ಬೆಂಗಳೂರು:ಬಿಬಿಎಂಪಿಯ 243 ವಾರ್ಡ್‌ಗಳ ಮೀಸಲಾತಿ ಕರಡು ಪಟ್ಟಿಯನ್ನು ಬುಧವಾರ ಅಧಿಸೂಚನೆ ಹೊರಡಿಸಿದ್ದು, ಸಾರ್ವಜನಿಕರಿಂದ ಆಕ್ಷೇಪಣೆ ಸಲ್ಲಿಕೆಗೆ 15 ದಿನಗಳ ಕಾಲಾವಕಾಶ ನೀಡಿದೆ. ಬಿಬಿಎಂಪಿ ಚುನಾವಣೆ ಕುರಿತ ಸರ್ಕಾರದ ಮೇಲ್ಮನವಿಯನ್ನು ಜು.28 ರಂದು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠವು ಬಿಬಿಎಂಪಿಯ 243 ವಾರ್ಡ್‌ಗಳಿಗೆ ಮೀಸಲಾತಿ ಪಟ್ಟಿ ಪ್ರಕಟಿಸುವಂತೆ ಒಂದು ವಾರದ ಗಡುವು ನೀಡಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರವು ಬಿಬಿಎಂಪಿ ಕಾಯ್ದೆ-2020ರ ಸೆಕ್ಷನ್ 7ರ ಅಡಿಯಲ್ಲಿ ನೀಡಲಾದ ಅಧಿಕಾರಗಳನ್ನು ಚಲಾಯಿಸಿ ಕರಡು ಪಟ್ಟಿಯ ಅಧಿಸೂಚನೆಯನ್ನು ಹೊರಡಿಸಿದೆ.
2011ರ ಜನಗಣತಿ ಆಧಾರದ ಮೇರೆಗೆ ವಿಧಾನಸಭಾ ಕ್ಷೇತ್ರ, ವಾರ್ಡ್‌ಗಳು ಹಾಗೂ ಮೀಸಲಾತಿಯನ್ನು ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ ಪ್ರಕಟಿಸಿದೆ. ಈ ಮೀಸಲಾತಿ ಕುರಿತು ಯಾವುದೇ ಅಸಮಾಧಾನ ಇದ್ದಲ್ಲಿ ಅಧಿಸೂಚನೆ ಪ್ರಕಟಿಸಿದ ಒಂದುವಾರ (7 ದಿನ)ದಲ್ಲಿ ತಮ್ಮ ಆಕ್ಷೇಪಣೆಗಳನ್ನು ಒಂದು ವಾರದಲ್ಲಿ ಕಾರಣ ಸಹಿತ ಲಿಖಿತವಾಗಿ ದಾಖಲಿಸಿ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಕೊಠಡಿ ಸಂಖ್ಯೆ-436, 4ನೇ ಮಹಡಿ, ವಿಕಾಸ ಸೌಧ, ಬೆಂಗಳೂರು-560 001 ಇಲ್ಲಿಗೆ ಸಲ್ಲಿಸಬಹುದು.
