ಬೆಂಗಳೂರು:ತಮಿಳುನಾಡು‌ ರೈತರು ನಮ್ಮ ನೋವನ್ನು ಸ್ವಲ್ಪವಾದರೂ ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.ಕಾವೇರಿ ನೀರು ತಮಿಳುನಾಡಿಗೆ ಹರಿಸುವುದನ್ನು ವಿರೋಧಿಸಿ ಬೆಂಗಳೂರು ಬಂದ್ ನಡೆಸುತ್ತಿರುವುದು ನಮಗಮ ಸಮಸ್ಯೆ ತಮಿಳುನಾಡಿನ ಜನಕ್ಕೆ ಅರ್ಥ ಆಗಲಿ ಎಂದು ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.ಪ್ರತಿಭಟನೆ ಮಾಡುವುದು ನಮ್ಮ ನೋವು ನಮ್ಮ ಪಕ್ಕದ ರಾಜ್ಯದ ಅಣ್ಣ ತಮ್ಮಂದಿರಿಗೆ ಅರ್ಥ ಆಗಬೇಕು.ನಮಗೆ ಯಾವುದೇ ಆಕ್ರೋಶ ಇಲ್ಲ.  ನಮ್ಮ ಪಕ್ಕದ ರಾಜ್ಯದ ನಮ್ಮ ರಾಜಕೀಯ ಮುಖಂಡರು ಇದ್ದಾರೆ.ಅವರು ಎನು ನಿಲುವು ತೆಗೆದುಕೊಂಡಿದ್ದಾರೆ. ಅದಕ್ಕೆ ನಮ್ಮ ನೋವು ಅರ್ಥ ಮಾಡಿಕೊಂಡು ಸ್ವಲ್ಪನಾದ್ರು ಬದಲಾವಣೆ ಮಾಡಿಕೊಳ್ಳಲಿ ಎಂಬ ಸಂದೇಶ ಕೊಡಲುಕೆ ಬಂದ್ ಮಾಡುತ್ತಿದ್ದಾರೆ ಎಂದರು.ಬಂದ್ ಶಾಂತಿಯುತವಾಗಿ ಮಾಡಬೇಕು.ಯಾವುದೇ ಸಂಘರ್ಷ ಮಾಡಬಾರದು. ಯಾವುವುದೇ‌ ಆಸ್ತಿ ಪಾಸ್ತಿ ಹಾನಿ ಮಾಡಬಾರದು. ನಮ್ಮ ಮನಸಿನ ನೋವು ಶಾಂತಿಯುತವಾಗಿ ತೋರಿಸಿ ನಮ್ಮ ಪಕ್ಕದ ರಾಜ್ಯಕ್ಕೆ ಮೆಸೇಜ್ ಕಳಿಯಿಸಬೇಕು.ಮುತ್ತಿಗೆ ಹಾಕೋದು ಎಲ್ಲ ಮಾಡಬೇಡಿ ಎಂದು ಮನವಿ ಮಾಡಿದರು.ಕುಮಾರಸ್ವಾಮಿ,ಸಿದ್ದರಾಮಯ್ಯ, ಯಡಿಯೂರಪ್ಪ, ಬೊಮ್ಮಾಯಿ‌ ಎಲ್ಲರು ಬೆಂಬಲ ಕೊಟ್ಟಿದ್ದಾರೆ.ಮುತ್ತಿಗೆ ಹಾಕುವ ಕೆಲಸ ಮಾಡಬಾರದು ಎಂದರು.ಬಂದ್ ವೇಳೆ ರೈತರ ಬಂಧನ ಮಾಡಿದ್ದಾರೆ. ಬಂದ್ ಶಾಂತಿಯುತವಾಗಿ ಆಗಲಿ ಎಂದು ಸರ್ಕಾರ ಕೆಲವು ಕ್ರಮ ತೆಗೆದುಕೊಂಡಿರುತ್ತಾರೆ. ಬಂಧನ ವಿಚಾರ ನಾನು ಈಗ ಮಾತನಾಡುವುದಿಲ್ಲ ಎಂದು ದೇವೇಗೌಡ ಹೇಳಿದರು.
