮತದಾರರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು, ಸೇನೆಯವರನ್ನು ಹೊರಗೆ ಕಳುಹಿಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ. ಮತದಾನ ಸ್ಥಗಿತಗೊಂಡಿರುವುದರಿಂದ ಸರಿಯಾದ ಸಮಯಕ್ಕೆ ಮತದಾನ ಪ್ರಕ್ರಿಯೆ ಮುಗಿಯುವುದು ಕೂಡ ಅನುಮಾನ ಎಂಬಂತಾಗಿದೆ.
ಯಾಕೆ ಎಲ್ಲರೂ ಮತ ಚಲಾಯಿಸಬೇಕು?; ಮತದಾನ ಕಡಿಮೆಯಾದಷ್ಟೂ ಆಗುವ ಅಪಾಯ ಏನು?
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:two × 3 =
Remember me