* ಯಲಹಂಕ ವಿಧಾನಸಭಾ ಕ್ಷೇತ್ರ1 ಕೆಂಪೇಗೌಡ ವಾರ್ಡ್ ಸಾಮಾನ್ಯ2 ಚೌಡೇಶ್ವರಿ ವಾರ್ಡ್ ಹಿಂದುಳಿದ ವರ್ಗ-ಎ3 ಸೋಮೇಶ್ವರ ವಾರ್ಡ್ ಸಾಮಾನ್ಯ4 ಅಟ್ಟೂರು ಲೇಔಟ್ ಹಿಂದುಳಿದ ವರ್ಗ-ಎ (ಮಹಿಳೆ)5 ಯಲಹಂಕ ಸ್ಯಾಟಲೈಟ್ ಟೌನ್ ಸಾಮಾನ್ಯ ಮಹಿಳೆ* ಬ್ಯಾಟರಾಯನಪುರ6 ಕೋಗಿಲು ಸಾಮಾನ್ಯ ಮಹಿಳೆ7 ಥಣಿಸಂದ್ರ ಹಿಂದುಳಿದ ವರ್ಗ-ಎ (ಮಹಿಳೆ)8 ಜಕ್ಕೂರು ಸಾಮಾನ್ಯ9 ಅಮೃತಹಳ್ಳಿ ಸಾಮಾನ್ಯ ಮಹಿಳೆ10 ಕೆಂಪಾಪುರ ಸಾಮಾನ್ಯ11 ಬ್ಯಾಟರಾಯನಪುರ ಹಿಂದುಳಿದ ವರ್ಗ-ಎ12 ಕೊಡಿಗೇಹಳ್ಳಿ ಸಾಮಾನ್ಯ13 ದೊಡ್ಡ ಬೊಮ್ಮಸಂದ್ರ ಸಾಮಾನ್ಯ ಮಹಿಳೆ14 ವಿದ್ಯಾರಣ್ಯಪುರ ಸಾಮಾನ್ಯ ಮಹಿಳೆ15 ಕುವೆಂಪುನಗರ ಪರಿಶಿಷ್ಟ ಜಾತಿ ಮಹಿಳೆ* ದಾಸರಹಳ್ಳಿ ಕ್ಷೇತ್ರ16 ಕಮ್ಮಗೊಂಡನಹಳ್ಳಿ ಪರಿಶಿಷ್ಟ ಜಾತಿ17 ಶೆಟ್ಟಿಹಳ್ಳಿ ಸಾಮಾನ್ಯ ಮಹಿಳೆ18 ಬಾಗಲಕುಂಟೆ ಹಿಂದುಳಿದ ವರ್ಗ-ಎ (ಮಹಿಳೆ)19 ಡಿೆನ್ಸ್ ಕಾಲನಿ ಸಾಮಾನ್ಯ ಮಹಿಳೆ20 ಮಲ್ಲಸಂದ್ರ ಹಿಂದುಳಿದ ವರ್ಗ-ಎ (ಮಹಿಳೆ)21 ಟಿ.ದಾಸರಹಳ್ಳಿ ಹಿಂದುಳಿದ ವರ್ಗ-ಎ (ಮಹಿಳೆ)22 ಚೊಕ್ಕಸಂದ್ರ ಸಾಮಾನ್ಯ ಮಹಿಳೆ23 ನೆಲಗದರೇನಹಳ್ಳಿ ಸಾಮಾನ್ಯ ಮಹಿಳೆ24 ರಾಜಗೋಪಾಲ ನಗರ ಸಾಮಾನ್ಯ25 ರಾಜೇಶ್ವರಿ ನಗರ ಹಿಂದುಳಿದ ವರ್ಗ-ಎ ಮಹಿಳೆ26 ಹೆಗ್ಗನಹಳ್ಳಿ ಸಾಮಾನ್ಯ27 ಸುಂಕದಕಟ್ಟೆ ಸಾಮಾನ್ಯ ಮಹಿಳೆ* ಯಶವಂತಪುರ ಕ್ಷೇತ್ರ28 ದೊಡ್ಡ ಬಿದರಕಲ್ಲು ಪರಿಶಿಷ್ಟ ಪಂಗಡ ಮಹಿಳೆ29 ವಿದ್ಯಾಮಾನ್ಯನಗರ ಸಾಮಾನ್ಯ30 ಹೇರೋಹಳ್ಳಿ ಹಿಂದುಳಿದ ವರ್ಗ-ಎ ಮಹಿಳೆ31 ದೊಡ್ಡಗೊಲ್ಲರಹಟ್ಟಿ ಹಿಂದುಳಿದ ವರ್ಗ-ಎ32 ಉಳ್ಳಾಲ ಸಾಮಾನ್ಯ ಮಹಿಳೆ33 ಕೆಂಗೇರಿ ಸಾಮಾನ್ಯ34 ಬಂಡೆ ಮಠ ಹಿಂದುಳಿದ ವರ್ಗ-ಎ ಮಹಿಳೆ35 ಹೆಮ್ಮಿಗೆಪುರ ಹಿಂದುಳಿದ ವರ್ಗ-ಎ* ಆರ್.ಆರ್. ನಗರ ಕ್ಷೇತ್ರ36 ಛತ್ರಪತಿ ಶಿವಾಜಿ ಸಾಮಾನ್ಯ ಮಹಿಳೆ37 ಚಾಣಕ್ಯ ಹಿಂದುಳಿದ ವರ್ಗ-ಎ38 ಜೆ.ಪಿ.