ಬೆಂಗಳೂರು:ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಇಂದು ಯಶಸ್ವಿ ಉಡಾವಣೆಗೆ ಸಾಕ್ಷಿಯಾಗಿದೆ. ಬಾಹ್ಯಾಕಾಶ ನೌಕೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಚಂದ್ರಯಾನ-3 ಉಡಾವಣೆಯಾಗಿ ಯಶಸ್ವಿಯಾಗಿ ಕಕ್ಷೆಗೆ ಸೇರಿದ ಹಿನ್ನೆಲೆಯಲ್ಲಿ ದೇಶಾದ್ಯಂತ ಜನರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಟ್ವಿಟರ್​ನಲ್ಲಿ ಕೂಡ ಅದು ಟಾಪ್ ಟ್ರೆಂಡಿಂಗ್​ನಲ್ಲಿದೆ. ಉಡಾವಣೆಯಾಗಿ ಗಂಟೆಗಳು ಕಳೆದರೂ ಜನರು ಇನ್ನೂ ಅದರ ಬಗ್ಗೆ ಮಾತನಾಡುತ್ತಿದ್ದು, ಬೆಂಗಳೂರು ಪೊಲೀಸರು ಕೂಡ ಅದೇ ಗುಂಗಿನಲ್ಲಿದ್ದಾರೆ. ಮಾತ್ರವಲ್ಲ, ಆ ಮೂಲಕವೇ ವಿಶೇಷವಾದ ಜಾಗೃತಿ ನಡೆಸಿದ್ದಾರೆ.
ಇದನ್ನೂ ಓದಿ:ರಾತ್ರಿ ಲೈಟ್ ಆನ್​ ಮಾಡಿಟ್ಟು ಮಲಗಿದರೆ ಏನಾಗುತ್ತೆ?; ಆರೋಗ್ಯದ ಮೇಲೆ ಏನು ಪರಿಣಾಮ?
ಜೀವನದಲ್ಲಿ ಗುರಿ ಎತ್ತರಕ್ಕೆ ಇರಲಿ ಎಂದು ಯಾರಾದರೂ ಹೇಳಿದಾಗ ನಿಮ್ಮ ಗುರಿ ಹೀಗಿರಲಿ ಎಂದು ಅವರು ಚಂದ್ರಯಾನದ ಫೋಟೋ ಮೂಲಕ ತೋರಿಸಿದ್ದಾರೆ. “Aim high in life” ಎಂದಾಗ ಡ್ರಗ್ಸ್​ನ high ಆಗಿರದಿರಲಿ ಎಂದು ಅವರು ಚಂದ್ರಯಾನ ಮತ್ತು ಡ್ರಗ್ಸ್ ಕುರಿತ ಎರಡು ಫೋಟೋಗಳನ್ನು ಜೊತೆಗೇ ಇರಿಸಿ ಜಾಗೃತಿ ಮೂಡಿಸಲು ಯತ್ನಿಸಿದ್ದಾರೆ.
POV: When they say “Aim high in life” 🚀🌒#Chandrayaan3#NoDrugsNoRegretspic.twitter.com/1OThO1Kp1s
— ಬೆಂಗಳೂರು ನಗರ ಪೊಲೀಸ್‌ BengaluruCityPolice (@BlrCityPolice)July 14, 2023

ಮೆಟ್ರೋ ರೈಲುಗಳಲ್ಲಿ ರೀಲ್ಸ್ ಮಾಡುವಂತಿಲ್ಲ: ಕ್ರಿಯೇಟಿವ್ ಆಗಿಯೇ ಸೂಚನೆ ಕೊಟ್ಟ ಡಿಎಂಆರ್​ಸಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − three =
Remember me
