ದಾವಣಗೆರೆ:ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ಬೊಮ್ಮನಹಳ್ಳಿ ವಿಭಾಗದ ಎಇಇ ಆಂಜಿನಪ್ಪ ಅವರ ದಾವಣಗೆರೆ ನಿವಾಸದ ಮೇಲೆ ಶನಿವಾರ ನಡೆದ ಎಸಿಬಿ ದಾಳಿ ವೇಳೆ ಬೃಹತ್​ ಮೊತ್ತದ ಅಕ್ರಮ ಆಸ್ತಿ ಪತ್ತೆಯಾಗಿದೆ.
ಇದನ್ನೂ ಓದಿರಿ:ಮದುವೆ ನಿಶ್ಚಯವಾಗಿದ್ದ ಮಧುಮಗಳಿಗೆ ತಾಳಿಕಟ್ಟಿ ಬಿಗ್ ​ಶಾಕ್​ ಕೊಟ್ಟ ಯುವಕನ ವಿರುದ್ಧ ದೂರು ದಾಖಲು!

ಆಂಜಿನಪ್ಪರ ಮನೆ ಹಾಗೂ 4 ಕಡೆ ಎಸಿಬಿ ದಾಳಿ ಮಾಡಿದೆ. ಆಂಜಿನಪ್ಪ ಮೂಲತಃ ದಾವಣಗೆರೆ ತಾಲೂಕಿನ ಲೋಕಿಕೆರೆ ಗ್ರಾಮ ನಿವಾಸಿ. ಇಂದು ಮುಂಜಾನೆ ಗ್ರಾಮದ ಮನೆಯ ಮೇಲೆ ಎಸಿಬಿ ದಾಳಿ ಮಾಡಿದೆ. ಅಲ್ಲದೆ, ಬೆಂಗಳೂರಿನ ಜೀವನ್ ಭೀಮ್ ನಗರದ ಕ್ವಾರ್ಟಸ್, ಚನ್ನಗಿರಿ ತಾಲೂಕಿನ ಎರೇಹಳ್ಳಿ ಗ್ರಾಮದ ಮನೆ ಸೇರಿ 4 ಕಡೆ ದಾಳಿ ಮಾಡಲಾಗಿದೆ.
ಇದನ್ನೂ ಓದಿರಿ:ಬೆತ್ತಲೆ ಫೋಟೋ ಹರಿಬಿಟ್ಟು ಸಂಭ್ರಮಿಸಿದ ಮಹಿಳೆ: ಕಾರಣ ಕೇಳಿದ್ರೆ ಹೀಗೂ ಉಂಟೆ ಅಂತಿರಾ!

ದಾವಣಗೆರೆ ಎಸಿಬಿ ಎಸ್ಪಿ ಜಯಪ್ರಕಾಶ ನೇತೃತ್ವದಲ್ಲಿ ದಾಳಿ ನಡೆದಿದ್ದು, ಈ ವೇಳೆ ಹತ್ತಕ್ಕೂ ಹೆಚ್ಚು ಕಡೆ ಆಸ್ತಿ ಮಾಡಿರುವುದು ಬಹಿರಂಗವಾಗಿದೆ. ಒಟ್ಟು 3.98 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. 35 ಲಕ್ಷ ರೂ. ನಗದು, 1.2ಕೆ.ಜಿ. ಚಿನ್ನಾಭರಣ ಹಾಗೂ 9ಕೆ.ಜಿ. ಬೆಳ್ಳಿ ಸಾಮಗ್ರಿ ದೊರೆತಿದೆ. 73 ಲಕ್ಷ ರೂ. ಮೌಲ್ಯದ 15 ಎಕರೆ 20 ಗುಂಟೆ ಅಡಕೆತೋಟ, 44.30 ಲಕ್ಷ ರೂ. ಮೌಲ್ಯದ ಕಾರು, ಬೈಕ್ ಮತ್ತು ಗೃಹಬಳಕೆ ವಸ್ತುಗಳು ಪತ್ತೆಯಾಗಿವೆ.(ದಿಗ್ವಿಜಯ ನ್ಯೂಸ್​)
ಇದನ್ನೂ ಓದಿರಿ:ರವಿಶಾಸ್ತ್ರಿಯ ಒಂದೇ ಮಾತಿಗೆ ಹೆದರಿ ಯೂಟರ್ನ್‌ ಹೊಡೆದ ಆಸ್ಟ್ರೇಲಿಯಾ: ಆಸಿಸ್‌ ಕರಾಳ ಮುಖ ಬಯಲು!
VIDEO| ಸೋರಿಕೆಯಾದ ಹಾಟ್​ ವಿಡಿಯೋ ಬಗ್ಗೆ ಅನಿಕಾ ಸುರೇಂದ್ರನ್​ ಬೇಸರ: ನಟಿಯ ಸ್ಪಷ್ಟನೆ ಹೀಗಿದೆ…

ಅತ್ತೆ ಸೊಸೆ ಫೇಸ್​ಬುಕ್​ ವಾರ್​! ಅನ್​ಫ್ರೆಂಡ್​ ಮಾಡಿದ ಸೊಸೆಯನ್ನು ಮನೆಯೊಳಗೆ ಸೇರಿಸದ ಅತ್ತೆ ಮಾವ

ಮನೆಯಲ್ಲಿನ ಲೈವ್​ ಸೆಕ್ಸ್​ನ್ನು ಸಿಸಿಟಿವಿಯಿಂದಲೇ ಕದ್ದು ನೋಡುತ್ತಿದ್ದ ಖತರ್ನಾಕ್​​ ಟೆಕ್ನಿಷಿಯನ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + eight =
Remember me