ಪಾರ್ಕ್ ಹಿಂದುಳಿದ ವರ್ಗ-ಬಿ ಮಹಿಳೆ39 ಕನ್ನೇಶ್ವರ ರಾಮ ಸಾಮಾನ್ಯ ಮಹಿಳೆ40 ವೀರಮದಕರಿ ಪರಿಶಿಷ್ಟ ಜಾತಿ41 ಪೀಣ್ಯ ಹಿಂದುಳಿದ ವರ್ಗ-ಎ42 ಲಕ್ಷ್ಮೀದೇವಿನಗರ ಪರಿಶಿಷ್ಟ ಜಾತಿ43 ರಣಧೀರ ಕಂಠೀರವ ಹಿಂದುಳಿದ ವರ್ಗ-ಬಿ ಮಹಿಳೆ44 ವೀರಸಿಂಧೂರಲಕ್ಷಣ ಸಾಮಾನ್ಯ45 ವಿಜಯನಗರ ಕೃಷ್ಣದೇವರಾಯ ಹಿಂದುಳಿದ ವರ್ಗ-ಎ46 ಸರ್.ಎಂ.ವಿಶ್ವೇಶ್ವರಯ್ಯ ಸಾಮಾನ್ಯ47 ನಾಲ್ವಡಿ ಕೃಷ್ಣರಾಜ ಒಡೆಯರ್ ಉದ್ಯಾನ ಸಾಮಾನ್ಯ ಮಹಿಳೆ48 ಜ್ಞಾನಭಾರತಿ ಸಾಮಾನ್ಯ49 ಆರ್.ಆರ್.ನಗರ ಹಿಂದುಳಿದ ವರ್ಗ-ಎ* ಮಹಾಲಕ್ಷ್ಮೀ ಬಡಾವಣೆ50 ಮಾರಪ್ಪನ ಪಾಳ್ಯ ಹಿಂದುಳಿದ ವರ್ಗ-ಎ ಮಹಿಳೆ51 ನಾಗಪುರ ಹಿಂದುಳಿದ ವರ್ಗ-ಎ52 ಮಹಾಲಕ್ಷ್ಮೀಪುರಂ ಸಾಮಾನ್ಯ ಮಹಿಳೆ53 ನಂದಿನಿ ಲೇಔಟ್ ಸಾಮಾನ್ಯ ಮಹಿಳೆ54 ಜೈ ಮಾರುತಿ ನಗರ ಹಿಂದುಳಿದ ವರ್ಗ-ಎ ಮಹಿಳೆ55 ಪುನೀತ್ ರಾಜ್ ಕುಮಾರ್ ಹಿಂದುಳಿದ ವರ್ಗ-ಬಿ56 ಶಂಕರಮಠ ಪರಿಶಿಷ್ಟ ಜಾತಿ57 ಶಕ್ತಿಗಣಪತಿ ನಗರ ಸಾಮಾನ್ಯ ಮಹಿಳೆ58 ವೃಷಭಾವತಿ ನಗರ ಸಾಮಾನ್ಯ* ಮಲ್ಲೇಶ್ವರ59 ಮತ್ತಿಕೆರೆ ಹಿಂದುಳಿದ ವರ್ಗ-ಎ60 ಅರಮನೆ ನಗರ ಸಾಮಾನ್ಯ61 ಮಲ್ಲೇಶ್ವರ ಸಾಮಾನ್ಯ62 ಸುಬ್ರಹ್ಮಣ್ಯನಗರ ಹಿಂದುಳಿದ ವರ್ಗ-ಬಿ63 ಗಾಯಿತ್ರಿ ನಗರ ಹಿಂದುಳಿದ ವರ್ಗ-ಎ64 ಕಾಡು ಮಲ್ಲೇಶ್ವರ ಹಿಂದುಳಿದ ವರ್ಗ-ಎ65 ರಾಜಮಹಲ್ ಗುಟ್ಟಹಳ್ಳಿ ಸಾಮಾನ್ಯ ಮಹಿಳೆ* ಹೆಬ್ಬಾಳ ಕ್ಷೇತ್ರ66 ರಾಧಾಕೃಷ್ಣ ದೇವಸ್ಥಾನ ವಾರ್ಡ್ ಹಿಂದುಳಿದ ವರ್ಗ-ಎ67 ಸಂಜಯ ನಗರ ಸಾಮಾನ್ಯ68 ವಿಶ್ವನಾಥ ನಾಗೇನಹಳ್ಳಿ ಸಾಮಾನ್ಯ69 ಮನೋರಾಯನಪಾಳ್ಯ ಹಿಂದುಳಿದ ವರ್ಗ-ಎ ಮಹಿಳೆ70 ಹೆಬ್ಬಾಳ ಹಿಂದುಳಿದ ವರ್ಗ-ಎ ಮಹಿಳೆ71 ಚಾಮುಂಡಿ ನಗರ ಸಾಮಾನ್ಯ72 