ಬಳ್ಳಾರಿ:ಮಹಾಮಾರಿ ಕರೊನಾ ಎಂಬುದು ಒಂದು ಬೋಗಸ್ ರೋಗ. ಬೇಕಾದರೆ ನೂರು ಮಂದಿ ಕರೊನಾ ರೋಗಿಗಳ ಜತೆಯಲ್ಲಿದ್ದು ಬರುವೆ ಎಂದು ಬಳ್ಳಾರಿ ಭಾಗದ ಪ್ರಭಾವಿ ಸ್ವಾಮೀಜಿಯೊಬ್ಬರು ಸರ್ಕಾರ ಮತ್ತು ವೈದ್ಯರಿಗೆ ಸವಾಲು ಹಾಕಿದ್ದಾರೆ.
ಬಳ್ಳಾರಿಯ ಕಲ್ಯಾಣ ಮಠದ ಕಲ್ಯಾಣ ಸ್ವಾಮೀಜಿ ನೇರ ಸವಾಲು ಹಾಕಿದ್ದು, ಕರೊನಾ ಒಂದು ಸುಳ್ಳಿನ ರೋಗ. ನಾ ಎಲ್ಲರಿಗೂ ಸವಾಲು ಹಾಕುವೆ. ನೂರು ಜನ ಕರೊನಾ ರೋಗಿಗಳ ಜೊತೆಯಲ್ಲಿ ಇದ್ದು ಬರುವೆ. ನನಗೆ ಕರೊನಾ ಬರುವುದಿಲ್ಲ. ನಾ ಈಗಲೂ ಹೇಳುವೆ‌ ಯಾರೂ ಮಾಸ್ಕ್ ಹಾಕಬೇಡಿ ಎಂದಿದ್ದಾರೆ.
ಇದನ್ನೂ ಓದಿ:ಡ್ರಗ್ಸ್​ ಜಾಲದಲ್ಲಿ ಸ್ಯಾಂಡಲ್​ವುಡ್?​: ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ ರವಿ ಬೆಳಗೆರೆ!
ನಾನು ಸಮಾಜಕ್ಕೆ ಹೆದರಿ ಮಾಸ್ಕ್ ಹಾಕಿರುವೆ ಹೊರತು ರೋಗಕ್ಕೆ ಹೆದರಿ ಮಾಸ್ಕ್ ಹಾಕಲ್ಲಾ. ಇನ್ನು ಮುಂದೆ ಯಾರು ಮಾಸ್ಕ್ ಹಾಕಬೇಡಿ. ಧೈರ್ಯದಿಂದ ಇರಬೇಕು. ನಾ ಕರೊನಾ ಇರುವಾಗಲೇ ಮಹಾರಾಷ್ಟ್ರ ಹಾಗೂ ಬೆಂಗಳೂರು ಸುತ್ತಾಡಿ ಬಂದಿರುವೆ ಎಂದಿದ್ದಾರೆ.
ಕರೊನಾ ರೋಗ ಎಂಬುದೇ ಸುಳ್ಳು. ಯಾರೂ ಹೆದರಬೇಡಿ. ದುಡ್ಡು ಹೊಡೆಯೋಕೆ ಈ ರೋಗವನ್ನು ವೈಭವಿಕರಣ ಮಾಡಲಾಗಿದೆ. ಪ್ರಧಾನಿಯಿಂದ ಹಿಡಿದು ಗ್ರಾಮ ಪಂಚಾಯತಿ ಸದಸ್ಯನವರೆಗೂ ಈಗ ಆತ್ಮ‌‌ವಿಶ್ವಾಸವಿಲ್ಲ ಎಂದಿದ್ದಾರೆ.(ದಿಗ್ವಿಜಯ ನ್ಯೂಸ್​)
ಶವ ಪರೀಕ್ಷೆ ಯಾಕೆ ಮಾಡ್ಲಿಲ್ಲ?: ಇಂದ್ರಜಿತ್​ ಆರೋಪಕ್ಕೆ ತಿರುಗೇಟುಕೊಟ್ಟ ಚಿರು ಮಾವ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − four =
Remember me
