ಬೆಂಗಳೂರು:ಇಷ್ಟು ದಿನ ಕರೊನಾ ಸೋಂಕಿತ ರೋಗಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಫಂಗಸ್​ ಇದೇ ಕೋವಿಡ್​ ಕೇರ್​ ಸೆಂಟರ್​ನ ಚಪಾತಿಯಲ್ಲಿ ಕಾಣಿಸಿಕೊಂಡಿದೆ! ಈ ಫಂಗಸ್ ನೋಡಿ ಸಿಲಿಕಾನ್ ಸಿಟಿಯ ಸೋಂಕಿತರು ಬೆಸ್ತುಬಿದ್ದಿದ್ದಾರೆ.
ಈಗಾಗಲೇ ಕರೊನಾ ರೋಗಿಗಳನ್ನು ಹಿಂಡಿ ಹಿಪ್ಪೆ ಮಾಡಿರುವ ಫಂಗಸ್​ಗಳ ನಡುವೆ ಈ ಫಂಗಸ್ ಪತ್ತೆಯಾಗಿರುವುದು ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ. ಕರೊನಾ ರೋಗಿಗಳಿಗೆ ನೀಡುವ ಊಟದ ರೂಪದಲ್ಲಿ ಹೊಸ ಫಂಗಸ್ ಕಂಡುಬಂದಿದೆ. ಅದು ಬೇರೆ ಯಾವುದೂ ಅಲ್ಲ, ಅದೇ ಚಪಾತಿ ಫಂಗಸ್.
ಹೊಸ ಫಂಗಸ್ ಕಂಡು ಕೋವಿಡ್ ಸೆಂಟರ್​ನಲ್ಲಿ ಇರುವ ಕರೊನಾ ರೋಗಿಗಳು ಶಾಕ್ ಆಗಿದ್ದಾರೆ. ಬಿಬಿಎಂಪಿ ಬೇಜವಾಬ್ದಾರಿತನದಿಂದ ಕರೊನಾ ರೋಗಿಗಳು ಗೊಂದಲಕ್ಕೀಡಾಗಿದ್ದಾರೆ. ಈ ಚಪಾತಿ ಫಂಗಸ್ ಊಟವನ್ನು ಸೇವಿಸ ಬೇಕಾ ಅಥವಾ ಬೇಡವ ಎನ್ನುವ ಗೊಂದಲದಲ್ಲಿ ಸೋಂಕಿತರಿದ್ದಾರೆ.
ಈಗಲಾದರು ಬಿಬಿಎಂಪಿ ಕರೊನಾ ರೋಗಿಗಳು ವಿಚಾರದಲ್ಲಿ ಎಚ್ಚರಿಕೆ ವಹಿಸಿದರೆ ಒಳ್ಳೆಯದು. ಕೋರಮಂಗಲದ ಕೋವಿಡ್ ಕೇರ್ ಸೆಂಟರ್ ನಲ್ಲಿ ಈ ಘಟನೆ ನಡೆದಿದೆ. ನಿನ್ನೆ ರಾತ್ರಿ ಸೋಂಕಿತರಿಗೆ ನೀಡಿದ್ದ ಊಟದಲ್ಲಿ ಫಂಗಸ್ ಪತ್ತೆಯಾಗಿದೆ.(ಏಜೆನ್ಸೀಸ್​)
ಒಂದೇ ದಿನದಲ್ಲಿ ಮೂವರು ಯುವತಿಯರ ದಿಢೀರ್​ ನಾಪತ್ತೆ! ಒಂದೊಂದು ಪ್ರಕರಣವೂ ವಿಭಿನ್ನ

ಮಗಳ ಕೋಣೆಯಿಂದ ಬಂದ ಶಬ್ದ ಕೇಳಿ ಬಾಗಿಲು ತೆರೆದ ತಂದೆಗೆ ಕಾದಿತ್ತು ಶಾಕ್​: ಮುಂದಾಗಿದ್ದು ದುರಂತ!

ಚೀನಾ ಕಂಪೆನಿಯಿಂದ ಮೀನು ಆಮದು ನಿಲ್ಲಿಸಿದ ಅಮೆರಿಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 4 =
Remember me