ಗಂಗಾನಗರ ಹಿಂದುಳಿದ ವರ್ಗ-ಬಿ ಮಹಿಳೆ73 ಜಯಚಾಮರಾಜೇಂದ್ರ ನಗರ ಸಾಮಾನ್ಯ* ಪುಲಕೇಶಿನಗರ ಕ್ಷೇತ್ರ74 ಕಾವಲು ಬೈರಸಂದ್ರ ಸಾಮಾನ್ಯ ಮಹಿಳೆ75 ಕುಶಾಲ್ ನಗರ ಹಿಂದುಳಿದ ವರ್ಗ-ಎ ಮಹಿಳೆ76 ಮುನೇಶ್ವರ ನಗರ ಹಿಂದುಳಿದ ವರ್ಗ-ಎ ಮಹಿಳೆ77 ದೇವರ ಜೀವನಹಳ್ಳಿ ಹಿಂದುಳಿದ ವರ್ಗ-ಎ ಮಹಿಳೆ78 ಎಸ್‌ಕೆ ಗಾರ್ಡ್‌ನ್ ಪರಿಶಿಷ್ಟ ಜಾತಿ ಮಹಿಳೆ79 ಸಗಾಯರಪುರ ಪರಿಶಿಷ್ಟ ಜಾತಿ80 ಪುಲಕೇಶಿನಗರ ಹಿಂದುಳಿದ ವರ್ಗ-ಬಿ ಮಹಿಳೆ* ಕೆ.ಆರ್. ಪುರ ಕ್ಷೇತ್ರ81 ಹೊರಮಾವು ಹಿಂದುಳಿದ ವರ್ಗ-ಎ82 ಬಾಬುಸಾಬ್ ಪಾಳ್ಯ ಸಾಮಾನ್ಯ83 ಕಲ್ಕೆರೆ ಹಿಂದುಳಿದ ವರ್ಗ-ಎ ಮಹಿಳೆ84 ರಾಮಮೂರ್ತಿ ನಗರ ಸಾಮಾನ್ಯ85 ವಿಜಿನಾಪುರ ಪರಿಶಿಷ್ಟ ಜಾತಿ ಮಹಿಳೆ86 ಕೆ.ಆರ್.ಪುರ ಸಾಮಾನ್ಯ87 ಮೇಡಹಳ್ಳಿ ಹಿಂದುಳಿದ ವರ್ಗ-ಎ88 ಬಸವನಪುರ ಪರಿಶಿಷ್ಟ ಜಾತಿ89 ದೇವಸಂದ್ರ ಸಾಮಾನ್ಯ90 ಮದೇವಪುರ ಹಿಂದುಳಿದ ವರ್ಗ-ಎ91 ಎ.ನಾರಾಯಣಪುರ ಸಾಮಾನ್ಯ92 ವಿಜ್ಞಾನನಗರ ಸಾಮಾನ್ಯ ಮಹಿಳೆ93 ಎಚ್‌ಎಎಲ್ ವಿಮಾನ ನಿಲ್ದಾಣ ಸಾಮಾನ್ಯ* ಸರ್ವಜ್ಞ ನಗರ94 ಹೆಣ್ಣೂರು ಹಿಂದುಳಿದ ವರ್ಗ-ಎ ಮಹಿಳೆ95 ನಾಗವಾರ ಹಿಂದುಳಿದ ವರ್ಗ-ಎ ಮಹಿಳೆ96 ಕಾಡುಗೊಂಡನಹಳ್ಳಿ ಪರಿಶಿಷ್ಟ ಪಂಗಡ ಮಹಿಳೆ97 ವೆಂಕಟೇಶಪುರ ಹಿಂದುಳಿದ ವರ್ಗ-ಬಿ ಮಹಿಳೆ98 ಕಾಚರಕನಹಳ್ಳಿ ಸಾಮಾನ್ಯ ಮಹಿಳೆ99 ಎಚ್‌ಆರ್‌ಬಿಆರ್ ಲೇಔಟ್ ಸಾಮಾನ್ಯ100 ಬಾಣಸವಾಡಿ ಸಾಮಾನ್ಯ101 ಕಮ್ಮನಹಳ್ಳಿ ಹಿಂದುಳಿದ ವರ್ಗ-ಎ102 ಲಿಂಗರಾಜಪುರ ಪರಿಶಿಷ್ಟ ಜಾತಿ103 ಮಾರುತಿಸೇವಾ ನಗರ ಪರಿಶಿಷ್ಟ ಜಾತಿ ಮಹಿಳೆ* ಮಹದೇವಪುರ104 ಕಾಡುಗೋಡಿ ಹಿಂದುಳಿದ ವರ್ಗ-ಎ105 ಬೆಳತ್ತೂರು