ಬೆಂಗಳೂರು: ರಾಜ್ಯರಾಜಧಾನಿಯ ಬಹುತೇಕ ಭಾಗಗಳಲ್ಲಿ ಬುಧವಾರ ಬೆಳ್ಳಂಬೆಳಗ್ಗೆಯೇ ಗುಡುಗು ಮಿಂಚಿನ ಸಹಿತ ಭಾರಿ ಮಳೆಯಾಗಿದ್ದು, ಸತತ ನಾಲ್ಕು ತಾಸು ಸುರಿದಿದೆ. ರಾಜ್ಯದ ಬೇರೆ ಬೇರೆ ಕಡೆಗಳಲ್ಲೂ ಮಳೆಯಾದ ಬಗ್ಗೆ ವರದಿಯಾಗಿದೆ.
ಮೆಜೆಸ್ಟಿಕ್, ಶಾಂತಿನಗರ, ವಿಲ್ಸನ್ ಗಾರ್ಡನ್, ಲಕ್ಕಸಂದ್ರ, ಗಿರಿನಗರ, ಚಾಮರಾಜಪೇಟೆ, ಸಂಪಂಗಿರಾಮನಗರ, ಹನುಮಂತ ನಗರ, ವಿದ್ಯಾಪೀಠ, ಸಿಕೆ ಅಚ್ಚುಕಟ್ಟು, ಕೋರಮಂಗಲ, ಸಿದ್ದಾಪುರ, ಜಯನಗರ, ಎಂಜಿ ರಸ್ತೆ ಸೇರಿ ಹಲವೆಡೆ ಮಳೆಯಾಗಿದೆ.
ಟಿ.ದಾಸರಹಳ್ಳಿ, ಯಶವಂತಪುರ, ತುಮಕೂರು ರಸ್ತೆ 8 ಮೈಲಿ, ಪೀಣ್ಯ, ಜಾಲಹಳ್ಳಿ ಕ್ರಾಸ್, ದಾಸರಹಳ್ಳಿ ಕ್ಷೇತ್ರದ ಹಲವು ಕಡೆಗೆ ಗುಡುಗು ಸಹಿತ ಭಾರೀ ಮಳೆಯಾಗುತ್ತಿದೆ. ಕೆಲವೆಡೆ ರಸ್ತೆ ಕುಸಿದು ಹೋಗಿರುವ ವರದಿ ಇದೆ. ಉಳಿದಂತೆ ಹಾನಿ ಪ್ರಮಾಣ ಇನ್ನಷ್ಟೇ ಅಂದಾಜಿಸಬೇಕಾಗಿದೆ.
https://www.facebook.com/VVani4U/videos/842859519540686/
https://www.instagram.com/p/B_jA1jnnOI9/?utm_source=ig_web_copy_link
ವಿಶ್ವಾದ್ಯಂತ ಆಂತರಿಕ ಸಂಘರ್ಷ, ದುರಂತಗಳ ಪರಿಣಾಮ ಐದು ಕೋಟಿಗೂ ಅಧಿಕ ಜನರು ನಿರಾಶ್ರಿತ

ಐಶಾನಿ ಶೆಟ್ಟಿ ಅವರ ಲಾಕ್​ಡೌನ್ ಸಿನಿಮಾ; ಕಣ್ಣು ಒದ್ದೆಯಾಗಿಸುವ ಗಲ್ಲಿ ಬಾಯ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − six =
Remember me
