ಬೆಂಗಳೂರು:ವಯೋಸಹಜ ರೀತಿಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಸಾಕು ನಾಯಿ ಸನ್ನಿ ಸಾವಿಗೀಡಾಗಿದೆ.
ಸನ್ನಿ ಬೊಮ್ಮಾಯಿ ಕುಟುಂಬದ ಪ್ರೀತಿಯ ನಾಯಿ. ಮನೆಯ ಖುಷಿಗೆ ಸದಾ ಸಾಕ್ಷಿಯಾಗಿತ್ತು. ಬೊಮ್ಮಾಯಿ ಕುಟುಂಬದ ಭಾಗವೇ ಆಗಿತ್ತು. ಪ್ರೀತಿಯ ನಾಯಿ ಮರೆಯಾದ ಹಿನ್ನೆಲೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಕಣ್ಣೀರಿಟಿದ್ದಾರೆ.
ಸ್ವತಃ ಬೊಮ್ಮಾಯಿ ಅವರೇ ಮುಂದೆ ನಿಂತು ಅದರ ಕಾರ್ಯವನ್ನು ಮಾಡಿದ್ದಾರೆ. ಸನ್ನಿ ಸಾವಿನ ಬಗ್ಗೆ ಜಾಲತಾಣದಲ್ಲಿ ಬರೆದುಕೊಂಡಿರುವ ಬೊಮ್ಮಾಯಿ, ಸನ್ನಿ ಅಗಲಿಕೆಯಿಂದ ಮನೆಯವರೆಲ್ಲರಿಗೂ ನೋವಾಗಿದೆ. ಮನೆಯ ಹಾಗೂ ಮನೆಗೆ ಬರುವ ಎಲ್ಲರೊಂದಿಗೆ ಅತ್ಯಂತ ಪ್ರೀತಿಯಿಂದ ಬೆರೆಯುತ್ತಿತ್ತು ಎಂದು ಹೇಳಿದ್ದಾರೆ.
ಇಂದು ನಮ್ಮ ಮನೆಯ ಮುದ್ದಿನ ನಾಯಿ "ಸನ್ನಿ" ವಯೋಸಹಜ ದಿಂದ ಸಾವನ್ನಪ್ಪಿದ್ದು ತೀವ್ರ ದುಃಖ ತಂದಿದ್ದು ಕುಟುಂಬದ ಓರ್ವ ಸದಸ್ಯನನ್ನು ಕಳೆದುಕೊಂಡಂತಾಗಿದೆ. ಮನೆಯ ಹಾಗೂ ಮನೆಗೆ ಬರುವ ಎಲ್ಲರೊಂದಿಗೆ ಅತ್ಯಂತ ಪ್ರೀತಿಯಿಂದ ಬೆರೆಯುತ್ತಿತ್ತು.
ಓಂ ಶಾಂತಿಃ…pic.twitter.com/PszIOoMsTO
— Basavaraj S Bommai (@BSBommai)July 12, 2021

ನಟ ಸುನೀಲ್​ ಶೆಟ್ಟಿ ಅಪಾರ್ಟ್​ಮೆಂಟ್​ ಸೀಲ್!

ರಜಿನಿ ಮಕ್ಕಳ್​ ಮಂದ್ರಂ ಪಕ್ಷ ವಿಸರ್ಜನೆ: ಮತ್ತೆ ರಾಜಕೀಯಕ್ಕೆ ಮರಳುವುದಿಲ್ಲ ಅಂದ್ರು ರಜಿನಿಕಾಂತ್

ರಸ್ತೆ ಪಕ್ಕದಲ್ಲಿ ಬಿದ್ದಿದ್ದ ಗೋಣಿ ಚೀಲದ ಗಂಟು ತೆರೆಯುತ್ತಿದ್ದಂತೆ ಬಿಚ್ಚಿಕೊಳ್ತು ನಿಗೂಢ ಪ್ರಕರಣದ ಭಯಾನಕ ಸಂಚು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:thirteen + twelve =
Remember me