ಪರಿಶಿಷ್ಟ ಜಾತಿ106 ಹೂಡಿ ಹಿಂದುಳಿದ ವರ್ಗ-ಬಿ107 ಗರುಡಾಚಾರ್‌ಪಾಳ್ಯ ಸಾಮಾನ್ಯ108 ದೊಡ್ಡನೆಕುಂದಿ ಸಾಮಾನ್ಯ109 ಎಇಸಿಎಸ್ ಲೇಔಟ್ ಹಿಂದುಳಿದ ವರ್ಗ-ಎ110 ವೈಟ್‌ಫೀಲ್ಡ್ ಸಾಮಾನ್ಯ111 ಹಗದೂರು ಸಾಮಾನ್ಯ ಮಹಿಳೆ112 ವರ್ತೂರು ಹಿಂದುಳಿದ ವರ್ಗ-ಎ113 ಮುನ್ನೆಕೊಳ್ಳಾಲ ಸಾಮಾನ್ಯ114 ಮಾರತಹಳ್ಳಿ ಹಿಂದುಳಿದ ವರ್ಗ-ಎ ಮಹಿಳೆ115 ಬೆಳ್ಳಂದೂರು ಸಾಮಾನ್ಯ116 ದೊಡ್ಡಕನಹಳ್ಳಿ ಸಾಮಾನ್ಯ* ಸಿ.ವಿ. ರಾಮನ್ ನಗರ117 ಸಿವಿ ರಾಮನ್‌ನಗರ ಸಾಮಾನ್ಯ118 ಲಾಲ್‌ಬಹದ್ದೂರ್ ನಗರ ಪರಿಶಿಷ್ಟ ಜಾತಿ119 ಹೊಸ ಬೈಯಪ್ಪನಹಳ್ಳಿ ಪರಿಶಿಷ್ಟ ಜಾತಿ ಮಹಿಳೆ120 ಹೊಯ್ಸಳನಗರ ಪರಿಶಿಷ್ಟ ಜಾತಿ ಮಹಿಳೆ121 ಹಳೆ ತಿಪ್ಪಸಂದ್ರ ಸಾಮಾನ್ಯ122 ಹೊಸ ತಿಪ್ಪಸಂದ್ರ ಸಾಮಾನ್ಯ123 ಜಲಕಂಠೇಶ್ವರ ನಗರ ಸಾಮಾನ್ಯ ಮಹಿಳೆ124 ಜೀವನಭೀಮಾ ನಗರ ಪರಿಶಿಷ್ಟ ಜಾತಿ125 ಕೋನೇನ ಅಗ್ರಹಾರ ಸಾಮಾನ್ಯ ಮಹಿಳೆ* ಶಿವಾಜಿನಗರ126 ರಾಮಸ್ವಾಮಿ ಪಾಳ್ಯ ಪರಿಶಿಷ್ಟ ಜಾತಿ ಮಹಿಳೆ127 ಜಯಮಹಲ್ ಸಾಮಾನ್ಯ ಮಹಿಳೆ128 ವಸಂತನಗರ ಹಿಂದುಳಿದ ವರ್ಗ-ಎ ಮಹಿಳೆ129 ಸಂಪಂಗಿರಾಮನಗರ ಹಿಂದುಳಿದ ವರ್ಗ-ಎ ಮಹಿಳೆ130 ಭಾರತಿನಗರ ಹಿಂದುಳಿದ ವರ್ಗ-ಬಿ ಮಹಿಳೆ131 ಹಲಸೂರು ಪರಿಶಿಷ್ಟ ಜಾತಿ* ಗಾಂಧಿನಗರ132 ದತ್ತಾತ್ರೇಯ ದೇವಸ್ಥಾನ ಸಾಮಾನ್ಯ ಮಹಿಳೆ133 ಗಾಂಧಿನಗರ ಹಿಂದುಳಿದ ವರ್ಗ-ಎ ಮಹಿಳೆ134 ಸುಭಾಷ್ ನಗರ ಪರಿಶಿಷ್ಟ ಜಾತಿ ಮಹಿಳೆ135 ಓಕಳಿಪುರ ಪರಿಶಿಷ್ಟ ಜಾತಿ ಮಹಿಳೆ136 ಬಿನ್ನಿಪೇಟೆ ಸಾಮಾನ್ಯ ಮಹಿಳೆ137 ಕಾಟನ್‌ಪೇಟೆ ಸಾಮಾನ್ಯ ಮಹಿಳೆ138 ಚಿಕ್ಕಪೇಟೆ ಸಾಮಾನ್ಯ ಮಹಿಳೆ* ರಾಜಾಜಿನಗರ139 ದಯಾನಂದ ನಗರ ಪರಿಶಿಷ್ಟ ಜಾತಿ140 ಪ್ರಕಾಶನಗರ ಹಿಂದುಳಿದ ವರ್ಗ-ಎ ಮಹಿಳೆ141 ರಾಜಾಜಿನಗರ ಸಾಮಾನ್ಯ ಮಹಿಳೆ142 ಶ್ರೀರಾಮಮಂದಿರ ಸಾಮಾನ್ಯ143 ಶಿವನಗರ ಸಾಮಾನ್ಯ144 ಬಸವೇಶ್ವರನಗರ ಹಿಂದುಳಿದ ವರ್ಗ-ಬಿ145 ಕಾಮಾಕ್ಷಿಪಾಳ್ಯ ಸಾಮಾನ್ಯ* ಗೋವಿಂದರಾಜನಗರ146 ಡಾ.ರಾಜ್‌ಕುಮಾರ್ ಸಾಮಾನ್ಯ ಮಹಿಳೆ147 ಅಗ್ರಹಾರ ದಾಸರಹಳ್ಳಿ ಸಾಮಾನ್ಯ148 ಗೋವಿಂದರಾಜನಗರ ಹಿಂದುಳಿದ ವರ್ಗ-ಎ149 ಕಾವೇರಿಪುರ ಸಾಮಾನ್ಯ ಮಹಿಳೆ150 ಮಾರೇನಹಳ್ಳಿ ಹಿಂದುಳಿದ ವರ್ಗ-ಎ151 ಮಾರುತಿ ಮಂದಿರ ಸಾಮಾನ್ಯ152 ಮೂಡಲಪಾಳ್ಯ ಹಿಂದುಳಿದ ವರ್ಗ-ಎ ಮಹಿಳೆ153 ನಾಗರಬಾವಿ ಹಿಂದುಳಿದ ವರ್ಗ-ಬಿ ಮಹಿಳೆ154 ಚಂದ್ರಾಲೇಔಟ್ ಸಾಮಾನ್ಯ155 ನಾಯಂಡಹಳ್ಳಿ ಸಾಮಾನ್ಯ* ವಿಜಯನಗರ156 ಕೆಂಪಾಪುರ ಅಗ್ರಹಾರ ಪರಿಶಿಷ್ಟ ಪಂಗಡ157 ವಿಜಯನಗರ ಸಾಮಾನ್ಯ158 ಹೊಸಹಳ್ಳಿ ಹಿಂದುಳಿದ ವರ್ಗ-ಎ ಮಹಿಳೆ159 ಹಂಪಿನಗರ ಸಾಮಾನ್ಯ160 ಬಾಪೂಜಿನಗರ ಸಾಮಾನ್ಯ ಮಹಿಳೆ161 ಅತ್ತಿಗುಪ್ಪೆ ಸಾಮಾನ್ಯ162 ಗಾಳಿ ಆಂಜನೇಯ ದೇವಸ್ಥಾನ ಸಾಮಾನ್ಯ ಮಹಿಳೆ163 ವೀರಭದ್ರನಗರ ಸಾಮಾನ್ಯ ಮಹಿಳೆ164 ಅವಲಹಳ್ಳಿ ಹಿಂದುಳಿದ ವರ್ಗ-ಎ ಮಹಿಳೆ* ಚಾಮರಾಜಪೇಟೆ165 ಚಾಮರಾಜಪೇಟೆ ಸಾಮಾನ್ಯ ಮಹಿಳೆ166 ಚಲವಾದಿಪಾಳ್ಯ ಪರಿಶಿಷ್ಟ ಜಾತಿ ಮಹಿಳೆ167 ಜಗಜೀವನರಾಮ್ ನಗರ ಪರಿಶಿಷ್ಟ ಜಾತಿ ಮಹಿಳೆ168 ಪಾದರಾಯನಪುರ ಸಾಮಾನ್ಯ ಮಹಿಳೆ169 ದೇವರಾಜ್ ಅರಸ್ ನಗರ ಸಾಮಾನ್ಯ ಮಹಿಳೆ170 ಆಜಾದ್‌ನಗರ ಪರಿಶಿಷ್ಟ ಪಂಗಡ* ಚಿಕ್ಕಪೇಟೆ171 ಸುಧಾಮನಗರ ಪರಿಶಿಷ್ಟ ಜಾತಿ172 ಧರ್ಮರಾಯಸ್ವಾಮಿ ದೇವಸ್ಥಾನ ಸಾಮಾನ್ಯ173 ಸುಂಕೇನಹಳ್ಳಿ ಹಿಂದುಳಿದ ವರ್ಗ-ಎ174 ವಿಶ್ವೇಶ್ವರಪುರ ಸಾಮಾನ್ಯ175 ಅಶೋಕ ಸ್ತಂಭ ಸಾಮಾನ್ಯ176 ಸೊಮೇಶ್ವರನಗರ ಹಿಂದುಳಿದ ವರ್ಗ-ಎ177 ಹೊಂಬೇಗೌಡನಗರ ಸಾಮಾನ್ಯ* ಶಾಂತಿನಗರ178 ದೊಮ್ಮಲೂರು ಪರಿಶಿಷ್ಟ ಜಾತಿ179 ಜೋಗುಪಾಳ್ಯ ಸಾಮಾನ್ಯ ಮಹಿಳೆ180 ಅಗರಂ ಪರಿಶಿಷ್ಟ ಜಾತಿ ಮಾಹಿಳೆ181 ಶಾಂತಲಾನಗರ ಸಾಮಾನ್ಯ ಮಹಿಳೆ182 ಶಾಂತಿನಗರ ಹಿಂದುಳಿದ ವರ್ಗ-ಎ183 ನೀಲಸಂದ್ರ ಸಾಮಾನ್ಯ ಮಹಿಳೆ184 ವನ್ನಾರ್‌ಪೇಟೆ ಪರಿಶಿಷ್ಟ ಜಾತಿ ಮಹಿಳೆ’* ಬಿಟಿಎಂ ಬಡಾವಣೆ185 ಈಜಿಪುರ ಸಾಮಾನ್ಯ ಮಹಿಳೆ186 ಕೋರಮಂಗಲ ಸಾಮಾನ್ಯ ಮಹಿಳೆ187 ಆಡುಗೋಡಿ ಸಾಮಾನ್ಯ ಮಹಿಳೆ188 ಲಕ್ಕಸಂದ್ರ ಪರಿಶಿಷ್ಟ ಜಾತಿ ಮಹಿಳೆ189 ಸುದ್ದಗುಂಟೆಪಾಳ್ಯ ಸಾಮಾನ್ಯ190 ಮಡಿವಾಳ ಸಾಮಾನ್ಯ ಮಹಿಳೆ191 ಜಕ್ಕಸಂದ್ರ ಸಾಮಾನ್ಯ ಮಹಿಳೆ192 ಬಿಟಿಎಂ ಲೇಔಟ್ ಹಿಂದುಳಿದ ವರ್ಗ-ಎ ಮಹಿಳೆ193 ಎನ್‌ಎಸ್ ಪಾಳ್ಯ ಹಿಂದುಳಿದ ವರ್ಗ-ಎ ಮಹಿಳೆ* ಜಯನಗರ194 ಗುರಪ್ಪನಪಾಳ್ಯ ಸಾಮಾನ್ಯ ಮಹಿಳೆ195 ತಿಲಕನಗರ ಹಿಂದುಳಿದ ವರ್ಗ-ಬಿ ಮಹಿಳೆ196 ಬೈರಸಂದ್ರ ಸಾಮಾನ್ಯ ಮಹಿಳೆ197 ಶಾಕಾಂಬರಿನಗರ ಸಾಮಾನ್ಯ ಮಹಿಳೆ198 ಜೆಪಿ ನಗರ ಸಾಮಾನ್ಯ199 ಸಾರಕ್ಕಿ ಸಾಮಾನ್ಯ ಮಹಿಳೆ* ಪದ್ಮನಾಭನಗರ200 ಯಡಿಯೂರು ಸಾಮಾನ್ಯ ಮಹಿಳೆ201 ಉಮಾಮಹೇಶ್ವರಿ ವಾರ್ಡ್ ಹಿಂದುಳಿದ ವರ್ಗ-ಎ ಮಹಿಳೆ202 ಗಣೇಶ ಮಂದಿರ ವಾರ್ಡ್ ಹಿಂದುಳಿದ ವರ್ಗ-ಬಿ ಮಹಿಳೆ203 ಬನಶಂಕರಿ ದೇವಸ್ಥಾನ ಸಾಮಾನ್ಯ204 ಕುಮಾರಸ್ವಾಮಿ ಲೇಔಟ್ ಹಿಂದುಳಿದ ವರ್ಗ-ಎ ಮಹಿಳೆ205 ವಿಕ್ರಮ್ ನಗರ ಸಾಮಾನ್ಯ206 ಪದ್ಮನಾಭನಗರ ಸಾಮಾನ್ಯ207 ಕಾಮಾಕ್ಯ ನಗರ ಸಾಮಾನ್ಯ208 ದೀನ್‌ದಯಾಳು ನಗರ ಹಿಂದುಳಿದ ವರ್ಗ-ಎ209 ಹೊಸಕರೆಹಳ್ಳಿ ಸಾಮಾನ್ಯ* ಬಸವನಗುಡಿ210 ಬಸವನಗುಡಿ ಸಾಮಾನ್ಯ ಮಹಿಳೆ211 ಹನುಮಂತನಗರ ಸಾಮಾನ್ಯ ಮಹಿಳೆ212 ಶ್ರೀನಿವಾಸ ನಗರ ಹಿಂದುಳಿದ ವರ್ಗ-ಎ213 ಶ್ರೀನಗರ ಹಿಂದುಳಿದ ವರ್ಗ-ಬಿ214 ಗಿರಿನಗರ ಸಾಮಾನ್ಯ215 ಕತ್ರಿಗುಪ್ಪೆ ಸಾಮಾನ್ಯ216 ವಿದ್ಯಾಪೀಠ ಹಿಂದುಳಿದ ವರ್ಗ-ಎ* ಬೆಂಗಳೂರು ದಕ್ಷಿಣ217 ಉತ್ತರಹಳ್ಳಿ ಹಿಂದುಳಿದ ವರ್ಗ-ಎ218 ಸುಬ್ರಮಣ್ಯಪುರ ಸಾಮಾನ್ಯ219 ವಸಂತಪುರ ಹಿಂದುಳಿದ ವರ್ಗ-ಎ ಮಹಿಳೆ220 ಯಲಚೇನಹಳ್ಳಿ ಸಾಮಾನ್ಯ221 ಕೋಣನಕುಂಟೆ ಸಾಮಾನ್ಯ222 ಆರ್‌ಬಿಐ ಲೇಔಟ್ ಸಾಮಾನ್ಯ ಮಹಿಳೆ223 ಚುಂಚಘಟ್ಟ ಸಾಮಾನ್ಯ224 ಅಂಜನಾಪುರ ಹಿಂದುಳಿದ ವರ್ಗ-ಎ225 ಗೊಟ್ಟಿಗೆರೆ ಸಾಮಾನ್ಯ226 ಕಾಳೇನ ಅಗ್ರಹಾರ ಸಾಮಾನ್ಯ ಮಹಿಳೆ227 ಬೇಗೂರು ಹಿಂದುಳಿದ ವರ್ಗ-ಎ228 ನಾಗನಾಥಪುರ ಸಾಮಾನ್ಯ ಮಹಿಳೆ* ಬೊಮ್ಮನಹಳ್ಳಿ229 ಇಬ್ಲೂರು ಸಾಮಾನ್ಯ ಮಹಿಳೆ230 ಅಗರ ಹಿಂದುಳಿದ ವರ್ಗ-ಬಿ231 ಮಂಗಮ್ಮನಪಾಳ್ಯ ಹಿಂದುಳಿದ ವರ್ಗ-ಎ232 ಎಚ್‌ಎಸ್‌ಆರ್- ಸಿಂಗಸಂದ್ರ ಸಾಮಾನ್ಯ ಮಹಿಳೆ233 ರೂಪೇನ ಅಗ್ರಹಾರ ಸಾಮಾನ್ಯ ಮಹಿಳೆ234 ಹೊಂಗಸಂದ್ರ ಹಿಂದುಳಿದ ವರ್ಗ-ಬಿ235 ಬೊಮ್ಮನಹಳ್ಳಿ ಸಾಮಾನ್ಯ ಮಹಿಳೆ236 ದೇವರಚಿಕ್ಕನಹಳ್ಳಿ ಸಾಮಾನ್ಯ ಮಹಿಳೆ237 ಬಿಳೇಕಹಳ್ಳಿ ಸಾಮಾನ್ಯ ಮಹಿಳೆ238 ಅರಕೆರೆ ಸಾಮಾನ್ಯ ಮಹಿಳೆ239 ಹುಳಿಮಾವು ಸಾಮಾನ್ಯ240 ವಿನಾಯಕನಗರ ಹಿಂದುಳಿದ ವರ್ಗ-ಎ ಮಹಿಳೆ241 ಪುಟ್ಟೇನಹಳ್ಳಿ ಸಾರಕ್ಕಿ ಕೆರೆ ಹಿಂದುಳಿದ ವರ್ಗ-ಎ242 ಜರಗನಹಳ್ಳಿ ಸಾಮಾನ್ಯ ಮಹಿಳೆ* ಆನೇಕಲ್243 ಕೂಡ್ಲು ಸಾಮಾನ್ಯ ಮಹಿಳೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