ಬೆಂಗಳೂರು:ತಮಿಳುನಾಡು‌ ರೈತರು ನಮ್ಮ ನೋವನ್ನು ಸ್ವಲ್ಪವಾದರೂ ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.
ಕಾವೇರಿ ನೀರು ತಮಿಳುನಾಡಿಗೆ ಹರಿಸುವುದನ್ನು ವಿರೋಧಿಸಿ ಬೆಂಗಳೂರು ಬಂದ್ ನಡೆಸುತ್ತಿರುವುದು ನಮಗಮ ಸಮಸ್ಯೆ ತಮಿಳುನಾಡಿನ ಜನಕ್ಕೆ ಅರ್ಥ ಆಗಲಿ ಎಂದು ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರತಿಭಟನೆ ಮಾಡುವುದು ನಮ್ಮ ನೋವು ನಮ್ಮ ಪಕ್ಕದ ರಾಜ್ಯದ ಅಣ್ಣ ತಮ್ಮಂದಿರಿಗೆ ಅರ್ಥ ಆಗಬೇಕು.ನಮಗೆ ಯಾವುದೇ ಆಕ್ರೋಶ ಇಲ್ಲ.  ನಮ್ಮ ಪಕ್ಕದ ರಾಜ್ಯದ ನಮ್ಮ ರಾಜಕೀಯ ಮುಖಂಡರು ಇದ್ದಾರೆ.ಅವರು ಎನು ನಿಲುವು ತೆಗೆದುಕೊಂಡಿದ್ದಾರೆ. ಅದಕ್ಕೆ ನಮ್ಮ ನೋವು ಅರ್ಥ ಮಾಡಿಕೊಂಡು ಸ್ವಲ್ಪನಾದ್ರು ಬದಲಾವಣೆ ಮಾಡಿಕೊಳ್ಳಲಿ ಎಂಬ ಸಂದೇಶ ಕೊಡಲುಕೆ ಬಂದ್ ಮಾಡುತ್ತಿದ್ದಾರೆ ಎಂದರು.
ಬಂದ್ ಶಾಂತಿಯುತವಾಗಿ ಮಾಡಬೇಕು.ಯಾವುದೇ ಸಂಘರ್ಷ ಮಾಡಬಾರದು. ಯಾವುವುದೇ‌ ಆಸ್ತಿ ಪಾಸ್ತಿ ಹಾನಿ ಮಾಡಬಾರದು. ನಮ್ಮ ಮನಸಿನ ನೋವು ಶಾಂತಿಯುತವಾಗಿ ತೋರಿಸಿ ನಮ್ಮ ಪಕ್ಕದ ರಾಜ್ಯಕ್ಕೆ ಮೆಸೇಜ್ ಕಳಿಯಿಸಬೇಕು.ಮುತ್ತಿಗೆ ಹಾಕೋದು ಎಲ್ಲ ಮಾಡಬೇಡಿ ಎಂದು ಮನವಿ ಮಾಡಿದರು.
ಕುಮಾರಸ್ವಾಮಿ,ಸಿದ್ದರಾಮಯ್ಯ, ಯಡಿಯೂರಪ್ಪ, ಬೊಮ್ಮಾಯಿ‌ ಎಲ್ಲರು ಬೆಂಬಲ ಕೊಟ್ಟಿದ್ದಾರೆ.ಮುತ್ತಿಗೆ ಹಾಕುವ ಕೆಲಸ ಮಾಡಬಾರದು ಎಂದರು.ಬಂದ್ ವೇಳೆ ರೈತರ ಬಂಧನ ಮಾಡಿದ್ದಾರೆ. ಬಂದ್ ಶಾಂತಿಯುತವಾಗಿ ಆಗಲಿ ಎಂದು ಸರ್ಕಾರ ಕೆಲವು ಕ್ರಮ ತೆಗೆದುಕೊಂಡಿರುತ್ತಾರೆ. ಬಂಧನ ವಿಚಾರ ನಾನು ಈಗ ಮಾತನಾಡುವುದಿಲ್ಲ ಎಂದು ದೇವೇಗೌಡ ಹೇಳಿದರು.
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:eleven + 11 =
Remember me
