ಬಳ್ಳಾರಿ:ಸಿರುಗುಪ್ಪ ತಹಸೀಲ್ದಾರ್​ ಪತ್ನಿ ಅನುಮಾನಸ್ಪದವಾಗಿ ಸಾವಿಗೀಡಾಗಿದ್ದು, ತಹಸೀಲ್ದಾರ್​ ಗೃಹ ಕಚೇರಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ಎಸ್ಸೆಸ್ಸೆಲ್ಸಿ ತರಗತಿ ವೇಳಾಪಟ್ಟಿ ಪ್ರಕಟ – 6-9ನೇ ತರಗತಿಯ ವಿದ್ಯಾಗಮ ಪರಿಷ್ಕೃತ ಸುತ್ತೋಲೆ
ತಹಸೀಲ್ದಾರ್ ಸತೀಶ(ಸಾಯಿಬಣ್ಣ) ಬಿ.ಕೂಡ್ಲಿಗಿ ಅವರ ಪತ್ನಿ ಶಂಕ್ರಮ್ಮ ಮೃತ ದುರ್ದೈವಿ. ಇತ್ತೀಚೆಗೆ ಚುನಾವಣಾ ಕರ್ತವ್ಯ ಹಿನ್ನಲೆ ಬಳ್ಳಾರಿ ಡಿಸಿ ಕಚೇರಿಗೆ ಸತೀಶ್​ ವರ್ಗವಣೆಯಾಗಿದ್ದರು. ಆದರೆ, ಸಿರುಗುಪ್ಪದಲ್ಲಿನ ಮನೆಯನ್ನು ಖಾಲಿ ಮಾಡಿರಲಿಲ್ಲ.
ಇಂದು ಅನುಮಾನಸ್ಪದವಾಗಿ ತಹಸೀಲ್ದಾರ್ ಪತ್ನಿ ಮೃತಪಟ್ಟಿದ್ದು, ಸ್ಥಳಕ್ಕೆ ಸಿರುಗುಪ್ಪ ಶಾಸಕ ಸೋಮಲಿಂಗಪ್ಪ ಸೇರಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.(ದಿಗ್ವಿಜಯ ನ್ಯೂಸ್​)
ಇದನ್ನೂ ಓದಿ:ಎರಡನೇ ಹಂತದ ಕಲಿಗಳಿಗೆ ಕರ್ಫ್ಯೂ ಗುಮ್ಮ – ತಡರಾತ್ರಿ ಕಾರ್ಯಾಚರಣೆಗೆ ಬೀಳುತ್ತ ಬ್ರೇಕ್?
ವಿಶ್ವದ ಏಕಾಂಗಿ ಆನೆಗೆ ಸಿಕ್ಕಿದ್ರು ಮೂವರು ಗೆಳತಿಯರು: ಕಾವನ್​ ವರ್ತನೆ ಕಂಡು ಹುಬ್ಬೇರಿಸಿದ ಪರಿಪಾಲಕ!

ಲವ್ವರ್​ ವಿರುದ್ಧ ದೂರು ಕೊಡಲು ಪೀಡಿಸಿದ ತಂದೆ: ಠಾಣೆಯ ಬಾತ್​ರೂಮ್​ಗೆ ಹೋದ ಹುಡುಗಿಯಿಂದ ಬಿಗ್​ ಶಾಕ್​!

ಇಚ್ಛಾಪ್ರಕಾರದ ಮದುವೆ, ಮತಾಂತರದಲ್ಲಿ ಹಸ್ತಕ್ಷೇಪ ಸಲ್ಲ : ಕಲ್ಕತ್ತ ಹೈಕೋರ್ಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − nine =
Remember me
