ಬೆಂಗಳೂರು:ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಬರುತ್ತಿದ್ದಂತೆ ಸಚಿವ ಸಿ.ಪಿ. ಯೋಗೇಶ್ವರ್ ಎಸ್ಕೇಪ್​ ಆದ ಪ್ರಸಂಗ ಜರುಗಿದೆ.​
ವಿಧಾನ ಸೌಧಕ್ಕೆ ಆಗಮಿಸಿದ ಸಿಪಿವೈ, ಸಚಿವ ಆಶೋಕ್​ರನ್ನು ನೋಡಿ ಏನು ಗುರು ಅಂದರು. ಅತ್ತ ಸಿಎಂ ಬರುತ್ತಿದ್ದಂತೆ ಮಾತನಾಡುವುದನ್ನು ಬಿಟ್ಟು ಸಿಪಿವೈ ಎಸ್ಕೇಪ್ ಆದರು.
ಈ ದೃಶ್ಯ ಮಾಧ್ಯಮಗಳ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ.
ಎಸ್​ಎಸ್ಎಲ್​ಸಿ ಪರೀಕ್ಷೆ ಫಲಿತಾಂಶದ ಡೇಟ್​ ಫಿಕ್ಸ್​: ಸಚಿವ ಸುರೇಶ್​ ಕುಮಾರ್​ ಮಾಹಿತಿ

ಲಿಯಾಮ್​ ಬ್ಯಾಟ್​ನಿಂದ ಸಿಡಿಯಿತು ಬಿಗ್​ ಸಿಕ್ಸರ್​: ಕ್ರಿಕೆಟ್​ ಕ್ರೀಡಾಂಗಣದಿಂದ ರಗ್ಬಿ ಮೈದಾನದಲ್ಲಿ ಲ್ಯಾಂಡ್​ ಆದ ಚೆಂಡು!

ಚುನಾವಣೆ ಹೊಸ್ತಿಲಲ್ಲೇ ಕಾಂಗ್ರೆಸ್​ಗೆ ಬಿಗ್​ ಶಾಕ್​! ಅಧ್ಯಕ್ಷ ಸೇರಿದಂತೆ ಎಂಟು ಮಂದಿ ಶಾಸಕರು ಬಿಜೆಪಿಗೆ ಸೇರ್ಪಡೆ

Sign in to your account
Please enter an answer in digits:18 + 3 =
Remember me
